ಈ ಆಸನಕ್ಕೆ ವೃಕ್ಷಾಸನ ಎಂಬ ಹೆಸರು ಸಹ ಬಳಕೆಯಲ್ಲಿದ್ದರೂ, ಹೆಚ್ಚು ಪ್ರಚಲಿತವಿರುವುದು ‘ಗರುಡಾಸನ’ ಎಂಬುದೇ.
ಮಾಡು ಕ್ರಮ
1) ಮೊದಲು ಯೋಗಾಭ್ಯಾಸಿಯೂ ಭೂಮಿಗೆ ಲಂಬವಾಗಿ, ಎರಡೂ ಕಾಲುಗಳ ಮೇಲೆ ಸಮವಾಗಿ ಭಾರ ಹಾಕಿ ನಿಂತುಕೊಳ್ಳಬೇಕು.
2) ಅನಂತರ ಬಳ್ಳಿ ಮರವನ್ನು ಸುತ್ತುವಂತೆ, ಉದಾ: ಎಡಗಾಲನ್ನು ಬಲಗಾಲಿನ ಮಂಡಿಯ ಮೇಲೆ ತಂದು ಬಲಗಾಲನ್ನು ಸುತ್ತಿಸಿ ಬಲಪಾದದ ಮೇಲೆ ಎಡಪಾದವನ್ನು ಇಡಲು ಪ್ರಯತ್ನಿಸಬೇಕು.
3) ಇದೇ ರೀತಿ ಬಲ ಮೊಣಕೈ ಕೆಳಗೆ ಎಡಮೊಣಕೈ ತಂದು ಅನಂತರ ಬಲಗೈಯನ್ನು ಸುತ್ತಿಸಿ, ಎರಡೂ ಅಂಗೈಗಳು ಪರಸ್ಪರ ಜೋಡಿಸಬೇಕು. ಈ ಸ್ಥಿತಿಯಲ್ಲಿ ದೇಹವು ಸಾಧ್ಯವಾದಷ್ಟೂ ಭೂಮಿಗೆ ಲಂಬವಾಗಿರಬೇಕು. ಅನಂತರ ಚಿತ್ರದಲ್ಲಿರುವ ಸ್ಥಿತಿಯನ್ನು ಒಮ್ಮೆ ತಲುಪಿದಾಗ, ಅದೇ ಸ್ಥಿತಿಯಲ್ಲಿ ಸಮತೋಲನ ಪಡೆದು, ನಿಧಾನವಾಗಿ ಕಾಲು ಕೈಗಳನ್ನು ಬದಲಾಯಿಸಬಹುದು.
ಲಾಭಗಳು:
ಈ ಆಸನದ ಅಭ್ಯಾಸದಿಂದ ಮೊಣಕಾಲುಗಳಲ್ಲಿನ ದೋಷ ನಿವಾರಣೆಯಾಗುವುದು. ಕೈ- ಕಾಲುಗಳಲ್ಲಿನ ನರಗಳಿಗೆ ಬಲ ಬರುವುದು. ಅಂಡಕೋಶದ ನ್ಯೂನತೆಯು ಸರಿ ಹೊಂದುವುದು.
ಆರೋಗ್ಯ ಸಲಹೆ…..
ಪಾರ್ವತಿ ದೇವಿ ಚಂದ್ರಘಂಟ ಹೇಗಾದರೂ ಗೊತ್ತ
ರಾಮನಗರದಲ್ಲಿ ಅತಿಥಿ ಬೋಧಕರ ಹುದ್ದೆಗಳು
ನವರಾತ್ರಿಯ ಎರಡನೇ ದಿನವಾದ ಇಂದು ತಾಯಿ ಬ್ರಹ್ಮಚಾರಿಣಿಯನ್ನ ಪೂಜಿಸಲಾಗುತ್ತೆ
ನಬಾರ್ಡ್ ಬ್ಯಾಂಕ್ ನಲ್ಲಿ ಆಫೀಸರ್ ಅಸಿಸ್ಟೆಂಟ್ ಹುದ್ದೆಗಳ ಭರ್ತಿ
ಹೆಚ್ಎಎಲ್ ನಲ್ಲಿ ವಿವಿಧ ಹುದ್ದೆಗಳಿಗೆ ಆಹ್ವಾನ
ಅಂತ್ಯ ಸಂಸ್ಕಾರಕ್ಕೆ ಜಾಗವಿಲ್ಲ…
ದಸರಾ ಸಮಯದಲ್ಲಿ ನೆನೆಯಬೇಕಾದ ಸಮಾಧಿಗಳು
70 ವರ್ಷ ಮೇಲ್ಪಟ್ಟ ಹಿರಿಯ ವಯಸ್ಕರಿಗೂ ಲಭಿಸುತ್ತದೆ ಆಯುಷ್ಮಾನ್ ಭಾರತ್ ಯೋಜನೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.