Saval
ಮಂಕಿಪಾಕ್ಸ್ ಸೋಂಕು: ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ ಬಿಡುಗಡೆ
ನವದೆಹಲಿ (New Delhi): ಸಾಂಕ್ರಾಮಿಕದ ಭೀತಿ ಸೃಷ್ಟಿಸಿರುವ ಮಂಕಿಪಾಕ್ಸ್ ಸೋಂಕಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ.
21 ದಿನಗಳ ಪ್ರತ್ಯೇಕತೆ, ಮಾಸ್ಕ್ ಧರಿಸುವುದು, ಕೈಗಳ ನೈರ್ಮಲ್ಯವನ್ನು ಅನುಸರಿಸುವುದು, ಗಾಯಗಳನ್ನು ಸಂಪೂರ್ಣವಾಗಿ...
ಚಿತ್ರೀಕರಣದ ವೇಳೆ ನಟಿ ಸಂಯುಕ್ತ ಹೆಗ್ಡೆಗೆ ಗಾಯ: ಆಸ್ಪತ್ರೆಗೆ ದಾಖಲು
ಬೆಂಗಳೂರು (Bengaluru): ಚಿತ್ರೀಕರಣದ ಸಂದರ್ಭದಲ್ಲಿ ನಟಿ ಸಂಯುಕ್ತ ಹೆಗ್ಡೆ ಅವರಿಗೆ ಗಂಭೀರ ಗಾಯವಾಗಿದೆ. ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಸಂಯುಕ್ತ ಅವರು ಪಾರಾಗಿದ್ದಾರೆ.
‘ಕ್ರೀಂ’ ಸಿನಿಮಾದ ಚಿತ್ರೀಕರಣ ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿ ನಡೆಯುತ್ತಿತ್ತು. ಸಾಹಸ ಸನ್ನಿವೇಶಗಳನ್ನು...
ವಿರಾಜಪೇಟೆ: ಬಾಲಕಿಯರನ್ನು ಹಿಂಬಾಲಿಸುತ್ತಿದ್ದ ಕಾನ್ ಸ್ಟೇಬಲ್ ಬಂಧನ
ವಿರಾಜಪೇಟೆ (Virajpet): ಒಂಟಿಯಂಗಡಿ ಗ್ರಾಮದಲ್ಲಿ ಶಾಲಾ ಬಾಲಕಿಯರನ್ನು ಹಿಂಬಾಲಿಸಿ ಕಿರುಕುಳ ನೀಡಿದ ಆರೋಪದ ಮೇರೆಗೆ ಅಮ್ಮತ್ತಿಯ ಪೊಲೀಸ್ ಉಪಠಾಣೆಯ ಕಾನ್ ಸ್ಟೇಬಲ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಚಂದ್ರಶೇಖರ್ (27) ಬಂಧಿತ ಕಾನ್ ಸ್ಟೇಬಲ್. ಮೈಸೂರಿನ...
ವಿಂಡೀಸ್ ವಿರುದ್ಧದ ಕೊನೆಯ ಏಕದಿನ ಪಂದ್ಯ: ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ
ಪೋರ್ಟ್ ಆಫ್ ಸ್ಪೇನ್ (Port of Spain): ವೆಸ್ಟ್ ಇಂಡೀಸ್ ಎದುರಿನ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದಿರುವ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಈಗಾಗಲೇ ಸರಣಿಯನ್ನು 2-0 ಅಂತರದಲ್ಲಿ ಸರಣಿ ಗೆದ್ದಿರುವುದಲ್ಲದೆ,...
ಆನ್‌ಲೈನ್ ನಿಂದನೆಯು ಕೂಡ SC/ST ಕಾಯಿದೆಗೊಳಪಡುತ್ತದೆ: ಕೇರಳ ಹೈಕೋರ್ಟ್
ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರಿದ ವ್ಯಕ್ತಿಯ ವಿರುದ್ಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಮಾಡಿದ ನಿಂದನೆಗಳು ಮತ್ತು ಅವಮಾನಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಗೊಳಪಡುತ್ತದೆ ಎಂದು ಕೇರಳ...
