ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುರುಗಳು: ಮರಣೋತ್ತರ ಎಂದರೇನು?
ಈಶ್ವರ: ಮರಣದ ಬಳಿಕ ಉತ್ತರ ಕೊಡೋದು.

Join Our Whatsapp Group

ಅಪ್ಪ: ಯಾಕೋ ಪರೀಕ್ಷೆಯಲ್ಲಿ ಇಷ್ಟು ಕಡಿಮೆ ಅಂಕ ತಗೊಂಡಿದೀಯ?
ನಾಣಿ: ನಾನು ತಗೊಂಡಿದ್ದಲ್ಲಪ್ಪ, ಅನ್ನ ಶಿಕ್ಷಕರು ಕೊಟ್ಟಿದ್ದು.

ರೋಗಿ: ಉಸಿರಾಡುವುದೇ ಕಷ್ಟವಾಗಿದೆ ಡಾಕ್ಷೇ.
ಡಾಕ್ಟರ್: ಹೆದರಬೇಡಿ, ನಿಮ್ಮ ಉಸಿರಾಟವನ್ನು ತಕ್ಷಣ ನಿಲ್ಲಿಸಿಬಿಡುತ್ತೇನೆ!