ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಸಾರ್ ನಂದೊಂದು ಕೇಸ್ ನಡೆಸಿಕೊಡ್ಬೇಕು. ನಾನು ಬಡವ.

 ಲಾಯರ್ : ನನ್ನ ಫೀಜ್ ತುಂಬಾ ಜಾಸ್ತಿ.

 ರಾಜು : ಸುಮಾರು ಎಷ್ಟಾಗಬಹುದು?

 ಲಾಯರ್ : ಈಗ ಎಷ್ಟು ಹಣ ತಂದಿದ್ದೀಯ?

 ರಾಜು : ಈಗ ನನ್ನ ಕೈಲಿ ಹಣ ಇಲ್ಲ. ಈ ಕಾರಿದೆ

 ಲಾಯರ್ : ಆಯ್ತು,ಆ ಕಾರೇ ನನ್ನ ಫೀಜು ಅಂತ ತಿಳ್ಕೋಳ್ತೀನಿ. ನಿನ್ನ ಮೇಲಿರೋ ಕೇಸೇನು?

 ರಜು : ಈ ಕಾರು ಕದ್ದಿರೋದೇ  ನನ್ಮೇಲಿರೋ  ಕೇಸು.

Join Our Whatsapp Group

***

ಕಿಟ್ಟು:ಆ ಮನುಷ್ಯನ ನೋಡು ಹೇಗೆ ಹುಚ್ಚುಚ್ಚಾಗಿ ಆಡ್ತಾ  ಇದ್ದಾನೆ?

 ರಾಜು:ಅವನು ಮಾಸ್ಟ್ರು ಕಣೋ.

 ಕಿಟ್ಟು : ಮತ್ತೆ ಹೀಗೇಕೆ ಆಡ್ತಾ   ಇದ್ದಾನೆ?

 ರಾಜು: ಈ ನಲಿ ಕಲಿ ಅಂತ ಬಂದು.ನೋಡು ಆಗ್ನಿಂದ ಹೀಗಾಡ್ತಾರೆ.