ಮನೆ ಟ್ಯಾಗ್ಗಳು Haveri

ಟ್ಯಾಗ್: haveri

ಹಾವೇರಿ: ಜಮೀನಿನಲ್ಲಿ ವಿದ್ಯುತ್ ತಗುಲಿ ಅಪ್ಪ-ಮಗ ಸಾವು

0
ಹಾವೇರಿ: ಜಮೀನಿನಲ್ಲಿ ಪಂಪ್‌ ಸೆಟ್ ದುರಸ್ತಿ ಮಾಡತ್ತಿದ್ದಾಗ ವಿದ್ಯುತ್ ತಗುಲಿ ಅಪ್ಪ-ಮಗ ಮೃತಪಟ್ಟ ಘಟನೆ ರಾಣೇಬೆನ್ನೂರು ತಾಲೂಕಿನ ಪತ್ತೇಪುರ ಗ್ರಾಮದಲ್ಲಿ ಆ.7ರ ಬುಧವಾರ ನಡೆದಿದೆ. ಗ್ರಾಮದ ರೈತ ಕರಬಸಪ್ಪ‌ ಕಡೇನಾಯಕನಹಳ್ಳಿ(50) ಹಾಗೂ ಅವರ ಮಗ...

ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ಉಪ ತಹಶೀಲ್ದಾರ್

0
ಹಾವೇರಿ: ಲಂಚ ಪಡೆಯುವಾಗ ಉಪ ತಹಸೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಹಾವೇರಿ ತಾಲೂಕಿನ ಕರ್ಜಗಿ ಗ್ರಾಮದಲ್ಲಿರುವ ನಾಡಕಚೇರಿಯಲ್ಲಿ ರೆಡ್ ಹ್ಯಾಂಡ್ ಆಗಿ ಉಪ  ತಹಶೀಲ್ದಾರ್ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಸೋಮಪ್ಪ ನಾಯ್ಕರ್  ರೈತರಿಗೆ ದಾಖಲೆ...

EDITOR PICKS