ಮನೆ ದೇವರನಾಮ ಶಿವ ಶಿವ ಎಂದರೆ

ಶಿವ ಶಿವ ಎಂದರೆ

0

ಶಿವ ಶಿವ ಎಂದರೇ ಭಯವಿಲ್ಲ |

ನಾಮಕೆ ಸಾಟಿ ಬೇರಿಲ್ಲ |

ಶಿವ ನಾಮಕೆ ಸಾಟಿ ಬೇರಿಲ್ಲ ಶಿವ  ಭಕ್ತನಿಗೆ ನರಕಾ ಇಲ್ಲ ||

ಜನುಮಜನುಮಗಳ ಕಾಟವು ಇಲ್ಲ

ಅನ್ನ ದಾನದ ತೊರೆಯದಿರು ನಾನು ನನ್ನದು ಎನ್ನದಿರು ||

ಉನ್ನತಿ ಸಾಧಿಸಿ ಹಗಲಿರುಳು  ||

ಧೀನನಾಥನ ಮರೆಯದುರು ||

ಭೋಗಭಾಗ್ಯದ ಬಲೆಯೊಳಗೆ ಬಳಲಿ ಬಾಡದೆ ಇಳೆಯೊಳಗೆ ||

ಕಾಯಕ ಮಾಎಉತ ಎಂದೆದೂ ||

ಆತ್ಮಾನಂದವ ಸವಿಯುತಿರು

ದಾನವೆ ಜಗದೋಳು ತಪವಯ್ಯ |

ಧ್ಯಾನವೆ ಘನಕರ ಜಪವಯ್ಯ ||

ಅಪಕಾರವ ನೀ ಮಾಡಿದರೆ ||

ಕೈಲಾಸವದು ಸಿಗದಲ್ಲಾ || ಶಿವ ಶಿವ ||