ಮನೆ ಜ್ಯೋತಿಷ್ಯ ಹೃದಯವ್ಯಾದಿ

ಹೃದಯವ್ಯಾದಿ

0

 ಹೃದಯ ಭಾಗಗಳಿಗೆ ಕಾರಕರು :

Join Our Whatsapp Group

 ಕುಜ: ಕಡಿಮೆ ರಕ್ತದೊತ್ತಡ  ಹೃದಯ ಸಂಕುಚಿತ ಅಂಕುಚಿತ ರಕ್ತದ ಮನಿಗಳನ್ನು ಅಗಲ ಮಾಡುವುದು.

 ಸೂರ್ಯ : ಹೃದಯದ ರಚನೆ.

 ಚಂದ್ರ : ಹೃದಯದ ಕಾರ್ಯಗಳು, ಹೃದಯಾವರಣ

 ಬುಧ  : ಹೃದಯದ ನರಗಳು.

 ಶುಕ್ರ : ಅಶುದ್ಧ ರಕ್ತನಾಳ ಮತ್ತು ಎಡ  ಹೃತ್ಪಕ್ಷಿಯಿಂದ ಹೊರಡುವ ಮಹಾಅಪಧಮನಿ.

 ಗುರು : ರಕ್ತನಾಳಗಳ ಬಲ ಹೃತ್ಕರ್ಣ.

 ಶನಿ : ಎಡರು ಹೃತ್ಕರ್ಣ, ಹೃದಯದ ಹೊರಾವರಣ.

 ಸಿಂಹದಲ್ಲಿರುವ ಗ್ರಹಗಳಂತೆ ಮುಖ್ಯವಾಗಿ ಬರುವ ದೋಷಗಳು :

 ಸೂರ್ಯ : ಸಮಾನ್ಯ ಹೃದಯ ವಾದಿಗಳು.

 ಚಂದ್ರ : ಅಂಗಾಂಗಗಳ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸದೆ ಇರುವುದು.

 ಬುಧ  : ಹೃದಯಬಡಿತ, ನರಗಳ ವೇಧನೆ, ಹೃದಯದ ವಾಯು ಪ್ರಕೋಪ.

 ಕುಜ : ಹೃದಯದ ಕವಾಟಗಳ ಕಾರ್ಯ.

 ಗುರು : ಹೃದಯದಲ್ಲಿ ಕೊಬ್ಬಿನಂಶ ಉತ್ಪತ್ತಿ ಮಾಡುವುದು, ಬಲಹೀನ ಕ್ರಿಯೆ.ಪತ್ಯದಿಂದ ಅಸ್ವಸ್ತ ವಾಗುವುದು.

 ಶನಿ : ಅಂಗಾಂಗಗಳ ಬಲಹೀನ,  ಹೃದಯದಲ್ಲಿ ಸಂಧಿವಾತ, ಬಲಹೀನ ಕಾರ್ಯ, ಹೃತ್ಕರ್ಣ ವ್ಯಾಧಿಗಳು.

 ಹೃದಯದಲ್ಲಿ ರಂದ್ರಗಳು :

     ಹೃದಯದ ಒಳ ಅವಣದಲ್ಲಿ ಎಡ ಮತ್ತು ಬಲ ಭಾಗಗಳ ಮಧ್ಯೆ. ರಂಧ್ರಕ್ಕೆ ಕಾರಣ ಗ್ರಹ ಶನಿ. ಮಹಾ ಅಪಧಮನಿ ಮತ್ತು ಶ್ವಾಸಕೋಶ ಅಪಧಮನಿಗಳ ಮಧ್ಯೆರಂಧ್ರಕ್ಕೆ ಕಾರಕ ಗ್ರಹ ಶುಕ್ರ ಹುಟ್ಟು ಹೃದಯ ರೋಗಗಳಿಗೆ ಶುಕ್ರ ಕುಜ.