Saval
ಉತ್ತರಕಾಶಿ ಸುರಂಗದೊಳಗೆ ಸಿಲುಕಿರುವ ಕಾರ್ಮಿಕರ ದೃಶ್ಯ ಬಿಡುಗಡೆ ಮಾಡಿದ ರಕ್ಷಣಾ ಸಿಬ್ಬಂದಿ
ಉತ್ತರಕಾಶಿ(ಉತ್ತರಖಂಡ): ಇಲ್ಲಿನ ಸಿಲ್ಕ್ಯಾರಾ ಸುರಂಗದೊಳಗೆ ಕಳೆದ 10 ದಿನಗಳಿಂದ ಸಿಲುಕಿಕೊಂಡಿರುವ ಕಾರ್ಮಿಕರ ಮೊದಲ ವಿಡಿಯೊವನ್ನು ರಕ್ಷಣಾ ಸಿಬ್ಬಂದಿ ಇಂದು ಬಿಡುಗಡೆ ಮಾಡಿದ್ದಾರೆ.
ಸುರಂಗದಲ್ಲಿ ಸಿಲುಕಿರುವ 41 ಮಂದಿ ಕಾರ್ಮಿಕರ ರಕ್ಷಣೆಗಾಗಿ ಹಲವು ರೀತಿಯ ಪ್ರಯತ್ನ...
ಜಗಳ ಬಿಡಿಸಲು ಬಂದ ಪೊಲೀಸರ 112 ವಾಹನದಲ್ಲಿ ವ್ಯಕ್ತಿ ಪರಾರಿ: ಆರೋಪಿ ವಶಕ್ಕೆ
ತುಮಕೂರು: ಸಹೋದರರಿಬ್ಬ ಜಗಳ ಬಿಡಿಸಲು ಹೋದ ಪೊಲೀಸರ 112 ವಾಹನವನ್ನೇ ಓಡಿಸಿಕೊಂಡು ವ್ಯಕ್ತಿ ಪರಾರಿಯಾದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ನಾರಾನಹಳ್ಳಿಯಲ್ಲಿ ನಡೆದಿದೆ.
ಮುನಿಯ 112 ವಾಹನವನ್ನು ಓಡಿಸಿಕೊಂಡು ಹೋಗಿದ್ದ ಆರೋಪಿ.
ಸಿ.ಎಸ್ ಪುರ...
ನ.22 ರಂದು ಅಂಗನವಾಡಿ ಕಾರ್ಯಕರ್ತೆಯರಿಂದ ಬೆಂಗಳೂರು ಚಲೋಗೆ ಕರೆ
ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ & ಸಹಾಯಕಿಯರ ಸ್ವತಂತ್ರ ಸಂಘಟನೆಯಿಂದ ನಾಳೆ( ನ.22)ಬೆಳಗ್ಗೆ 10 ಗಂಟೆಯಿಂದ ಫ್ರೀಡಂ ಪಾರ್ಕ್ ನಲ್ಲಿ ಅನಿರ್ದಿಷ್ಟಕಾಲ ಧರಣಿ ಸತ್ಯಾಗ್ರಹ ನಡೆಸಿ...
ಬೆಂಗಳೂರು: ಉದ್ಯಮಿಗಳ ಮನೆ, ಕಚೇರಿ ಮೇಲೆ ಐಟಿ ದಾಳಿ
ಬೆಂಗಳೂರು: ಇಂದು ಬೆಳ್ಳಂಬೆಳಿಗ್ಗೆ ನಗರದ ಉದ್ಯಮಿಗಳ ಮನೆ ಮತ್ತು ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ತೆರಿಗೆ ವಂಚನೆ ಆರೋಪದ ಹಿನ್ನೆಲೆಯಲ್ಲಿ ಮಾಗಡಿ ರಸ್ತೆ, ಆಡುಗೋಡಿ ಸೇರಿದಂತೆ ವಿವಿಧೆಡೆ ಅಧಿಕಾರಿಗಳು ಕಡತಗಳ...
ಮೈಸೂರು: ಆದಿತ್ಯ ಆಸ್ಪತ್ರೆ ಬೀಗ ಮುದ್ರೆಗೊಳಿಸಲು ಕೆಪಿಎಂಇ ಆದೇಶ
ಮೈಸೂರು: ಆದಿತ್ಯ ಆಸ್ಪತ್ರೆಯ ಅಧಿಕಾರಿ ಡಾ.ಚಂದ್ರಶೇಖರ್ ಕೆ.ಪಿ.ಎಂ.ಇ ಕಾಯ್ದೆಯ ಕಲಂ 15(5) ಹಾಗೂ 19(1) ಉಲ್ಲಂಘಿಸಿರುವುದರಿಂದ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಬೇಕೆಂದು ಕೆಪಿಎಂಇ ಕುಂದುಕೊರತೆ ನಿವಾರಣಾ ಪ್ರಾಧಿಕಾರದ ಅಧ್ಯಕ್ಷರು ಆದೇಶಿಸಿದ್ದಾರೆ.
ಅಲ್ಲದೇ...
ಅನಧಿಕೃತ ಕ್ಲಿನಿಕ್ ಬಂದ್ ಮಾಡಿದ ಆರೋಗ್ಯ ಇಲಾಖೆ
ಮದ್ದೂರು:ತಾಲ್ಲೂಕಿನ ಕೊಪ್ಪದ ಕಾಲುವೆ ರಸ್ತೆಯಲ್ಲಿ ಅನಧಿಕೃತವಾಗಿ ನಡೆಸುತ್ತಿದ್ದ ಖಾಸಗಿ ಕ್ಲಿನಿಕ್‌ಗೆ ಸೋಮವಾರ ದಿಢೀರ್ ಭೇಟಿ ನೀಡಿ ಪರಿಶೀಲಿಸಿದ ತಾಲ್ಲೂಕು ವೈದ್ಯಾಧಿಕಾರಿ ಡಾ.ಬಿ.ರವೀಂದ್ರ ಅವರ ನೇತೃತ್ವದ ತಂಡ,ಕ್ಲಿನಿಕ್ ಗೆ ಬೀಗಮುದ್ರೆ ಹಾಕಿ,ಬಂದ್ ಮಾಡಿದೆ.
ಜಿಲ್ಲಾ...
JNCASR: 01 ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಅರ್ಜಿ ಸಲ್ಲಿಸಿ
ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್, ನವೆಂಬರ್ 2023 ರ JNCASR ಅಧಿಕೃತ ಅಧಿಸೂಚನೆಯ ಮೂಲಕ ರಿಸರ್ಚ್ ಅಸೋಸಿಯೇಟ್ ಪೋಸ್ಟ್‌ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು...
ನಿಲ್ಲಿಸಬೇಕಯ್ಯಾ ಕೃಷ್ಣಾ
ನಿಲ್ಲಿಸಬೇಕಯ್ಯಾ ಕೃಷ್ಣಾ ಎನ್ನಯ ಮನದೊಳಗೆ
ನಿನ್ನಯ ಸುಂದರ ಮೂರುತಿ || ಪ
ಅತ್ತ, ಇತ್ತ, ಎತ್ತ ಹೋಗದಂತೆ ಮನ
ನಿನ್ನತ್ತ ಚಿತ್ತವಿರುವಂತೆ ಕೃಷ್ಣಾ || ಅ ಪ
ವಿಧದ ಯೋಚನೆಗಳ ಹೊರಲಾರೆ
ಮುದದಿ ನಿನ್ನ ನೆನೆಯದೆ ಇರಲಾರೆ
ಜಗದೀಶ ನನ್ನಲೂಮೆಯಲಿ ಮೈ...




















