ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
41264 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಅ.21 ರಂದು ಗಂಧದಗುಡಿಯ ಪ್ರಿ ರಿಲೀಸ್ ಈವೆಂಟ್

0
ಬೆಂಗಳೂರು(Bengaluru): ನಟ ದಿವಂಗತ ಪುನೀತ್‌ ರಾಜ್‌ಕುಮಾರ್‌ ಪಾಲ್ಗೊಂಡಿದ್ದ ಡಾಕ್ಯುಚಿತ್ರ ‘ಗಂಧದಗುಡಿ’ಯ ಬಿಡುಗಡೆ ಪೂರ್ವ ಕಾರ್ಯಕ್ರಮ (ಪ್ರಿ ರಿಲೀಸ್‌ ಈವೆಂಟ್‌) ಅಕ್ಟೋಬರ್‌ 21ರಂದು ಸಂಜೆ 6.30ಕ್ಕೆ ನಗರದ ಅರಮನೆ ಮೈದಾನದಲ್ಲಿ ನಡೆಯಲಿದೆ. ‘ಅಪ್ಪು (ಪುನೀತ್‌) ಪೂರ್ಣ...

ನೇಮಕಾತಿ ಅಕ್ರಮ: ಧಮ್ ಇದ್ದರೆ ತನಿಖೆ ಮಾಡಿಸಿ- ಸಿಎಂಗೆ ಹೆಚ್’ಡಿಕೆ ಸವಾಲು

0
ಮೈಸೂರು(Mysuru): ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ನೇಮಕಾತಿಯಲ್ಲಿ ನಡೆದಿರುವ ಅಕ್ರಮ ವ್ಯವಹಾರಗಳ ದಾಖಲೆಗಳನ್ನು ರಾಹುಲ್‌ ಗಾಂಧಿಗೆ ಕಳುಹಿಸುತ್ತೀರೇಕೆ? ನಿಮಗೆ ಧಮ್ ಇದ್ದರೆ ಸಚಿವ ಸಂ‍ಪುಟದಲ್ಲಿಟ್ಟು ತನಿಖೆ ಮಾಡಿಸಿ ಎಂದು ಜೆಡಿಎಸ್‌ ಶಾಸಕಾಂಗ...

ಗ್ಯಾಸ್ರ್ಟ್ರಿಕ್, ಬಿಪಿ ಸಮಸ್ಯೆ ಇದ್ದವರು, ಜಾಸ್ತಿ ಒಣದ್ರಾಕ್ಷಿಯನ್ನು ತಿನ್ನಬಾರದು!

0
ಹುಳಿ-ಸಿಹಿ ಮಿಶ್ರಿತ ದ್ರಾಕ್ಷಿ ಹಣ್ಣುಗಳು ಹಸಿಯಾಗಿದ್ದರೂ, ತಿನ್ನಲು ಇಷ್ಟವಾಗುತ್ತದೆ, ಅಂತೆಯೇ ಒಣಗಿದ ಮೇಲೂ ಕೂಡ ಅಷ್ಟೇ ತಿನ್ನಲು ಬಾಯಿಗೆ ತುಂಬಾ ರುಚಿ ಕೊಡುತ್ತವೆ. ಒಣದ್ರಾಕ್ಷಿಯಂತೂ ಬೆಲೆಯಲ್ಲಿ ದುಬಾರಿಯಾದರೂ ಕೂಡ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇನ್ನು...

ಅಂಬೇಡ್ಕರ್ – ವಾಲ್ಮೀಕಿ ಭವನದ ಅನುದಾನ ತಡೆಹಿಡಿಯುವಂತೆ ಸಿಎಂಗೆ ಸಿ.ಪಿ.ಯೋಗೇಶ್ವರ್ ಪತ್ರ ಬರೆದಿರುವುದು ಖಂಡನೀಯ:...

0
ಮೈಸೂರು(Mysuru): ವಿಧಾನ ಪರಿಷತ್ ಸದಸ್ಯರಾದ ಸಿ ಪಿ ಯೋಗೇಶ್ವರ್ ಅವರು ಚನ್ನಪಟ್ಟಣ ತಾಲ್ಲೂಕಿನ ಅಂಬೇಡ್ಕರ್ ಭವನ ಮತ್ತು ವಾಲ್ಮೀಕಿ ಭವನಕ್ಕೆ ಬಿಡುಗಡೆ ಆಗಿರುವ ಹಣವನ್ನು ತಡೆಹಿಡುಯುವಂತೆ ಮುಖ್ಯ ಮಂತ್ರಿಗಳಿಗೆ ಪತ್ರ ಬರೆಯುವುದನ್ನು ಕರ್ನಾಟಕ...

ಮಳವಳ್ಳಿಯ ಬಾಲಕಿ ಅತ್ಯಾಚಾರ ಪ್ರಕರಣ: ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ವಿಪಕ್ಷ ನಾಯಕ ಸಿದ್ಧರಾಮಯ್ಯ

0
ಮಂಡ್ಯ(Mandya): ಮಳವಳ್ಳಿಯಲ್ಲಿ 10 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಪಕ್ಷ ನಾಯಕ ಸಿದ್ಧರಾಮಯ್ಯ ಮೃತ ಬಾಲಕಿಯ ನಿವಾಸಕ್ಕೆ ಭೇಟಿ ನೀಡಿದರು. ಮಳವಳ್ಳಿಯ  ಮೃತ ಬಾಲಕಿಯ ಕುಟುಂಬಸ್ಥರನ್ನ ಭೇಟಿಯಾಗಿ...

