ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40799 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ಬದುಕೆಂಬ ಬಯಲಿಗೆ – ಕವನ

0
ಬದುಕೆಂಬ ಬಯಲಿಗೆ ಭರವಸೆಯ ಮುಗಿಲಿನ ಬೆಚ್ಚನೆ ಹೊದಿಕೆ ಹೊದಿಸಿ, ನಂಬಿಕೆಯೆಂಬ ರವಿಯ ಚಿರಂತನ ದೀಪ ಉರಿಸಿ ನೆನಪುಗಳ ಶಶಿಯೆಂಬ ಬೆಳದಿಂಗಳ ಸ್ಫುರಿಸಿ, ಪ್ರೀತಿಯ ಮಾರುತವಾಗಿಸಿ ಉತ್ಸಾಹ ವರ್ಷಧಾರೆಯಾಗಿಸಿ ಕಾಪಿಡುತ ಕಾಯಬೇಕು. ಹರಡಿ ನಳನಳಿಸುತ್ತಾ ಹಸಿರಾಗಬೇಕು ಜೀವ ಚೈತನ್ಯ, ಬಾಳಿನ ಕಣಕಣದಿ ಚಿಮ್ಮಿ ಹೊಮ್ಮಿ ಝೇಂಕರಿಸಬೇಕು ಸುಸ್ವರ ಭಾವಮಾಧುರ್ಯ. - ಎ.ಎನ್.ಆರ್

ಹುಸಿ ಹೇಬಿಯಸ್‌ ಕಾರ್ಪಸ್‌ ಅರ್ಜಿ: 10 ಸಾವಿರ ದಂಡ ವಿಧಿಸಿದ ಹೈಕೋರ್ಟ್‌

0
ಬೆಂಗಳೂರು(Bengaluru): ಭಯೋತ್ಪಾದನಾ ಕೃತ್ಯದ ಸಂಚಿಗೆ ಸಂಬಂಧಿಸಿದಂತೆ ತಮ್ಮ ಪುತ್ರನನ್ನು ಪೊಲೀಸರು ವಿಚಾರಣೆಗೆ ಕರೆದೊಯ್ದ ಮಾಹಿತಿ ಇದ್ದರೂ ಮಗನನ್ನು ಪತ್ತೆ ಹಚ್ಚಿ ಹಾಜರು ಪಡಿಸಲು ಕೋರಿ ಹೇಬಿಯಸ್‌ ಕಾರ್ಪಸ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಕರ್ನಾಟಕ...

ಎಪಿಎಂಸಿ ಕಾಯ್ದೆ ರದ್ದುಪಡಿಸಲ್ಲ: ಸಚಿವ ಎಸ್‌.ಟಿ. ಸೋಮಶೇಖರ್‌

0
ಬೆಂಗಳೂರು(Bengaluru): ಹೊಸ ಎಪಿಎಂಸಿ ಕಾಯ್ದೆ ಬಗ್ಗೆ ರೈತರಿಂದ ದೂರು ಬಂದಿಲ್ಲ. ಎಲ್ಲರೂ ಒಪ್ಪಿದ್ದಾರೆ. ಆದ್ದರಿಂದ ಎಪಿಎಂಸಿ ಕಾಯ್ದೆ ರದ್ದುಪಡಿಸುವ ಪ್ರಶ್ನೆಯೇ ಇಲ್ಲ ಎಂದು ಸಹಕಾರ ಸಚಿವ ಎಸ್‌.ಟಿ. ಸೋಮಶೇಖರ್‌ ಸ್ಪಷ್ಟಪಡಿಸಿದ್ದಾರೆ. ವಿಧಾನ ಪರಿಷತ್‌ನಲ್ಲಿ ಮಂಗಳವಾರ...

ಕೊಡಗು ಸೈನಿಕ ಶಾಲೆಯಲ್ಲಿ ನೇಮಕಾತಿ; ಬಿಎಡ್ ಆಗಿದ್ರೆ ಅರ್ಜಿ ಸಲ್ಲಿಸಿ

0
ಕೊಡಗು ಸೈನಿಕ ಶಾಲೆಯಲ್ಲಿ ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಟಿಜಿಟಿ ಮತ್ತು ಕ್ರಾಫ್ಟ್ ವಿಷಯಗಳ ಬೋಧನೆಗೆ ಈ ನೇಮಕಾತಿ ನಡೆಯಲಿದ್ದು, ಆಸಕ್ತ ಮತ್ತು ಅರ್ಹ ಪದವೀಧರರು ಈ ಹುದ್ದೆಗೆ ಅರ್ಜಿ...

ಈ ರಾಶಿಯವರು ಸ್ನೇಹಿತರ  ಸಂತೋಷವನ್ನು ಬಯಸುತ್ತಾರೆ

0
ಕೆಲವರು ಸ್ನೇಹಿತನ ಬಡ್ತಿಯಿಂದ ಹಿಡಿದು ಅವರ ಆತ್ಮೀಯರ ಸಂತೋಷದವರೆಗೆ ತಮ್ಮ ಪ್ರೀತಿಪಾತ್ರರ ಸಂತೃಪ್ತಿಯಿಂದ ನಿಜವಾದ ಸಂತೋಷ ಮತ್ತು ಹರ್ಷವನ್ನು ಕಂಡುಕೊಳ್ಳುತ್ತಾರಂತೆ. ಅಂತಹ ಜನರು ಸ್ವಯಂ ತೃಪ್ತಿಯಿಂದ ತುಂಬಿರುತ್ತಾರೆ ಮತ್ತು ಆದ್ದರಿಂದ ಇತರರ ಸಂತೋಷದಲ್ಲಿ...

