Saval
ಸಂಸತ್ತಿನ ಮುಂಗಾರು ಅಧಿವೇಶನ ಇಂದು ಆರಂಭ: ಮಣಿಪುರ ಹಿಂಸಾಚಾರ, ದೆಹಲಿ ಸುಗ್ರೀವಾಜ್ಞೆ ಕುರಿತು ವಿಪಕ್ಷಗಳಿಂದ...
ನವದೆಹಲಿ: ಇಂದಿನಿಂದ ಆರಂಭವಾಗಲಿರುವ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಣಿಪುರದ ಪರಿಸ್ಥಿತಿ ಮತ್ತು ದೆಹಲಿ ನಾಗರಿಕ ಸೇವಾ ಸಿಬ್ಬಂದಿಯ ಸುಗ್ರೀವಾಜ್ಞೆ ಸೇರಿದಂತೆ ಹಲವು ವಿಷಯಗಳ ಕುರಿತು ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ಧತೆ ನಡೆಸಿವೆ.
ಮಣಿಪುರದಲ್ಲಿ...
ಕಾರು ಹರಿದು ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ 9 ಮಂದಿ ಸಾವು
ಗುಜರಾತ್: ಕಾರು ಹರಿದು ಪೊಲೀಸ್ ಕಾನ್ಸ್ ಟೇಬಲ್ ಸೇರಿದಂತೆ 9 ಮಂದಿ ಮೃತಪಟ್ಟಿರುವ ಭೀಕರ ಘಟನೆ ಗುರುವಾರ ಅಹಮದಾಬಾದ್ ನ ಇಸ್ಕಾನ್ ಸೇತುವೆ ಬಳಿ ನಡೆದಿದೆ.
ತಡರಾತ್ರಿ 1:30 ರ ಹೊತ್ತಿ ಈ ಘಟನೆ...
ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟ: ಡೆಪ್ಯೂಟಿ ಮ್ಯಾನೇಜರ್...
ಮಂಡ್ಯ: ಮದ್ದೂರು ತಾಲ್ಲೂಕಿನ ಕೊಪ್ಪದಲ್ಲಿರುವ ಎನ್ ಎಸ್ ಎಲ್ ಸಕ್ಕರೆ ಕಾರ್ಖಾನೆಯಲ್ಲಿ ಏರ್ ಕಂಡಿಷನರ್ ಎಸಿ ಸ್ಪೋಟಗೊಂಡು ಡೆಪ್ಯೂಟಿ ಮ್ಯಾನೆಜರ್ ಸಾವನ್ನಪ್ಪಿದ್ದಾರೆ.
ಶಿವಮೊಗ್ಗ ಮೂಲದ ಶ್ರೀಧರ್ ಮೃತ ವ್ಯಕ್ತಿ.
ವಿದ್ಯುತ್ ವಿಭಾಗದ ಕಂಟ್ರೋಲ್ ರೂಂ ನಲ್ಲಿ...
ಬಿಐಎಸ್ ನಲ್ಲಿ 15 ಯುವ ವೃತ್ತಿಪರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬಿಐಎಸ್ ಅಧಿಕೃತ ಅಧಿಸೂಚನೆಯ ಜುಲೈ 2023 ಮೂಲಕ ಯುವ ವೃತ್ತಿಪರ ಹುದ್ದೆಗಳನ್ನು ಭರ್ತಿ ಮಾಡಲು ಭಾರತೀಯ ಮಾನದಂಡಗಳ ಬ್ಯೂರೋ ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ.
ಭಾರತ ಸರ್ಕಾರದಲ್ಲಿ ವೃತ್ತಿಜೀವನವನ್ನು ಹುಡುಕುತ್ತಿರುವ ಉದ್ಯೋಗಾಕಾಂಕ್ಷಿಗಳು...
“ನಮಸ್ತೆ ಗೋಸ್ಟ್” ಚಿತ್ರ ವಿಮರ್ಶೆ
ಸ್ಪಿರಿಟ್ ಗೇಮ್ ಬಗ್ಗೆ ಅನೇಕರು ಕೇಳಿರಬಹುದು. ಮೊಂಬತ್ತಿಯ ಮಂದ ಬೆಳಕಿನಲ್ಲಿ, ನಿರ್ಧಿಷ್ಟ ನಮೂನೆಯ ಔಝಾ ಬೋರ್ಡ್‌ನಲ್ಲಿ ಆತ್ಮಗಳನ್ನು ಆಹ್ವಾನಿಸಿ, ಅವುಗಳ ಜೊತೆ ಸಂವಹನ ನಡೆಸಿ ಭೂತ ಮತ್ತು ಭವಿಷ್ಯದ ಬಗ್ಗೆ ಸ್ಪಿರಿಟ್ ಗೇಮ್‌ನಲ್ಲಿ...