ಭಾರತ್ ಜೋಡೋ ಯಾತ್ರೆ ಕುರಿತು ಹೊರಬರಲಿದೆ ಪುಸ್ತಕ: ಎಚ್.ಎ.ವೆಂಕಟೇಶ್

0
ಮೈಸೂರು(Mysuru): ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ಕೈಗೊಂಡಿರುವ ‘ಭಾರತ್‌ ಜೋಡೋ’ ಪಾದಯಾತ್ರೆ ಕುರಿತಂತೆ, ಇಂಗ್ಲಿಷ್ ಹಾಗೂ ಕನ್ನಡದಲ್ಲಿ ಕೃತಿ‌ ತರುವ ಆಲೋಚನೆಯಿದೆ  ಎಂದು‌ ಕಾಂಗ್ರೆಸ್‌ ರಾಜ್ಯ ಘಟಕದ ವಕ್ತಾರ ಎಚ್‌.ಎ.ವೆಂಕಟೇಶ್‌ ತಿಳಿಸಿದರು. ಬುಧವಾರ...

ಸುಮಲತಾ ಅಂಬರೀಶ್ ಜೊತೆ ಇರುವವರು ಭ್ರಷ್ಟಾತಿಭ್ರಷ್ಟರು: ರವೀಂದ್ರ ಶ್ರೀಕಂಠಯ್ಯ

0
ಮೈಸೂರು(Mysuru): ಸಂಸದೆ ಸುಮಲತಾ ಜೊತೆಯಲ್ಲಿ ಇರುವವರು ಭ್ರಷ್ಟಾತಿ ಭ್ರಷ್ಟರು. ಮೈಸೂರು - ಬೆಂಗಳೂರು ಹೈ ವೇ ಕಾಮಗಾರಿಯಲ್ಲಿ ನೂರಾರು ಕೋಟಿ ರೂ. ಅಕ್ರಮ ನಡೆದಿದೆ. ಆ ಅಕ್ರಮಗಳಲ್ಲಿ ಸಂಸದೆ ಸುಮಲತಾ ಬೆಂಬಲಿಗರು ಭಾಗಿಯಾಗಿದ್ದಾರೆ...

ಮಳವಳ್ಳಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆ ಮನೆಗೆ ಜಮೀರ್ ಭೇಟಿ- 5 ಲಕ್ಷ ಪರಿಹಾರ ವಿತರಣೆ

0
ಮಂಡ್ಯ(Mandya): ಮಳವಳ್ಳಿಯಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾದ ಬಾಲಕಿ ಮನೆಗೆ ಶಾಸಕ ಜಮೀರ್​ ಅಹ್ಮದ್​ ಭೇಟಿ ನೀಡಿ, 5 ಲಕ್ಷ ರೂ ಪರಿಹಾರ ವಿತರಿಸಿದರು. ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಅವರು, ಆರೋಪಿಗೆ ಶಿಕ್ಷೆ ಕೊಡಿಸುವುದಾಗಿ ಮತ್ತು ನ್ಯಾಯಕ್ಕಾಗಿ...

ಒಂದು ವರ್ಷದಲ್ಲಿ ಮೂರು ಬಾರಿ ಭರ್ತಿಯಾದ ಕೆ.ಆರ್.ಎಸ್ ಜಲಾಶಯ

0
ಮೈಸೂರು(Mysuru): ಒಂದೇ ವರ್ಷದಲ್ಲಿ ಮೂರು ಬಾರಿ ಭರ್ತಿಯಾಗುವ ಮೂಲಕ ಕೆಆರ್’ಎಸ್ ಜಲಾಶಯ ಹೊಸ ದಾಖಲೆ ಬರೆದಿದೆ. ರಾಜ್ಯದಲ್ಲಿ ಜೂನ್‌ ತಿಂಗಳ ಆರಂಭದಿಂದಲೇ ಶುರುವಾದ ಮಳೆ ಆರ್ಭಟ ಇನ್ನೂ ಮುಂದುವರಿದಿದೆ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ...

ಬೆಂಗಳೂರು-ಮುಂಬೈ ಎಕ್ಸ್’ಪ್ರೆಸ್ ವೇ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ: ನಿತಿನ್ ಗಡ್ಕರಿ

0
ಬೆಂಗಳೂರು(Bengaluru): ಕೇಂದ್ರ ಸರ್ಕಾರದ ಸಾರಿಗೆ ಇಲಾಖೆ ಬೆಂಗಳೂರು ಮತ್ತು ಮುಂಬೈ ನಡುವೆ ಎಕ್ಸ್‌ಪ್ರೆಸ್‌ವೇ ನಿರ್ಮಿಸಲು ಯೋಜನೆ ರೂಪಿಸುತ್ತಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ಖಾತೆ ಸಚಿವ ನಿತಿನ್ ಗಡ್ಕರಿ  ಹೇಳಿದ್ದಾರೆ ಕಾರ್ಯಕ್ರಮವೊಂದರಲ್ಲಿ...

EDITOR PICKS