Saval
ಜೆಡಿಎಸ್ ಮುಖಂಡನ ಅಪ್ಪುಗೌಡನ ಕೊಲೆಗೆ ಯತ್ನ: ನಾಲ್ವರ ಬಂಧನ
ಮಂಡ್ಯ: ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳನ್ನು ಮದ್ದೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.
ಅಪ್ಪುಗೌಡ ಮೇಲೆ ಹಲ್ಲೆ ಮಾಡಿ ಟಾಟಾ ಸುಮೊನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಂಬಾಲಿಸಿದ ಮದ್ದೂರು ಪೊಲೀಸರು ಕೃತ್ಯ ನಡೆದ...
ರಾಮನಗರ: ರೈಲಿಗೆ ತಲೆಕೊಟ್ಟು ಯುವಕ ಯುವತಿ ಆತ್ಮಹತ್ಯೆ
ರಾಮನಗರ: ರೈಲಿಗೆ ತಲೆಕೊಟ್ಟು ಯುವಕ ಯುವತಿ ಆತ್ಮಹತ್ಯೆಗೆ ಶರಣಾದ ಘಟನೆ ರಾಮನಗರ ಹೊರವಲಯದ ಕುಂಬಾಪುರ ಗೇಟ್ ಬಳಿ ನಡೆದಿದೆ.
ನವ್ಯ(19) ಹಾಗೂ ಹರ್ಷವರ್ಧನ (20) ಆತ್ಮಹತ್ಯೆಗೆ ಶರಣಾದ ದುರ್ದೈವಿಗಳು.
ನವ್ಯ ಹಾಗೂ ಹರ್ಷವರ್ಧನ ಪರಸ್ಪರ ಪ್ರೀತಿಸುತ್ತಿದ್ದು,...
ಮದ್ದೂರು: ಜೆಡಿಎಸ್ ಯುವ ಮುಖಂಡ ಮೇಲೆ ಮಚ್ಚು ಲಾಂಗ್ ನಿಂದ ಹಲ್ಲೆ
ಮದ್ದೂರು: ಮಂಡ್ಯದ ಮದ್ದೂರಿನಲ್ಲಿ ಬೆಳ್ಳಂ ಬೆಳಗ್ಗೆ ಮಚ್ಚು ಲಾಂಗ್ ನಿಂದ ಜೆಡಿಎಸ್ ಯುವ ಮುಖಂಡ ಮದ್ದೂರಿನ ಅಪ್ಪು ಪಿ ಗೌಡ ಮೇಲೆ ಅಟ್ಯಾಕ್ ಮಾಡಿದ ಘಟನೆ ನಡೆದಿದೆ.
ಮದ್ದೂರಿನ ಹೊಳೆ ಆಂಜನೇಯ ದೇವಸ್ಥಾನಕ್ಕೆ ಬಂದಿದ್ದ...
ರಾಯಚೂರು: ಕೃಷ್ಣಾ ಮೇಡ್ ಹೌಸ್ ಕಾಲೋನಿಯಲ್ಲಿ ಮನೆ ಕಳವಿಗೆ ಯತ್ನ
ರಾಯಚೂರು: ನಗರದ ಲಿಂಗಸೂಗೂರು ರಸ್ತೆಯಲ್ಲಿರುವ ಕೃಷ್ಣಾ ಮೆಡ್ ಹೌಸ್ ನಿನ್ನೆ ಮಧ್ಯರಾತ್ರಿ ಮನೆಯೊಂದರಲ್ಲಿ ಕಳುವಿಗೆ ಯತ್ನ ನಡೆದಿದೆ.
ನಾಲ್ವರು ಚಡ್ಡಿ ದಾರಿಗಳು ಕಳುವಿನ ಪ್ರಕರಣದಲ್ಲಿ ಭಾಗಿಯಾಗಿದ್ದರು. ಮನೆ ಯಲ್ಲಿ ಯಾರೂ ಇಲ್ಲದೆ ಇರುವುದ ಮಾಹಿತಿ...
ಹನೂರು: ಜಮೀನಿನಲ್ಲಿ ಅನುಮಾನಸ್ಪದವಾಗಿ 12 ವರ್ಷದ ಗಂಡಾನೆ ಸಾವು
ಹನೂರು: ಮಲೆ ಮಹದೇಶ್ವರ ಬೆಟ್ಟದ ಬಳಿಯ ಗೋಪಿನಾಥಂನಲ್ಲಿರುವ ನಾಗರಾಜು ಮತ್ತು ಸೆಲ್ವಂ ರವರ ಜಮೀನಿನಲ್ಲಿ 12 ವರ್ಷದ ಗಂಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಆನೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ...
ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು
ಬೆಂಗಳೂರು: ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕೆರೆಹಳ್ಳಿ ವಿರುದ್ಧ ಕರ್ನಾಟಕ ರಾಜ್ಯ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡಲಾಗಿದೆ.
ಪುನೀತ್ ಕೆರೆಹಳ್ಳಿ 2013 ರಿಂದ 2023 ರವರಗೆ 10 ಪ್ರಕರಣಗಳಲ್ಲಿ ಭಾಗಿಯಾಗಿದ್ದನು....
ಭಾರತೀಯ ಕೃಷಿ ಸಂಶೋಧನಾ ಮಂಡಳಿಯಲ್ಲಿ 34 ಮುಖ್ಯ ಹಣಕಾಸು ಖಾತೆ ಅಧಿಕಾರಿ, ಕಂಟ್ರೋಲರ್ ಹುದ್ದೆಗಳಿಗೆ...
ಭಾರತೀಯ ಕೃಷಿ ಸಂಶೋಧನಾ ಮಂಡಳಿಯು ICAR ಆಗಸ್ಟ್ 2023 ರ ಮುಖ್ಯ ಅಧಿಕೃತ ಅಧಿಸೂಚನೆ ಮೂಲಕ ಹಣಕಾಸು ಖಾತೆ ಅಧಿಕಾರಿ, ಕಂಟ್ರೋಲರ್ ಪೋಸ್ಟ್ ಗಳನ್ನು ಭರ್ತಿ ಮಾಡಲು ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ...
‘ಜೈಲರ್’ ಚಿತ್ರ ವಿಮರ್ಶೆ
ಆತ ರಿಟೈರ್ಡ್ ಜೈಲರ್. ತನ್ನ ಕುಟುಂಬದೊಂದಿಗೆ ಆರಾಮವಾಗಿ, ಮೊಮ್ಮಗನ ಜೊತೆ ಆಟವಾಡುತ್ತಾ ಜಾಲಿಯಾಗಿದ್ದ ಆತನಿಗೆ ಒಂದು ಕಂಟಕ ಎದುರಾಗುತ್ತದೆ. ಅದರಿಂದ ಇಡೀ ಕುಟುಂಬ ವಿಚಲೀತ. ಅಲ್ಲಿಂದ ರಿಟೈರ್ಡ್ ಜೈಲರ್ ಅಖಾಡಕ್ಕೆ ಇಳಿಯುತ್ತಾನೆ. ಆಟವೂ...
ಹಾರ್ಲೆ ಡೇವಿಡ್ಸನ್ ಪರಿಚಯಿಸುತ್ತಿದೆ ನೂತನ ಬೈಕ್: ವಿಶೇಷತೆಗಳೇನಿದೆ ಗೊತ್ತೇ ?
ಭಾರತದಲ್ಲಿ ಬೈಕ್ ಗಳನ್ನು ಮಾರಾಟ ಮಾಡಲು ಹಾರ್ಲೆ ಡೇವಿಡ್ಸನ್ ಹೀರೋ ಜೊತೆ ಪಾಲುದಾರಿಕೆ ಹೊಂದಿದೆ. ನೀವೀಗ ಅಗ್ಗದ ಬೆಲೆಗಳಲ್ಲಿ ಬೈಕ್ ಗಳನ್ನು ಕೊಂಡುಕೊಳ್ಳಬಹುದಾಗಿದೆ.
25,000 ಮುಂಗಡ ಬುಕ್ ಮಾಡಲಾದ Harley-Davidson X440 ಬೈಕ್‌ಗಳು ಈ...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
ಮಂಗಳ ಗ್ರಹವು ಇದೀಗ ತನ್ನ ಎಲ್ಲಾ ಶಕ್ತಿಯನ್ನು ನಿಮಗೆ ನೀಡುತ್ತಿದೆ. ನೀವು ಯಾರೆಂದು ಮತ್ತು ನಿಮ್ಮ ಸಾಮರ್ಥ್ಯ ಏನೆಂದು ನೀವು ಎಲ್ಲರಿಗೂ ನಿಖರವಾಗಿ ತೋರಿಸಲಿದ್ದೀರಿ.
ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಉತ್ತಮ ಮತ್ತು ಉತ್ತಮಗೊಳ್ಳುತ್ತಿದೆ....




















