Saval
ರಾಂಚಿ: ಗುಂಡಿಕ್ಕಿ ಸಿಪಿಐ(ಎಂ) ನಾಯಕನ ಹತ್ಯೆ
ರಾಂಚಿ: ಅಪರಿಚಿತ ವ್ಯಕ್ತಿಗಳು ಗುಂಡಿಕ್ಕಿ ಸಿಪಿಐ(ಎಂ) ನಾಯಕರೊಬ್ಬರನ್ನು ಹತ್ಯೆ ಮಾಡಿರುವ ಘಟನೆ ರಾಂಚಿಯ ದಲದಾಲಿ ಚೌಕ್ ನಲ್ಲಿರುವ ಅವರ ಕಚೇರಿಯಲ್ಲಿ ನಡೆದಿದೆ.
ಸುಭಾಷ್ ಮುಂಡಾ ಮೃತ ಸಿಪಿಐ(ಎಂ) ಮುಖಂಡ ಎಂದು ಗುರುತಿಸಲಾಗಿದೆ.
ದ್ವಿಚಕ್ರವಾಹನದಲ್ಲಿ ಬಂದ ದುಷ್ಕರ್ಮಿಗಳು...
ಹನೂರು: ಮನೆಯಲ್ಲಿ ಸಂಗ್ರಹಿಸಿದ್ದ ಜಿಂಕೆ ಕೊಂಬು ವಶ
ಹನೂರು: ಮನೆಯಲ್ಲಿ ಅಕ್ರಮವಾಗಿ ಜಿಂಕೆ ಕೊಂಬು, ಚಿಪ್ಪು ಹಂದಿಯ ಚಿಪ್ಪುಗಳನ್ನು ಶೇಖರಣೆ ಮಾಡಿದ್ದ ವ್ಯಕ್ತಿಯೊಬ್ಬನನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
ಹನೂರು ತಾಲ್ಲೂಕಿನ ಜಲ್ಲಿಪಾಳ್ಯ ಗ್ರಾಮದ ಚಿನ್ನತಂಬಿ ಬಂಧಿತ ಆರೋಪಿ. ಜಲ್ಲಿಪಾಳ್ಯ ಗ್ರಾಮದ...
ನೈವೇಲಿ ಲಿಗ್ ನೈಟ್ ಕಾರ್ಪೊರೇಷನ್ ಲಿಮಿಟೆಡ್: ಟ್ರೈನಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ನೈವೇಲಿ ಲಿಗ್ ನೈಟ್ ಕಾರ್ಪೊರೇಷನ್ ಲಿಮಿಟೆಡ್ ಟ್ರೈನಿ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ನೇಮಕಾತಿ ಮೂಲಕ ಒಟ್ಟು 500 ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ...
ಗಬ್ಬರ್ ಸಿಂಗ್ ತುಳು ಸಿನಿಮಾ ಡಿಸೆಂಬರ್ ನಲ್ಲಿ ತೆರೆಗೆ
ಮಂಗಳೂರು: ಟೈಟಲ್, ಪೋಸ್ಟರ್ ನಿಂದಲೇ ಕುತೂಹಲ ಕೆರಳಿಸಿರೋ “ಗಬ್ಬರ್ ಸಿಂಗ್” ತುಳುಚಿತ್ರದ ಚಿತ್ರೀಕರಣ ಸಂಪೂರ್ಣಗೊಂಡಿದ್ದು, ಸಿನಿಮಾವನ್ನು ಸೆನ್ಸಾರ್ ಗೆ ಕಳುಹಿಸಲಾಗಿದೆ ಎಂದು ಚಿತ್ರದ ನಿರ್ಮಾಪಕ ಸತೀಶ್ ಪೂಜಾರಿ ಬಾರ್ಕೂರು ತಿಳಿಸಿದ್ದಾರೆ.
ಮುತ್ತು ಗೋಪಾಲ್ ಫಿಲ್ಮ್ಸ್...
ಈ ಒಂದು ವಸ್ತುವನ್ನು ಮನಿ ಪ್ಲಾಂಟ್ ಗೆ ಕಟ್ಟಿದ್ರೆ ಅದೃಷ್ಟ ಬದಲಾಗಿ ಶ್ರೀಮಂತರಾಗ್ತಾರಂತೆ!
