ಮನೆ ರಾಜ್ಯ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟ: ಡೆಪ್ಯೂಟಿ ಮ್ಯಾನೇಜರ್ ಸಾವು

ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟ: ಡೆಪ್ಯೂಟಿ ಮ್ಯಾನೇಜರ್ ಸಾವು

0

ಮಂಡ್ಯ: ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟಗೊಂಡು ಡೆಪ್ಯೂಟಿ ಮ್ಯಾನೆಜರ್ ಸಾವನ್ನಪ್ಪಿದ್ದಾರೆ.

Join Our Whatsapp Group

ಶಿವಮೊಗ್ಗ ಮೂಲದ ಶ್ರೀಧರ್ ಮೃತ ವ್ಯಕ್ತಿ.

ವಿದ್ಯುತ್ ವಿಭಾಗದ ಕಂಟ್ರೋಲ್ ರೂಂ ನಲ್ಲಿ ಕೆಲಸ ನಿರ್ವಹಿಸುವಾಗ ಕೊಠಡಿಯ ಒಳಗೆ ಅಳವಡಿಸಿದ್ದ ಏರ್ ಕಂಡಿಷನರ್ ಸ್ಫೋಟಗೊಂಡಿದೆ.

ಸ್ಪೋಟದ ಬಳಿಕ ರಾಸಾಯನಿಕ ಸೋರಿಕೆಯಿಂದ ಶ್ರೀಧರ್ ಅಸ್ವಸ್ಥರಾಗಿದ್ದು, ಚಿಕಿತ್ಸೆಗಾಗಿ ಮಂಡ್ಯದ ಖಾಸಗಿ ಆಸ್ಪತ್ರೆಗೆ ಸಾಗಿಸುವಾಗ ಸಾವನ್ನಪ್ಪಿದ್ದಾರೆ.

ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಿಂದಿನ ಲೇಖನಬಿಐಎಸ್ ನಲ್ಲಿ 15 ಯುವ ವೃತ್ತಿಪರ ಹುದ್ದೆಗಳ  ಭರ್ತಿಗೆ ಅರ್ಜಿ ಆಹ್ವಾನ
ಮುಂದಿನ ಲೇಖನಕಾರು ಹರಿದು ಪೊಲೀಸ್‌ ಕಾನ್ಸ್‌ ಟೇಬಲ್‌ ಸೇರಿದಂತೆ 9 ಮಂದಿ ಸಾವು