ಟ್ರಯಂಫ್ ಸ್ಪೀಡ್ 400 ಬೈಕ್ ಹೊಸ ದಾಖಲೆ
ಭಾರತದ ಮಾರುಕಟ್ಟೆಯಲ್ಲಿ ಇತ್ತೀಚೆಗೆ ಬಿಡುಗಡೆಯಾದ ಟ್ರಯಂಫ್ ಸ್ಪೀಡ್ 400 (Triumph Speed 400) ಬೈಕ್ ಅಬ್ಬರಿಸುವುದಕ್ಕೆ ಶುರು ಮಾಡಿದೆ.
ಬುಕ್ಕಿಂಗ್ ನಲ್ಲಿ ದೊಡ್ಡಮಟ್ಟದ ದಾಖಲೆ ನಿರ್ಮಾಣ ಮಾಡಿದ್ದ ಈ ಮೋಟಾರ್ ಸೈಕಲ್ ವಿತರಣೆಗೂ ಹೆಚ್ಚಿನ...
ಇಂದಿನ ರಾಶಿ ಭವಿಷ್ಯ
ಮೇಷ ರಾಶಿ
ಮೇಷ ರಾಶಿಯ ಚಿಹ್ನೆಗಳು ತಮ್ಮ ಸಂಬಂಧಕ್ಕೆ ಬಂದಾಗ ಸಂಪೂರ್ಣವಾಗಿ ಸ್ಥಿರ ಮತ್ತು ಆತ್ಮವಿಶ್ವಾಸವನ್ನು ಅನುಭವಿಸುತ್ತವೆ. ನಿಮ್ಮ ಸಂಗಾತಿ ನಿಮಗೆ ದಯೆ ಮತ್ತು ಪ್ರೀತಿಯನ್ನು ಹೊರತುಪಡಿಸಿ ಏನನ್ನೂ ತೋರಿಸುವುದಿಲ್ಲ. ಏಕ ಮೇಷ ರಾಶಿಯವರು...
ಸ್ವಾಂಕ ಪದ್ಮಾಸನ
ಸಹಜವಾಗಿ ಮಲಗಿ ನಿದ್ರಿಸಲು ಸಾಧ್ಯವಿಲ್ಲದ ಈ ಯುಗದಲ್ಲಿ ತನ್ನ ತೊಡೆಯ ಮೇಲೆ ತಾನೇ ಮಲಗಿ ನಿದ್ರಿಸುವುದಂತೂ ಆಶ್ಚರ್ಯದ ಮಾತೇ ಹೌದು. ಸ್ವಾಂಕ ಪದ್ಮಾಸನವೆಂದರೆ ತನ್ನ ತೊಡೆಯ ಮೇಲೆ ಮಲಗುವುದು ಎಂದರ್ಥ. ಈ ಅರ್ಥವು...
ಮಾಡ ಹಾಗಲಕಾಯಿ ಸೇವಿಸುವುದರಿಂದ ಅದ್ಭುತ ಆರೋಗ್ಯ ಪ್ರಯೋಜನಗಳು
ಕಂಟೋಲ ಕಳ್ಳಿ ಜಾತಿಗೆ ಸೇರಿದ ತರಕಾರಿ. ಇದನ್ನು ಮಾಡ ಹಾಗಲಕಾಯಿ ಎಂದು ಕೂಡ ಕರೆಯುತ್ತಾರೆ. ಮಳೆಗಾಲದಲ್ಲಿ ಸುಲಭವಾಗಿ ದೊರೆಯುವ ತರಕಾರಿಗಳಲ್ಲಿ ಇದೂ ಒಂದು. ಇದರಲ್ಲಿ ಫೈಬರ್, ವಿಟಮಿನ್, ಖನಿಜ ಮತ್ತು ಇತರ ಪೋಷಕಾಂಶಗಳು...





















