ಮೈಸೂರು: ಭಾರತ ವಿದ್ಯಾರ್ಥಿ ಫೆಡರೇಷನ್ ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಇಂದು ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಮೈಸೂರು ವಿ ವಿ ಯಲ್ಲಿ “ಸ್ವಚ್ಛ ಗಂಗೋತ್ರಿ” ಮತ್ತು “ಪ್ಲಾಸ್ಟಿಕ್ ಮುಕ್ತ ಗಂಗೋತ್ರಿ” ಹೆಸರಿನಲ್ಲಿ ಶ್ರಮದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ವಿಜಯ್, ಶಿವು, ಯತೀಶ್, ಶಿಬಿನ್ ರಹಮಾನ್, ಮಂಜುನಾಥ್, ಕಿರಣ್, ಲಿಖಿತ, ಕವನ ಮತ್ತು ನಾಗರಾಜ್ ಮತ್ತಿತರರು ಭಾಗವಹಿಸಿದ್ದರು.















