Saval
ದೇಶದ ಅಡಿಪಾಯ ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ: ಕಾವೇರಿ ಸೋಮಶೇಖರ್
ಮೈಸೂರು(Mysuru): ದೇಶದ ಭವಿಷ್ಯದ ಪೀಳಿಗೆಯನ್ನು ತಮ್ಮ ಜ್ಞಾನದಿಂದ ಶ್ರೀಮಂತಗೊಳಿಸುವ ಮೂಲಕ ದೇಶದ ಅಡಿಪಾಯವನ್ನು ನಿರ್ಮಿಸುವಲ್ಲಿ ಶಿಕ್ಷಕರು ಅತ್ಯಂತ ನಿರ್ಣಾಯಕ ಪಾತ್ರವನ್ನು ವಹಿಸುತ್ತಾರೆ ಎಂದು ವಾಕ್ ಮತ್ತು ಭಾಷ ತಜ್ಙೆ ಕಾವೇರಿ ಸೋಮಶೇಖರ್ ಅಭಿಪ್ರಾಯ...
ಚಾಮುಂಡೇಶ್ವರಿ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ: ಪರಿಶೀಲನೆ
ಮೈಸೂರು(Mysuru): ಚಾಮುಂಡೇಶ್ವರಿ ಕ್ಷೇತ್ರದ ಮಳೆಹಾನಿ ಪ್ರದೇಶಗಳಿಗೆ ಹಾಗೂ ರಸ್ತೆ ಸಂಪರ್ಕ ಕಡಿತಗೊಂಡಿರುವ ಕೆ.ಹೆಮ್ಮನಹಳ್ಳಿ-ಮಾಣಿಕ್ಯಪುರ ರಸ್ತೆಗೆ ಶಾಸಕ ಜಿ.ಟಿ.ದೇವೇಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರಸ್ತೆ ಪಕ್ಜದಲ್ಲಿರುವ ಪುಟ್ಟಸ್ವಾಮಿಯವರ ಮನೆಗೆ ನೀರು ತುಂಬಿ, ಅಪಾರ ನಷ್ಟವಾಗಿದೆ....
ಆಧಾರ್: ಸೆಕ್ಷನ್ ಆಫೀಸರ್, ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿದೆ. ಬೆಂಗಳೂರಿನ ಯುಐಡಿಎಐಯಲ್ಲಿ 7 ಸೆಕ್ಷನ್ ಆಫೀಸರ್, ಖಾಸಗಿ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತ ಮತ್ತು ಸೂಕ್ತ ಅಭ್ಯರ್ಥಿಗಳು ಅರ್ಜಿ...
ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಎಲ್ಲಾ ರಾಶಿಗಳ ಫಲಾಫಲ ಹೀಗಿದೆ
ಸೆಪ್ಟೆಂಬರ್ ತಿಂಗಳ ಈ ವಾರದಲ್ಲಿ ಗ್ರಹಗಳ ರಾಜನಾದ ಸೂರ್ಯನು ವಾರವಿಡೀ ತನ್ನ ರಾಶಿಚಕ್ರದ ಸಿಂಹ ರಾಶಿಯಲ್ಲಿ ಶುಕ್ರನೊಂದಿಗೆ ಇರುತ್ತಾನೆ. ಗುರು ಮತ್ತು ಶನಿ ಇಬ್ಬರೂ ತಮ್ಮ ತಮ್ಮ ರಾಶಿಚಕ್ರದಲ್ಲಿ ಇರುತ್ತಾರೆ. ಈ ವಾರದ...
ಯೋಗದ ಮಹತ್ವ
ಯೋಗ ಮೂಲತಃ ಅತ್ಯಂತ ಪ್ರಾಚೀನ ಕಲೆ ಇದು ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸನ್ನು ಬೆಳೆಸುವ ಗುರಿಯನ್ನು ಹೊಂದಿದೆ. ಯೋಗ ಮಾನವ ದೇಹದ ದೈಹಿಕ, ಆಧ್ಯಾತ್ಮಿಕ ಮತ್ತು ಮಾನಸಿಕ ಸ್ಥಿತಿಯನ್ನು ಹೆಚ್ಚಿಸುತ್ತದೆ. ಯೋಗ ಎನ್ನುವ...
ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ
ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇಜನವಿಮೋಚನಾ ಕೃಷ್ಣಾ ಜನ್ಮಮೋಚನಾಗರುಡವಾಹನಾ ಕೃಷ್ಣಾ ಗೋಪಿಕಾಪತೇನಯನಮೋಹನಾ ಕೃಷ್ಣಾ ನೀರಜೇಕ್ಷಣಾ ||
ಸುಜನಬಾಂಧವಾ ಕೃಷ್ಣಾ ಸುಂದರಾಕೃತೇಮದನಕೋಮಲಾ ಕೃಷ್ಣಾ ಮಾಧವಾ ಹರೇವಸುಮತೀಪತೇ ಕೃಷ್ಣಾ ವಾಸವಾನುಜಾವರಗುಣಾಕರಾ ಕೃಷ್ಣಾ ವೈಷ್ಣವಾಕೃತೇ ||
ಸುರುಚಿನಾನನಾ ಕೃಷ್ಣಾ ಶೌರ್ಯವಾರಿಧೇಮುರಹರಾ ವಿಭೋ...
ಹಿಜಾಬ್ ಪ್ರಕರಣ: ವಿದ್ಯಾರ್ಥಿಗಳು ಮಿನಿ, ಮಿಡಿ ಅಥವಾ ಬೇಕಾದದ್ದು ತೊಡಬಹುದೇ ಎಂದು ಪ್ರಶ್ನಿಸಿದ ಸುಪ್ರೀಂ...
ನಿಗದಿತ ಸಮವಸ್ತ್ರ ಇರುವಂತಹ ಸರ್ಕಾರಿ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಸ್ತ್ರಗಳನ್ನು ಧರಿಸಿ ಬರಬಹುದೇ ಎಂದು ಕರ್ನಾಟಕದ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸಿರುವುದನ್ನು ಪ್ರಶ್ನಿಸಿದ್ದ ಮೇಲ್ಮನವಿದಾರರನ್ನು ಸುಪ್ರೀಂ ಕೋರ್ಟ್ ಸೋಮವಾರ ಪ್ರಶ್ನಿಸಿತು.
.
ಕಾಲೇಜುಗಳಿಗೆ...
ಸಚಿವ ಎಸ್.ಟಿ.ಸೋಮಶೇಖರ್ ಅವರಿಂದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನ
ಮೈಸೂರು(Mysuru): ಪ್ರಶಸ್ತಿಗೆ ಶಿಫಾರಸ್ಸು ಮಾಡುವಂತೆ ಎಲ್ಲೆಡೆ ಒತ್ತಡ ಬರುತ್ತದೆ, ಆದರೆ ಮೈಸೂರಿನಲ್ಲಿ ಯಾವುದೇ ಶಿಕ್ಷಕ ಶಿಫಾರಸು ಕೇಳಿಕೊಂಡು ಬಂದಿಲ್ಲ ಎಂದು ಸಹಕಾರ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್ ಹೇಳಿದರು.
ನಗರದ ಕಲಾಮಂದಿರದಲ್ಲಿ...
ಹಾಸ್ಯ ಚಟಾಕಿ
ಬಿಡುವಿಲ್ಲದ ಜೀವನದಲ್ಲಿ ಒಂದಿಷ್ಟು ಹಾಸ್ಯ ರಸಾಯನ ಇದ್ದರೆ ಚಂದ. ಅಂತೆಯೇ ಒದುಗರ ಮನ ಮುದ ಗೊಳಿಸಲು ಇಲ್ಲಿವೆ ಕೆಲವೊಂದು ಹಾಸ್ಯ ಚಟಾಕಿಗಳು.
ಗಣೇಶ ಮತ್ತು ಮಳೆ:
"ಮೊದಲೆಲ್ಲಾ ಗಣೇಶನ ಬಿಡಲು ಕೆರೆ, ಕಟ್ಟೆ, ಹೊಳೆಗೆ ಹೋಗಬೇಕಾಗಿತ್ತು....
ನಾಡಹಬ್ಬ ದಸರಾ: ಮರದ ಅಂಬಾರಿ ಹೊತ್ತ ಅಭಿಮನ್ಯು
ಮೈಸೂರು(Mysuru): ಜಗದ್ವಿಖ್ಯಾತ ನಾಡಹಬ್ಬ ದಸರಾ ಜಂಬೂಸವಾರಿಗೆ ದಿನಗಣನೆ ಆರಂಭವಾಗಿದ್ದು, ಸೋಮವಾರ ‘ಅಭಿಮನ್ಯು’ಗೆ ಮರದ ಅಂಬಾರಿ ಹೊರಿಸಿ, ತಾಲೀಮು ನಡೆಸಲಾಯಿತು.
ಅರಮನೆ ಆವರಣದಲ್ಲಿ ಡಿಸಿಎಫ್ ಡಾ.ವಿ.ಕರಿಕಾಳನ್ ಅವರು 'ಅಭಿಮನ್ಯು' ಜೊತೆ ಕುಮ್ಕಿ ಆನೆಗಳಾದ 'ಚೈತ್ರಾ', 'ಕಾವೇರಿ'ಗೂ...



















