ಮನೆ ರಾಜ್ಯ ಹನೂರು‌: ಜಮೀನಿನಲ್ಲಿ ಅನುಮಾನಸ್ಪದವಾಗಿ 12 ವರ್ಷದ ಗಂಡಾನೆ ಸಾವು

ಹನೂರು‌: ಜಮೀನಿನಲ್ಲಿ ಅನುಮಾನಸ್ಪದವಾಗಿ 12 ವರ್ಷದ ಗಂಡಾನೆ ಸಾವು

0

ಹನೂರು‌: ಮಲೆ ಮಹದೇಶ್ವರ ಬೆಟ್ಟದ ಬಳಿಯ ಗೋಪಿನಾಥಂನಲ್ಲಿರುವ ನಾಗರಾಜು ಮತ್ತು ಸೆಲ್ವಂ ರವರ ಜಮೀನಿನಲ್ಲಿ 12 ವರ್ಷದ ಗಂಡಾನೆಯೊಂದು ಅನುಮಾನಸ್ಪದವಾಗಿ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.

ಆನೆ ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಹಿಂದಿನ ಲೇಖನಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲು
ಮುಂದಿನ ಲೇಖನರಾಯಚೂರು: ಕೃಷ್ಣಾ ಮೇಡ್ ಹೌಸ್ ಕಾಲೋನಿಯಲ್ಲಿ ಮನೆ ಕಳವಿಗೆ ಯತ್ನ