ಮನೆ ಸ್ಥಳೀಯ ಲೋಕಸಭಾ ಚುನಾವಣೆ: ವೆಚ್ಚ ವೀಕ್ಷಕರ ನೇಮಕ

ಲೋಕಸಭಾ ಚುನಾವಣೆ: ವೆಚ್ಚ ವೀಕ್ಷಕರ ನೇಮಕ

0

ಮೈಸೂರು: 2024ನೇ ಸಾಲಿನ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಚುನಾವಣಾ ವೆಚ್ಚ ವೀಕ್ಷಕರನ್ನಾಗಿ ಯೋಗೀಶ್ ಮಿಶ್ರಾ (ಐ.ಆರ್.ಎಸ್.) ಹಾಗೂ ಡಾ ಎಂ.ಮೋಹನ್ ಬಾಬು (ಐ.ಆರ್.ಎಸ್.) ಅವರನ್ನು ನೇಮಕ ಮಾಡಲಾಗಿದೆ.

Join Our Whatsapp Group

ಯೋಗೇಶ್ ಮಿಶ್ರಾ ( ಐ.ಆರ್ ಎಸ್) ಚುನಾವಣೆ ವೆಚ್ಚ ವೀಕ್ಷಕರು (ಚಾಮುಂಡೇಶ್ವರಿ ಕೃಷ್ಣರಾಜ,ಚಾಮರಾಜ ಮತ್ತು ನರಸಿಂಹರಾಜ ವಿಧಾನಸಭಾ ಕ್ಷೇತ್ರ) ಇವರನ್ನು 9482058477 ಮೂಲಕ ಸಂಪರ್ಕಿಸಬಹುದಾಗಿದೆ

ಡಾ. ಎಂ ಮೋಹನ್ ಬಾಬು
(ಐ.ಆರ್. ಎಸ್) ಚುನಾವಣೆ ವೆಚ್ಚ ವೀಕ್ಷಕರು (ಚಾಮರಾಜನಗರ ಲೋಕಸಭಾ ಕ್ಷೇತ್ರ, ವರುಣ,ನಂಜನಗೂಡು ಟಿ. ನರಸಿಪುರ ಮತ್ತು ಎಚ್.ಡಿ ಕೋಟೆ ವಿಧಾನಸಭಾ ಕ್ಷೇತ್ರ) ಇವರನ್ನು ಮೊಬೈಲ್ ಸಂಖ್ಯೆ 9481687450 ಮೂಲಕ ಸಂಪರ್ಕಿಸಬಹುದು