ಮನೆ ಟ್ಯಾಗ್ಗಳು Poetry

ಟ್ಯಾಗ್: poetry

ನಂಬಿಕೆಯಷ್ಟೆ ಸತ್ಯ – ಕವನ

0
ಕಾಯುವವನ ಪ್ರೀತಿ ಎಡಬಿಡದೆ ಕಾಯುವಾಗ ಕಳೆದುಕೊಳ್ಳುವ ಭೀತಿಯೇಕೆ. ಬೆಳಕಿಡುವವನ ಜ್ಯೋತಿ ಬೆಂಬಿಡದೆ ಬೆಳಗುವಾಗ ಕಣ್ಣ್ಮುಚ್ಚಿ ಹೆದರುವ ರೀತಿಯೇಕೆ. ನಡೆಸುವವನ ನೀತಿ ಕೈಬಿಡದೆ ಪೊರೆಯುವಾಗ ಕಲ್ಲಾಗಿ ನಿಲ್ಲುವ ಛಾತಿಯೇಕೆ. ನಡೆದುಬಿಡು ನಗುನಗುತ ನಿತ್ಯ ನಡೆಸುವವನ ನಂಬಿಕೆಯಷ್ಟೆ ಸತ್ಯ ಉಳಿದುದೆಲ್ಲವೂ ಅಕ್ಷರಶಃ ಮಿಥ್ಯ. ಎಎನ್ಆರ್

EDITOR PICKS