ಶಿಕ್ಷಕ : ಚಂದ್ರ ಲೋಕ ಹತ್ತಿರವೋ? ಅಮೇರಿಕಾ ಹತ್ತಿರವೋ?
ರಾಜು : ಚಂದ್ರಲೋಕ ಸರ್.
ಶಿಕ್ಷಕ : ಅದು ಹೇಗೆ ಹೇಳ್ತೀಯಾ?
ರಾಜು : ಏಕೆಂದರೆ ಈವರೆಗೆ ನಾನು ಅಮೇರಿಕಾನ ನೋಡೇ ಇಲ್ಲ ಚಂದ್ರನ್ನಾದ್ರೆ ಪ್ರತೀ ದಿನ ನೋಡ್ತೀನಿ .
ಶಿಕ್ಷಕ : ಹಕ್ಕಿಗಳ ದೃಷ್ಟಿ ತುಂಬಾ ಸೂಕ್ಷ್ಮ.
ರಾಜು : ಅದು ನಂಗೂ ಗೊತ್ತೂ ಗುರುಗಳ
ಶಿಕ್ಷಕ : ಹಾಗಾದರೆ ಅದುಕ್ಕೊಂದು ಉದಾಹರಣೆ ಕೊಡು.
ರಾಜು : ಯಾವ ಹಕ್ಕಿಗಳೂ ಕನ್ನಡಕ ಹಾಕೇ ಇರೋದಿಲ್ಲವಲ್ಲಾ.