ತಿ.ನರಸೀಪುರ: ತಾಲ್ಲೂಕಿನ AVSS ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದ ವಿದ್ಯಾರ್ಥಿ ಗಳಿಗೆ, ಈಗಾಗಲೇ ಸರ್ಕಾರದಿಂದ ಅರ್ಜಿ ಕರೆದಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿರುವ, ಉದ್ಯೋಗಕಾಂಕ್ಷಿಗಳಿಗೆ ನುರಿತ ತರಬೇತುದಾರರಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿಯನ್ನು ಆಯೋಜಿಸಿದ್ದು ಆಸಕ್ತರು ತಮ್ಮ ಹೆಸರನ್ನು AVSS ಕಛೇರಿಯಲ್ಲಿ ಅರ್ಜಿ ಪಡೆದು ನೋಂದಾಯಿಸಿಕೊಳ್ಳುವುದು. ನೋಂದಾಯಿತ ಮೊದಲ 50 ಜನರಿಗೆ ಮಾತ್ರ ಅವಕಾಶವಿರುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಚೇರಿ ವಿಳಾಸ
ಅಂಬೇಡ್ಕರ್ ವಿವಿಧೋದ್ದೇಶ ಸೇವಾ ಸಂಸ್ಥೆ (AVSS), 15, ಸರ್ಕಾರಿ ಆಸ್ಪತ್ರೆ ರಸ್ತೆ, LFC ಕಾನ್ವೆಂಟ್ ಎದುರು, ತ್ರಿವೇಣಿ ನಗರ, ಟಿ.ನರಸೀಪುರ
ಹೆಚ್ಚಿನ ಮಾಹಿತಿಗಾಗಿ ಕರೆಮಾಡಿ 9741909655, 7349395514, 8722087110, 9164140504, 9611597530, 9901535081