ಹಹುರ ವಿಜೇತ ಆಕಾರದಲ್ಲಿ ಬೆನ್ನೆಲುಬಿನ,ಎರಡು ಪಿಸ್ಪರ್ಶಕ ಸ್ಪರ್ಶಗಳಲ್ಲಿ ಇರುವ ಮೂತ್ರಪಿಂಡಗಳು ಮುಷ್ಟಿಯ ಗಾತ್ರವಿದು ಪುರುಷರಲ್ಲಿ ಸುಮಾರು 150 ಗ್ರಾಮ್ಳು ಸ್ತ್ರೀಯರಲ್ಲಿ ಅತ್ತೆಗೆ ಅದಕ್ಕಿಂತ ಸ್ವಲ್ಪ ಕಡಿಮೆ ಸುಮಾರು ತೂಕವಿರಬೇಕು. ಸ್ತ್ರೀಯರಠಅದಕ್ಕಿಂತ ಸ್ವಲ್ಪ ಕಡಿಮೆ ಸುಮಾರು 135 ಗ್ರಾಮಗಳಷ್ಟು ತೂಕವಿರುತ್ತದೆ
ಹತ್ತರಿಂದ ಹದಿನೈದು ಸೆಂಟಿಮೀಟರ್ ಉದ್ದ 5 ರಿಂದ 7 ಸೆಂಟಿಮೀಟರ್ ಅಗಲವಿರುವ ಮೂತ್ರಪಿಂಡಗಳು ಒಂದೊಂದು ಮೂರು ಸೆಂಟಿಮೀಟರ್ ದಪ್ಪವಿರುತ್ತದೆ.
ನೆಫ್ರಾನ್ಸ್ ಎಂಬ ಮಿಲಿಯ ಗಟ್ಟಲೆ ಸೂಕ್ಷ್ಮತಿ ಸೂಕ್ಷ್ಮವಾದ ಫಿಲ್ಟರಿಂಗ್ ಯುನಿಟ್ ಗಳಿಂದ ಕಿಕ್ಕಿರಿದಿರುವ ಮೂತ್ರಪಿಂಡಗಳು ಎಂಬ ಕವಚದಿಂದ ಮುಚ್ಚಲ್ಪಟ್ಟಿರುತ್ತದೆ ನೆಫ್ರಾನ್ಸ್ ಗಳ ಸುತ್ತಲೂ ಅನೇಕ ಅನೇಕಾನೇಕ ರಕ್ತನಾಳಗಳು ಹಣೆದುಕೊಂಡಿರುತ್ತವೆ
ಮೂತ್ರನೇ ಪ್ಲಾನ್ಸ್ ನಲ್ಲಿ ತಯಾರಾಗಿ,ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸೇರಿಸುವ ಎಂಬ ಟ್ಯೂಬಿನ ಮೂಲಕ ಮಾತ್ರ ಕೋಶ ದೊಳಕ್ಕಿಳಿಯುತ್ತದೆ.
ಹೃದಯದಿಂದ ದಮನಿಯ ಮೂಲಕ ಬರುವ ರಕ್ತ ಕಿಡ್ನಿಯೊಳಕ್ಕೆ ಪ್ರವೇಶಿಸುತ್ತದೆ.ಆ ರಕ್ತವನ್ನು ನೇಫ್ರಾನ್ ಫಿಲ್ಟರ್ ಮಾಡಿ ಮಿಕ್ಕುಳಿದ ವ್ಯರ್ಥ ಮಲಿನ ಪದಾರ್ಥಗಳನ್ನು ಗಳು ಮೂತ್ರದ ರೂಪದಲ್ಲಿ ಹೊರ ಹಾಕುತ್ತವೆ.
ಫಿಲ್ಲರ್ ನಲ್ಲಿ ಶುದಿ ಮಾಡಲ್ಪಟ್ಟ ಪುನ. ಬೃಹತ್ ಸಿರದ ಮೂಲಕ ಹೃದಯಕ್ಕೆ ಸೇರುತ್ತದೆ ಮೂತ್ರದಲ್ಲಿರುವ ಮಾಲಿನ ಪದಾರ್ಥಗಳು ಮೂತ್ರ ನಾಳ ಮೂಲಕ ಬ್ಲಾಂಡರ್ ಗೆ ಅಲ್ಲಿಂದ ಮೂತ್ರ ವಿಸರ್ಜನಾ ನಾಳದ ಮೂಲಕ ವರ ಹಾಕಲ್ಪಡುತ್ತವೆ
ಈ ಶರೀರ ಸು ನಿರ್ಮಾಣಕ್ಕೆ ಮುಖ್ಯ ಅಗತ್ಯವಾದ ಸಸಾರಜನಕಗಳನ್ನು ನಾವು ಆಹಾರದ ಮೂಲಕ ತೆಗೆದುಕೊಳ್ಳುತ್ತೆವೆ.
ಪ್ರೋಟೀನುಳು ಶರೀರದ ನಿರ್ಮಾಣಕ್ಕೆ ಉಪಯೋಗಿಸಲ್ಪಡುವ ಪ್ರಕ್ರಿಯೆಯಲ್ಲಿನ ಭಾಗವಾಗಿ. ಬ್ಲಡ್ ಯೂರಿಯಾ ನೈಟ್ರೋಜನ್ ಎಂಬ ಮುಖ್ಯ ತ್ಯಾಜ್ಯ ವಸ್ತುಗಳನ್ನು ತಯಾರಾಗುತ್ತದೆ .
ನಮ್ಮ ಶರೀರದಲ್ಲಿನ ಸ್ನಾಯುಗಳು ನಾವು ತೆಗೆದುಕೊಳ್ಳುವ ಆಹಾರ ಮೇಲೆ ಉತ್ಪತ್ತಿ ಅವಲಂಬಿಸಿರುತ್ತದೆ.
ಕಿಡ್ನಿ ಗಳು ಸರಿಯಾಗಿ ಕಾರ್ಯನಿರ್ವಹಿಸದೇ ಹೋದಾಗ ರಕ್ತದಲ್ಲಿನ ಬ್ಲಡ್ ಯೂರಿಯಾ ನೈಟ್ರೋ ಜನ್, ಕ್ರಿಯೇಟಿನೈನ್ ಗಳ ಪ್ರಮಾಣ ಹೆಚ್ಚುತ್ತದೆ.
ಕಿಡ್ನಿ ಗಳು ಕೆಲವು ಮಾಡದ ರೋಗಿಗಳಿಗೆ ಅಧಿಕ ರಕ್ತದೊತ್ತಡ ಬರುವುದಲ್ಲದೆ, ಅವರಲ್ಲಿ ಹಿಮೋಗ್ಲೋಬಿನ್ ಉತ್ಪತ್ತಿ ಕೂಡ ಕುಸಿದು ರಕ್ತದ ಹಿನ್ನೆತೆಗೆ ದಾರಿಯಾಗುತ್ತದೆ.