ಜುಲೈ 29 ರಂದು ಒಟಿಟಿಯಲ್ಲಿ ʻಚಾರ್ಲಿʼಸಿನಿಮಾ ಬಿಡುಗಡೆ
ಬೆಂಗಳೂರು (Bengaluru): ನಟ ರಕ್ಷಿತ್ ಶೆಟ್ಟಿ ಅಭಿನಯದ ಸಿನಿಮಾ ‘777 ಚಾರ್ಲಿ’ ಒಟಿಟಿ ವೇದಿಕೆಗೆ ಬರಲು ದಿನಾಂಕ ನಿಗದಿಯಾಗಿದೆ. ಕಳೆದ ಜೂನ್ 10ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ಜುಲೈ 29ರಿಂದ ವೂಟ್ ಸೆಲೆಕ್ಟ್‌ನಲ್ಲಿ ಸಿನಿಮಾ...
ಪ್ರವೀಣ್ ನೆಟ್ಟಾರು ಹತ್ಯೆ: ಪುತ್ತೂರು ಸಂಪೂರ್ಣ ಬಂದ್
ಪುತ್ತೂರು (Puttur): ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಬಂದ್ ಕರೆಗೆ ಪುತ್ತೂರು ನಗರದಲ್ಲಿ ಸಂಪೂರ್ಣ ಬೆಂಬಲ ವ್ಯಕ್ತವಾಗಿದ್ದು ಅಂಗಡಿಗಳು ಸಂಪೂರ್ಣ ಬಂದ್ ಆದ ಕಾರಣ ನಗರದಲ್ಲಿ ಜನಜೀವನ ಸ್ತಬ್ಧಗೊಂಡಿದೆ.
ಪುತ್ತೂರು ನಗರದಲ್ಲಿ ಮೆಡಿಕಲ್ ಶಾಪ್,...
ಹಿಮೋಗ್ಲೋಬಿನ್ ಹೆಚ್ಚಳಕ್ಕೆ ಈ ಆಹಾರಗಳು ಬೆಸ್ಟ್
ರಕ್ತದಲ್ಲಿ ಹಿಮೋಗ್ಲೋಬಿನ್‌ನ ಪ್ರಮಾಣ ಸರಿಯಾಗಿ ಇರಬೇಕಾದುದು ಅವಶ್ಯಕ. ಪುರುಷರಲ್ಲಿ ಹಿಮೋಗ್ಲೋಬಿನ್‌ನ ಸಾಮಾನ್ಯ ಮಟ್ಟವು ಸಾಮಾನ್ಯವಾಗಿ ಪ್ರತಿ ಡೆಸಿಲಿಟರ್‌ಗೆ 13.5-17.5 ಗ್ರಾಂ. ಮಹಿಳೆಯರಲ್ಲಿ, ಈ ಮಟ್ಟವು ಪ್ರತಿ ಡೆಸಿಲಿಟರ್‌ಗೆ 12.0 - 15.5 ಗ್ರಾಂ ಆಗಿದ್ದರೆ,...
ಹಿರಿಯ ನಾಗರಿಕರಿಗೆ ರೈಲ್ವೆಯ ಪ್ರಯಾಣ ದರ ರಿಯಾಯಿತಿ ಪುನಃ ಆರಂಭಿಸಲು ಚಿಂತನೆ
ನವದೆಹಲಿ(NewDelhi): ರೈಲ್ವೆಯ ಪ್ರಯಾಣ ದರ 58 ವರ್ಷ ಮೇಲ್ಪಟ್ಟ ಮಹಿಳೆಯರು ಹಾಗೂ 60 ವರ್ಷ ದಾಟಿದ ಪುರುಷರಿಗೆ ರಿಯಾಯಿತಿ ದರಗಳು ಅನ್ವಯವಾಗಿದ್ದು ಇದರ ಪರಿಣಾಮ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಪುನಃ ಆರಂಭಿಸಲು...
ಪ್ರವೀಣ್ ಹತ್ಯೆ: ಪಾತಕಿಗಳ ವಿರುದ್ಧ ಕಠಿಣ ಕ್ರಮಕ್ಕೆ ಪೇಜಾವರ ಶ್ರೀ ಒತ್ತಾಯ
ಉಡುಪಿ(Udupi): ಸರ್ಕಾರದ ಮೇಲೆ ಜನರು ವಿಶ್ವಾಸ ಕಳೆದುಕೊಳ್ಳುವುದಕ್ಕೂ ಮುನ್ನ ಸರ್ಕಾರ ಪಾತಕಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಒತ್ತಾಯಿಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ ಹಿಂದೂ...




















