ಮನೆ ಅಪರಾಧ ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಕಾರು ಚಾಲಕ ಸಾವು

ಬಸ್‌ – ಕಾರು ಮುಖಾಮುಖಿ ಢಿಕ್ಕಿ; ಕಾರು ಚಾಲಕ ಸಾವು

0

ಶಿರಸಿ: ಬಸ್‌ ಹಾಗೂ ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ಕಾರು ಚಾಲಕ ಮೃತಪಟ್ಟಿರುವ ಘಟನೆ ತಾಲೂಕಿನ ಕಾನಗೋಡ ಸಮೀಪದ ಕಬ್ನಳ್ಳಿ ಕತ್ರಿ ಬಳಿ ಸೋಮವಾರ (ಸೆ.16ರಂದು) ನಡೆದಿದೆ.

Join Our Whatsapp Group

ಶಿರಸಿಯ ಚಂದ್ರಶೇಖರ ಮೃತ ಕಾರು ಚಾಲಕ ಎಂದು ಎಂದು ತಿಳಿದು ಬಂದಿದೆ.

ಕಾರಿನಲ್ಲಿದ್ದ ಇನ್ನೋರ್ವ ಪ್ರಯಾಣಿಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಗ್ರಾಮೀಣ ಪೊಲೀಸರು ಘಟನಾ ಧಾವಿಸಿ ಪರಿಶೀಲಿಸಿದ್ದಾರೆ.