Saval
ಚಳಿಗಾಲದಲ್ಲಿ ರೋಸ್ ವಾಟರ್ ಉಪಯೋಗಿಸುವುದರಿಂದ ಹಲವು ಪ್ರಯೋಜನ
ಚರ್ಮದ ಆರೈಕೆಯಲ್ಲಿ ರೋಸ್ ವಾಟರ್ ಅತ್ಯಗತ್ಯ ಎಂದು ಪರಿಗಣಿಸಲಾಗಿದೆ. ಬೇಸಿಗೆಯಲ್ಲಿ ಇದು ಉತ್ತಮ ಆಯ್ಕೆ ಎನ್ನುತ್ತೇವೆ. ಆದರೆ, ಚಳಿಗಾಲದಲ್ಲಿ ಸಹ ಇದು ಚರ್ಮದ ಶುಷ್ಕತೆ, ಚರ್ಮದ ತುರಿಕೆ ಮುಂತಾದ ಅನೇಕ ಚರ್ಮ ಸಂಬಂಧಿ...
ಮೈಸೂರು: ದಸರಾ ಖರ್ಚು – ವೆಚ್ಚಗಳ ಮಾಹಿತಿ ನೀಡಿದ ಸಚಿವ ಎಸ್.ಟಿ.ಸೋಮಶೇಖರ್
ಮೈಸೂರು(Mysuru): ನಾಡಹಬ್ಬ ದಸರಾ ಮುಗಿದು ಒಂದು ತಿಂಗಳು ಕಳೆಯುತ್ತಿದ್ದು, ಇಂದು ದಸರಾದ ಖರ್ಚುವೆಚ್ಚಗಳ ಮಾಹಿತಿಯನ್ನು ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ನೀಡಿದರು.
ಮಂಗಳವಾರ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಬಾರಿ ನಾಡಹಬ್ಬ ಮೈಸೂರು ದಸರಾ...
ಕೆಂಪೇಗೌಡ ಪ್ರತಿಮೆ: ಮುಡುಕುತೊರೆಯಲ್ಲಿ ಶ್ರೀಪುರುಷನ ಸಮಾಧಿಯಿಂದ ಮೃತ್ತಿಕೆ ಸಂಗ್ರಹ
ತಲಕಾಡು(Talakadu): ನಾಡಪ್ರಭು ಕೆಂಪೇಗೌಡ ಪ್ರತಿಮೆ ಅನಾವರಣದ ಹಿನ್ನೆಲೆಯಲ್ಲಿ ತಲಕಾಡು ಗಂಗ ವಂಶದ ಖ್ಯಾತ ಅರಸ ಶ್ರೀಪುರುಷನ ಸಮಾಧಿ ಸ್ಥಳವಿರುವ ತಾಲ್ಲೂಕಿನ ಮುಡುಕುತೊರೆಯಲ್ಲಿ ಮಂಗಳವಾರ ಪವಿತ್ರ ಮೃತ್ತಿಕೆ ಸಂಗ್ರಹವು ಸಾವಿರಾರು ಜನರ ಸಮ್ಮುಖದಲ್ಲಿ ನೆರವೇರಿತು.
ಈ...
ಸ್ವೀಕಾರಾರ್ಹ ಮನೋಭಾವದ ಶಕ್ತಿ
ಬಂದದ್ದನ್ನು ಇದ್ದ ಹಾಗೆ ಬೇಷರತ್ತಾಗಿ ಸ್ವೀಕರಿಸುವುದರ ಹೊರತಾಗಿ ಯಶಸ್ಸಿಗೆ ಯಾವುದೇ ಸಿದ್ಧ ಸೂತ್ರಗಳಿಲ್ಲಎಂದಿದ್ದಾರೆ ರಷ್ಯಾದ ಸಂಗೀತಗಾರ ಆರ್ಥರ್ ರೂಬಿನ್ಸ್ಟೀನ್.
ಕೆಲವೊಮ್ಮೆನಾವು ಇತರರ ಬದುಕನ್ನು ಗಮನಿಸುತ್ತಿರುತ್ತೇವೆ. ಮತ್ತು ಅವರು ಯಾವರೀತಿ ಬದುಕುತ್ತಿದ್ದಾರೆ ಅದು ನಮ್ಮ ಅನುಭವಕ್ಕೆ...
ಶಾಸಕ ಎಂ.ಪಿ.ರೇಣುಕಾಚಾರ್ಯ ಅವರ ಅಣ್ಣನ ಮಗ ನಾಪತ್ತೆ
ದಾವಣಗೆರೆ: ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ಅವರ ಅಣ್ಣನ ಮಗ ಚಂದ್ರು ಅಲಿಯಾಸ್ ಚಂದ್ರಶೇಖರ್ ನಾಪತ್ತೆಯಾಗಿದ್ದಾರೆ.
ಕಳೆದ ಭಾನುವಾರ ಶಿವಮೊಗ್ಗದ ಗೌರಿಗದ್ದೆಗೆ ಹೋಗಿ ವಿನಯ್ ಗುರೂಜಿ ಆಶಿರ್ವಾದ ಪಡೆದಿದ್ದ ಚಂದ್ರು, ಶಿವಮೊಗ್ಗದಲ್ಲಿ...
