ಮನೆ ಉದ್ಯೋಗ ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

ನಿಮ್ಹಾನ್ಸ್ ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

0

ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ- ಬೆಂಗಳೂರು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 2 ಜೆಆರ್​​ಎಫ್​, ಇಇಜಿ ಟೆಕ್ನಿಷಿಯನ್​​ ಹುದ್ದೆಗಳು ಖಾಲಿ ಇದ್ದು, ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 18, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಹುದ್ದೆಯ ಮಾಹಿತಿ:

ಜೂನಿಯರ್ ರಿಸರ್ಚ್​ ಫೆಲೋ (JRF)-1

EEG ಟೆಕ್ನಿಷಿಯನ್- 1

ವಿದ್ಯಾರ್ಹತೆ:

ಜೂನಿಯರ್ ರಿಸರ್ಚ್​ ಫೆಲೋ (JRF)- ಸ್ಪೀಚ್​ ಪ್ಯಾಥಾಲಜಿ & ಆಡಿಯಾಲಜಿಯಲ್ಲಿ ಸ್ನಾತಕೋತ್ತರ ಪದವಿ

EEG ಟೆಕ್ನಿಷಿಯನ್- ನ್ಯೂರೋಫಿಜಿಯಾಲಜಿ ಟೆಕ್ನಾಲಜಿ/ ನ್ಯೂರೋ ಸೈನ್ಸಸ್ ಟೆಕ್ನಾಲಜಿಯಲ್ಲಿ ಬಿ.ಎಸ್ಸಿ, ಕ್ಲಿನಿಕಲ್ ನ್ಯೂರೋಫಿಜಿಯಾಲಜಿ ಟೆಕ್ನಾಲಜಿಯಲ್ಲಿ ಡಿಪ್ಲೊಮಾ/ ಇಇಜಿ ಟೆಕ್ನಿಷಿಯನ್ ಕೋರ್ಸ್​

ವಯೋಮಿತಿ:

ಜೂನಿಯರ್ ರಿಸರ್ಚ್​ ಫೆಲೋ (JRF)- 28 ವರ್ಷ

EEG ಟೆಕ್ನಿಷಿಯನ್- 35 ವರ್ಷ

ವೇತನ:

ಜೂನಿಯರ್ ರಿಸರ್ಚ್​ ಫೆಲೋ (JRF)- ಮಾಸಿಕ ₹ 31,000

EEG ಟೆಕ್ನಿಷಿಯನ್- ಮಾಸಿಕ ₹ 25,000

ಆಯ್ಕೆ ಪ್ರಕ್ರಿಯೆ:

ಲಿಖಿತ ಪರೀಕ್ಷೆ

ಸಂದರ್ಶನ

ಉದ್ಯೋಗದ ಸ್ಥಳ:

ಬೆಂಗಳೂರು

ಅರ್ಜಿ ಹಾಕೋದು ಹೇಗೆ?

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.

ನಿರ್ದೇಶಕರು, ನಿಮ್ಹಾನ್ಸ್, P.B.No.2900, D.R. ಕಾಲೇಜು ಅಂಚೆ, ಹೊಸೂರು ರಸ್ತೆ, ಬೆಂಗಳೂರು – 560029

ಪ್ರಮುಖ ದಿನಾಂಕಗಳು:

ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 04/10/2023

ಅರ್ಜಿ ಸಲ್ಲಿಸಲು ಕೊನೆಯ ದಿನ: ಅಕ್ಟೋಬರ್ 18, 2023