ಬೆಂಗಳೂರು (Bengaluru)- ರಾಜ್ಯದ ಹವಾಮಾನ ವರದಿ (ಮೇ 27) ಈ ಕೆಳಗಿನಂತಿದೆ. ಬೆಂಗಳೂರಿನಲ್ಲಿ ಗರಿಷ್ಠ ಉಷ್ಠಾಂಶ 29 ಮತ್ತು ಕನಿಷ್ಠ ಉಷ್ಣಾಂಶ 20 ಡಿಗ್ರಿ ಸೆಲ್ಸಿಯಸ್ ಇರುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಕಲ್ಬುರ್ಗಿ ಅತ್ಯಧಿಕ 37 ಡಿಗ್ರಿ ಸೆಲ್ಸಿಯಸ್ ಹೊಂದಿದೆ. ಉಳಿದ ಜಿಲ್ಲೆಗಳ ವಿವರ ಇಂತಿದೆ.
ಬಾಗಲಕೋಟೆ 35 ಸಿ-23 ಸಿ ಬಿಸಿಲು, ಮೋಡ ಕವಿದ ವಾತಾವರಣ, ಬೆಂಗಳೂರು ಗ್ರಾಮಾಂತರ 29 ಸಿ-20 ಸಿ ಮೋಡ ಕವಿದ ವಾತಾವರಣ, ಬಿಸಿಲು, ಬೆಂಗಳೂರು ನಗರ 29 ಸಿ-20 ಸಿ ಮೋಡ ಕವಿದ ವಾತಾವರಣ, ಬಿಸಿಲು, ಬೆಳಗಾವಿ 31 ಸಿ-21 ಸಿ ಬಿಸಿಲು, ಮೋಡ ಕವಿದ ವಾತಾವರಣ, ಬಳ್ಳಾರಿ 36 ಸಿ-24 ಸಿ, ಬೀದರ್ 36 ಸಿ-25 ಸಿ, ವಿಜಯಪುರ 35 ಸಿ-23 ಸಿ ಮೂರು ಜಿಲ್ಲೆಗಳಲ್ಲಿ ಬಿಸಿಲು, ಚಾಮರಾಜನಗರ 31ಸಿ- 21 ಸಿ ಮೋಡ ಕವಿದ ವಾತಾವರಣ, ಮಳೆಯ ಸಂಭನೀಯತೆ ಶೇ.40, ಚಿಕ್ಕಬಳ್ಳಾಪುರ 30 ಸಿ-20 ಸಿ ಬಿಸಿಲು, ಚಿಕ್ಕಮಗಳೂರು 28 ಸಿ-18 ಸಿ ಮೋಡ ಕವಿದ ವಾತಾವರಣ, ಬಿಸಿಲು, ಚಿತ್ರದುರ್ಗ 32 ಸಿ-21 ಸಿ, ದಕ್ಷಿಣ ಕನ್ನಡ 31 ಸಿ-25 ಸಿ, ದಾವಣಗೆರೆ 33 ಸಿ-22 ಸಿ ಮೂರು ಜಿಲ್ಲೆಗಳಲ್ಲಿ ಬಿಸಿಲು, ಧಾರಾವಾಡ 32 ಸಿ-21 ಸಿ ಬಿಸಿಲು, ಮೋಡ ಕವಿದ ವಾತಾವರಣ, ಗದಗ 33ಸಿ-22 ಸಿ ಬಿಸಿಲು, ಮೋಡ ಕವಿದ ವಾತಾವರಣ, ಕಲ್ಬುರ್ಗಿ 37 ಸಿ-26 ಸಿ, ಹಾಸನ 28 ಸಿ-19 ಸಿ ಎರಡು ಕಡೆ ಬಿಸಿಲು, ಹಾವೇರಿ 33 ಸಿ-22 ಸಿ ಬಿಸಿಲು, ಮೋಡ ಕವಿದ ವಾತಾವರಣ, ಕೊಡಗು 25 ಸಿ-17 ಸಿ ಮೋಡ ಕವಿದ ವಾತಾವರಣ, ಬಿಸಿಲು, ಕೋಲಾರ 31 ಸಿ-21 ಸಿ ಬಿಸಿಲು, ಕೊಪ್ಪಳ 34 ಸಿ-23 ಸಿ ಬಿಸಿಲು, ಮೋಡ ಕವಿದ ವಾತಾವರಣ, ಮಂಡ್ಯ 32 ಸಿ-21 ಸಿ ಮೋಡ ಕವಿದ ವಾತಾವರಣ, ಬಿಸಿಲು, ಮೈಸೂರು 31 ಸಿ-21 ಸಿ ಬಿಸಿಲು, ಮೋಡ ಕವಿದ ವಾತಾವರಣ, ರಾಯಚೂರು 36 ಸಿ-25 ಸಿ ಬಿಸಿಲು, ರಾಮನಗರ 31 ಸಿ-21 ಸಿ ಬಿಸಿಲು, ಮೋಡ ಕವಿದ ವಾತಾವರಣ, ಶಿವಮೊಗ್ಗ 31 ಸಿ-22 ಸಿ, ತುಮಕೂರು 31 ಸಿ-20 ಸಿ, ಉಡುಪಿ 31 ಸಿ-26 ಸಿ, ವಿಜಯನಗರ 36 ಸಿ-24 ಸಿ, ಯಾದಗಿರಿ 36 ಸಿ-26 ಸಿ ಈ ಐದು ಜಿಲ್ಲೆಗಳಲ್ಲೂ ಬಿಸಿಲಿನ ವಾತಾವರಣ ಇರಲಿದೆ.