ಬಿಜೆಪಿ ಸರ್ಕಾರದವರು ಪತ್ರಕರ್ತರಿಗೆ ಭ್ರಷ್ಟಾಚಾರದ ಕಳಂಕ ಅಂಟಿಸಿದ್ದಾರೆ: ಎಂ.ಲಕ್ಷ್ಮಣ್
ಮೈಸೂರು(Mysuru): ಬಿಜೆಪಿ ಸರ್ಕಾರದವರು ಪತ್ರಕರ್ತರಿಗೆ ಭ್ರಷ್ಟಾಚಾರದ ಕಳಂಕವನ್ನು ಅಂಟಿಸಿದ್ದಾರೆ. ಪತ್ರಕರ್ತರ ಒಳ್ಳೆತನಕ್ಕೆ ಮಸಿ ಬಳಿಯುವ ಕೆಲಸ ಬಿಜೆಪಿಯವರು ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಆರೋಪಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿ ಸರ್ಕಾರದಿಂದ...
ಮಲೆ ಮಹದೇಶ್ವರ ಬೆಟ್ಟ: 77 ರಮಣೀಯ ಬೆಟ್ಟಗಳ ಸಾಲಿನ ಪುಣ್ಯ ಕ್ಷೇತ್ರ
ಚಾಮರಾಜನಗರ ಜಿಲ್ಲೆ, ಕೊಳ್ಳೇಗಾಲ ತಾಲೂಕಿನ ಪೂರ್ವಘಟ್ಟದ ಪ್ರಕೃತಿ ರಮಣೀಯವಾದ ಬೆಟ್ಟಗಳ ಸಾಲಿನಲ್ಲಿ ರಮ್ಯ ವನಸಿರಿಯ ಮಧ್ಯೆ ಇರುವ ಪವಿತ್ರ ಪುಣ್ಯ ಕ್ಷೇತ್ರ ಮಹದೇಶ್ವರ ಬೆಟ್ಟ.
ಹಚ್ಚಹಸಿರಿನ ಕಾನನ ಪ್ರದೇಶದಲ್ಲಿರುವ ಎಪ್ಪತ್ತೇಳು ಬೆಟ್ಟಗಳ ಸಾಲಿನಲ್ಲಿ ವಿಶಾಲವಾದ...
ಮೈಸೂರು: ಎನ್’ಟಿಎಂ ಶಾಲೆ ಪುನರ್ ನಿರ್ಮಿಸುವಂತೆ ಒತ್ತಾಯಿಸಿ ಪ್ರತಿಭಟನೆ
ಮೈಸೂರು(Mysuru): ಎನ್ ಟಿಎಂ ಶಾಲೆ ಕೆಡವಿ ವಿವೇಕಸ್ಮಾರಕ ನಿರ್ಮಾಣ ವಿವಾದ ಕನ್ನಡ ರಾಜ್ಯೋತ್ಸವದಂದು ಮುಂದುವರೆದಿದ್ದು, ಇಂದು ಕೂಡ ಕಾವಲುಪಡೆ ವತಿಯಿಂದ ನಗರದ ಡಾ.ರಾಜ್ ಕುಮಾರ್ ಪುತ್ಥಳಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಕೊಟ್ಟ ಮಾತನ್ನು ಉಳಿಸಿಕೊಳ್ಳಿ...
ಕರ್ನಾಟಕ ಸೇನಾ ಪಡೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವ ಆಚರಣೆ
ಮೈಸೂರು(Mysuru): ಕರ್ನಾಟಕ ಸೇನಾ ಪಡೆ ವತಿಯಿಂದ 67ನೇ ಕನ್ನಡ ರಾಜ್ಯೋತ್ಸವನ್ನು ಅಗ್ರಹಾರ ವೃತ್ತದಲ್ಲಿ ತಾಯಿ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಸಂಸದ ಪ್ರತಾಪ್ ಸಿಂಹ ಭುವನೇಶ್ವರಿ ದೇವಿಗೆ ಪುಷ್ಪಾರ್ಚನೆ ಮಾಡಿದ ನಂತರ...
ಕೋಲಾರ: ಜೆಡಿಎಸ್’ನ ‘ಪಂಚರತ್ನ’ರಥಯಾತ್ರೆಗೆ ಚಾಲನೆ
ಕೋಲಾರ(Kolar): ಗಡಿ ಜಿಲ್ಲೆಯ ಮೂಡಣಬಾಗಿಲು ಕುರುಡುಮಲೆಯ ಗಣಪತಿಗೆ ಮಂಗಳವಾರ ಪೂಜೆ ಸಲ್ಲಿಸಿ ಜೆಡಿಎಸ್’ನ ‘ಪಂಚರತ್ನ’ ರಥಯಾತ್ರೆ ಹಾಗೂ ಚುನಾವಣಾ ಪ್ರಚಾರಕ್ಕೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡರು ಅಧಿಕೃತ ಚಾಲನೆ ನೀಡಿದರು.
ಎಚ್.ಡಿ.ಕುಮಾರಸ್ವಾಮಿ, ಅನಿತಾ ಕುಮಾರಸ್ವಾಮಿ...