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಮನಿ ಪ್ಲಾಂಟ್ ಇಡುವುದು ಬಹಳ ಮುಖ್ಯ. ಈ ಸಸ್ಯವು ಮನೆಗೆ ಶಾಂತಿಯನ್ನು ತರುತ್ತದೆ, ಜೊತೆಗೆ ಆರ್ಥಿಕ ತೊಂದರೆಗಳ ಸಮಸ್ಯೆಯನ್ನು ಸಹ ತೆಗೆದುಹಾಕುತ್ತದೆ. ಆದರೆ ಈ ಗಿಡವನ್ನು ನೆಡಲು...
ಯಾವ ಸಮಯದಲ್ಲಿ ವ್ಯಾಯಾಮ ಒಳ್ಳೆಯದು?
ಬೆಂಗಳೂರು: ದೈನಂದಿನ ಜೀವನದಲ್ಲಿ ವ್ಯಾಯಾಮದ ಪಾತ್ರ ಬಹುದೊಡ್ಡದು. ಆರೋಗ್ಯಕರ ಜೀವನಕ್ಕೆ ಸರಿಯಾದ ಆಹಾರ, ಸೂಕ್ತ ವ್ಯಾಯಾಮ ಅತಿಮುಖ್ಯ. ಹೀಗಾಗಿ ಬಹುತೇಕ ಎಲ್ಲರೂ ಬೆಳಗ್ಗೆ ಇಲ್ಲವೇ ಸಂಜೆ ಒಂದಷ್ಟು ವ್ಯಾಯಾಮ ಮಾಡುವುದು ಸರ್ವೇಸಾಮಾನ್ಯ.
ಕೆಲವರಿಗೆ ಬೆಳಗ್ಗೆ...
ಮಧ್ಯಾಹ್ನದ ಹೊತ್ತು ಊಟಕ್ಕೆ ಈ ಆಹಾರಗಳನ್ನು ಸೇವಿಸಬೇಡಿ
ಬೆಳಗಿನ ಉಪಾಹಾರ ಮತ್ತು ರಾತ್ರಿ ಊಟದಂತೆ ಮಧ್ಯಾಹ್ನ ಊಟ ಮಾಡುವುದು ಕೂಡ ಬಹಳ ಮುಖ್ಯ. ಆದರೆ ಅನೇಕ ಮಂದಿ ಕೆಲಸದ ಒತ್ತಡದಿಂದ ಊಟವನ್ನು ಬಿಟ್ಟುಬಿಡುತ್ತಾರೆ ಅಥವಾ ತಡವಾಗಿ ಊಟ ಮಾಡುತ್ತಾರೆ.
ಆದರೆ ಹೀಗೆ ಮಾಡುವುದು...
ಗಜಮುಖ ಸಲಹೆನ್ನ ದಯದಿ
ಗಜಮುಖ ಸಲಹೆನ್ನ ದಯದಿ || ಪ ||
ಗಜಮುಖ ಸಲಹೆನ್ನ
ತ್ರಿಜಗದಿ ಪೂಜ್ಯನೆ ನಿಜಮತಿ ಪಾಲಿಸಿ || ಅ.ಪ ||
ವಿಘ್ನನಾಯಕ ಎನ್ನ ಅಜ್ಞಾನ ಖಂಡ್ರಿಸಿ
ವಿಘ್ನವ ತಾರದೆ ಸುಜ್ಞಾನ ಕರುಣಿಸು || 1 ||
ಅಮರಾದಿ ವಿನುತ ಹಿಮಸುತೆಸಂಜಾತ
ವಿಮಲಸುಚರಿತನೆ...
ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಂಜಾಗ್ರತಾ ಕ್ರಮ ಕೈಗೊಳ್ಳದ ಕಾರಣದಿಂದ ಅನಾಹುತ: ಗರಂ ಆದ ಸಿಎಂ
ಬೆಂಗಳೂರು: ಹಿಂದಿನ ಪ್ರವಾಹದ ಅನುಭವದಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡರೆ ಜೀವಹಾನಿ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಮುಖ್ಯಮಂತ್ರಿ...












