ಮನೆ ಸುದ್ದಿ ಜಾಲ ಪಂ.ರಾಜೀವ್ ತಾರಾನಾಥ ಅವರಿಗೆ ಗೌರವ ಡಾಕ್ಟರೇಟ್

ಪಂ.ರಾಜೀವ್ ತಾರಾನಾಥ ಅವರಿಗೆ ಗೌರವ ಡಾಕ್ಟರೇಟ್

0

ಮೈಸೂರು(Mysuru): ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ(Belagavi rani chennamma university) ವತಿಯಿಂದ ಸರೋದ್ ವಾದಕ ಪಂಡಿತ್‌ ರಾಜೀವ ತಾರಾನಾಥ(Rajiv tharanath) ಅವರಿಗೆ ಗೌರವ ಡಾಕ್ಟರೇಟ್(Honorary Doctorate) ಪ್ರದಾನ ಮಾಡಲಾಯಿತು.

ಸಂಗೀತ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್ ವಿ.ಬೆಟ್ಟಕೋಟೆ, ಕುಲಸಚಿವ ಪ್ರೊ.ದೇವರಾಜ್, ಪಂಡಿತ್ ಇಂದೂಧರ ನಿರೋಡಿ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ರಾಮಚಂದ್ರ ಗೌಡ, ಕುಲಸಚಿವರಾದ ಪ್ರೊ.ಬಸವರಾಜ ಪದ್ಮಶಾಲಿ, ಪ್ರೊ.ವೀರನಗೌಡ ಬಿ.ಪಾಟೀಲ, ಹಣಕಾಸು ಅಧಿಕಾರಿ ಪ್ರೊ.ಡಿ.ಎನ್.ಪಾಟೀಲ, ಸಿಂಡಿಕೇಟ್ ಸದಸ್ಯ ಶ್ರೀನಿವಾಸ ಶಾಸ್ತ್ರಿ, ಡಾ.ಕೃಷ್ಣ ಮನವಲ್ಲಿ ಇದ್ದರು.

ಘಟಿಕೋತ್ಸವಕ್ಕೆರಾಜೀವ ತಾರಾನಾಥ ಹಾಜರಾಗಲು ಸಾಧ್ಯವಾಗದ ಕಾರಣ ಬುಧವಾರ ಅವರ ಇಲ್ಲಿನ ಕುವೆಂಪುನಗರ ನಿವಾಸಕ್ಕೆ ತೆರಳಿ ಗೌರವಿಸಲಾಯಿತು