ಮೆದುಳಿಗೆ ಮರೆವಿನ ಕಾಯಿಲೆ ಬರಬಾರದೆಂದರೆ ನಿತ್ಯವೂ ಈ ಯೋಗಾಸನಗಳನ್ನು ಮಾಡಿ

0
ದೇಹದ ಎಲ್ಲಾ ಭಾಗಗಳ ಆರೋಗ್ಯ ಉತ್ತಮವಾಗಿರಿಸಿಕೊಳ್ಳಲು ಯೋಗಾಸನಗಳು ಸಹಕಾರಿಯಾಗಿವೆ. ಅದೇ ರೀತಿ ಮೆದುಳಿನ ಕಾರ್ಯ ಸರಿಯಾಗಿರಲು, ಜೀವಕೋಶಗಳ ಸುಸ್ಥಿತಿಯಿಂದ ಹಿಡಿದು ಎಲ್ಲಾ ರೀತಿಯ ಆರೋಗ್ಯಕ್ಕೂ ಯೋಗಾಸನಗಳು ಹೆಚ್ಚು ಒಳ್ಳೆಯದು. ಪದ್ಮಾಸನ ಸಂಸ್ಕೃತದಲ್ಲಿ ಪದ್ಮಾಸನ ಎಂದರೆ ಕಮಲದ...

ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇ

0
ಜಯ ಜನಾರ್ದನಾ ಕೃಷ್ಣಾ ರಾಧಿಕಾಪತೇಜನವಿಮೋಚನಾ ಕೃಷ್ಣಾ ಜನ್ಮಮೋಚನಾಗರುಡವಾಹನಾ ಕೃಷ್ಣಾ ಗೋಪಿಕಾಪತೇನಯನಮೋಹನಾ ಕೃಷ್ಣಾ ನೀರಜೇಕ್ಷಣಾ || ಸುಜನಬಾಂಧವಾ ಕೃಷ್ಣಾ ಸುಂದರಾಕೃತೇಮದನಕೋಮಲಾ ಕೃಷ್ಣಾ ಮಾಧವಾ ಹರೇವಸುಮತೀಪತೇ ಕೃಷ್ಣಾ ವಾಸವಾನುಜಾವರಗುಣಾಕರಾ ಕೃಷ್ಣಾ ವೈಷ್ಣವಾಕೃತೇ || ಸುರುಚಿನಾನನಾ ಕೃಷ್ಣಾ ಶೌರ್ಯವಾರಿಧೇಮುರಹರಾ ವಿಭೋ...

ಚಾಮರಾಜನಗರದಲ್ಲಿ ಹಣದಾಸೆಗೆ ಮಗು ಮಾರಾಟ: ತಂದೆಯ ಬಂಧನ

0
ಚಾಮರಾಜನಗರ(Chamarajanagar): ಹಣದಾಸೆಗೆ ಮಗುವೊಂದನ್ನು ಮಾರಾಟ ಮಾಡಿದ್ದ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬoಧ ಮಗುವಿನ ತಂದೆಯನ್ನು ಪಟ್ಟಣ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಾಮರಾಜನಗರದ ನ್ಯಾಯಾಲಯದ ರಸ್ತೆ ಬಡಾವಣೆಯ ವಾಸಿ, ಹೋಟೆಲ್ ಕಾರ್ಮಿಕ ಬಸಪ್ಪ...

ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಬಿಎಸ್’ವೈ

0
ಬೆಂಗಳೂರು(Bengaluru): ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರನ್ನು ಮಾಜಿ ಮುಖ್ಯಮಂತ್ರಿ, ಬಿಜೆಪಿ ಶಾಸಕ ಬಿ.ಎಸ್‌. ಯಡಿಯೂರಪ್ಪ ಅವರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ. ಇಂದು ವಿಧಾನಸಭೆ ಕಲಾಪ ಮುಗಿದ ಬಳಿಕ ಪದ್ಮನಾಭ ನಗರದ ನಿವಾಸಕ್ಕೆ ತೆರಳಿದ...

ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯ ಬಂಧನ: ೬.೫ ಕೆಜಿ ಗಾಂಜಾ ವಶ

0
ವಿರಾಜಪೇಟೆ(Virajapete): ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ವಿರಾಜಪೇಟೆ ನಗರ ಠಾಣಾ ಪೊಲೀಸರು ಬಂಧಿಸಿದ್ದು, ಸುಮಾರು ಒಂದೂವರೆ ಲಕ್ಷ ಮೌಲ್ಯದ ೬.೫ ಕೆ.ಜಿ ಗಾಂಜಾ, ಕೃತ್ಯಕ್ಕೆ ಬಳಸಿದ ಕಾರು, ೧,೨೦೦ ರೂ. ನಗದು, ೨...

EDITOR PICKS