Saval
ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ: ಸಚಿವ ಬಿ.ಸಿ ಪಾಟೀಲ್
ಹಾಸನ(Hassan): ಕಾಂಗ್ರೆಸ್ ನಲ್ಲಿ ಹೊಂದಾಣಿಕೆ ಇಲ್ಲ. ಆಂತರಿಕ ಕಚ್ಚಾಟ ಹೆಚ್ಚಾಗಿದೆ ಎಂದು ಕೃಷಿ ಸಚಿವ ಬಿ.ಸಿ ಪಾಟೀಲ್ ತಿಳಿಸಿದ್ದಾರೆ.
ಇಂದು ಮಾತನಾಡಿದ ಸಚಿವ ಬಿ.ಸಿ ಪಾಟೀಲ್, ನಮ್ಮ ಸರ್ವೆ ಪ್ರಕಾರ ನಾವು 150 ಸೀಟ್...
ಅಗ್ನಿಪಥ ಯೋಜನೆ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಅರ್ಜಿ: ಮುಂದಿನ ವಾರ ವಿಚಾರಣೆ
ನವದೆಹಲಿ(New Delhi): ಕೇಂದ್ರ ಸರ್ಕಾರದ 'ಅಗ್ನಿಪಥ' ಯೋಜನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆಯನ್ನು ಮುಂದಿನ ವಾರ ನಡೆಸಲಾಗುವುದು ಎಂದು ಸುಪ್ರೀಂ ಕೋರ್ಟ್ ಸೋಮವಾರ ಮಾಹಿತಿ ನೀಡಿದೆ.
ನ್ಯಾಯಮೂರ್ತಿಗಳಾದ ಇಂದಿರಾ ಬ್ಯಾನರ್ಜಿ ಮತ್ತು ಜೆ.ಕೆ.ಮಹೇಶ್ವರಿ ಅವರನ್ನು...
ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಜಿಟಿಡಿ ಗರಂ
ಮೈಸೂರು(Mysuru): ಮದ್ಯ ಸೇವನೆಯಿಂದ ಜನ ಸಾವನ್ನಪ್ಪುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಮರ್ಪಕ ಮಾಹಿತಿ ಒದಗಿಸದ ಅಬಕಾರಿ ಇಲಾಖೆ ಅಧಿಕಾರಿಗಳ ವಿರುದ್ಧ ಶಾಸಕ ಜಿ.ಟಿ.ದೇವೇಗೌಡ ಗರಂ ಆಗಿದ್ದಾರೆ.
ಮೈಸೂರು ತಾಲ್ಲೂಕು ಪಂಚಾಯಿತಿ ವತಿಯಿಂದ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ...
ಮಿನಿ ವಿಧಾನಸೌಧವನ್ನು ಮದುವೆ ಛತ್ರವಾಗಿ ಮಾರ್ಪಾಡಿಸಿದ ಅಧಿಕಾರಿಗಳು: ಕಾರಣವೇನು ಗೊತ್ತೆ?
ಪಾಂಡವಪುರ(Pandavapura): ವರ್ಗಾವಣೆಗೊಂಡ ತಹಸೀಲ್ದಾರ್ ಪ್ರಮೋದ್ ಪಾಟೀಲ ಅವರನ್ನು ಬೀಳ್ಕೊಡಲು ಪಾಂಡವಪುರ ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಲಾಗಿದೆ.
ಪಾಂಡವಪುರ ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಲಾಗಿದ್ದು, ಹಾರ-ತುರಾಯಿ, ಕೇಕ್ ಕಟ್ಟಿಂಗ್ ಮೊದಲಾದವೆಲ್ಲ...
ಕಸದ ರಾಶಿಗೆ ಕಂದನ ಎಸೆದ ತಾಯಿ ಪೊಲೀಸರ ಮುಂದೆ ಪ್ರತ್ಯಕ್ಷ
ಚಾಮರಾಜನಗರ(Chamarajanagara): ಹುಟ್ಟಿದ ಎರಡೇ ದಿನಕ್ಕೆ ಕಂದನನ್ನು ಕಸದ ರಾಶಿಗೆ ಎಸೆದಿದ್ದ ತಾಯಿ, ಪೊಲೀಸರ ಮುಂದೆ ಪ್ರತ್ಯಕ್ಷಳಾಗಿ ಮಗುವಿಗಾಗಿ ಅಂಗಲಾಚಿದ್ದಾಳೆ.
ಕೊಳ್ಳೇಗಾಲ ತಾಲೂಕಿನ ಮತ್ತೀಪುರ ಬಸ್ ನಿಲ್ದಾಣದ ಸಮೀಪದಲ್ಲಿ ಇಂದು ಮುಂಜಾನೆ ಎರಡು ದಿನದ ನವಜಾತ...
ವಿಶ್ವಾಸ ಮತಯಾಚನೆಯಲ್ಲಿ ಗೆದ್ದ ಏಕನಾಥ ಶಿಂಧೆ
ಮುಂಬೈ(Mumbai): ವಿಶ್ವಾಸಮತ ಪರೀಕ್ಷೆಯಲ್ಲಿ ಸಿಎಂ ಏಕನಾಥ್ ಶಿಂದೆ 162 ಮತಗಳನ್ನು ಪಡೆಯುವ ಮೂಲಕ ಬಹುಮತ ಸಾಬೀತು ಮಾಡಿದ್ದು, ತಮ್ಮ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ.
ಇಂದು ಬೆಳಗ್ಗೆ 11 ಗಂಟೆಗೆ ಅಧಿವೇಶನದ ಆರಂಭಗೊಂಡ ಬಳಿಕ ಬಿಜೆಪಿಯ ಸುಧೀರ್...
ಕನಕಪುರ ಬಂಡೆಗೆ ಡೈನಾಮೆಟ್ ಇಡಲು ಸಜ್ಜಾದ ಸಿದ್ದರಾಮಯ್ಯ: ಬಿಜೆಪಿ ವ್ಯಂಗ್ಯ
ಬೆಂಗಳೂರು(Bengaluru): ಕನಕಪುರ ಬಂಡೆಗೆ ಡೈನಾಮೆಟ್ ಇಡಲು ಸಿದ್ದರಾಮಯ್ಯ ಸಜ್ಜಾಗಿದ್ದಾರೆ ಎಂದು ಸಿದ್ದರಾಮೋತ್ಸವ ಕುರಿತು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ಕನಕಪುರದ ಬಂಡೆಯೊಂದು ಪಕ್ಷ ಪೂಜೆಯೇ ಅಂತಿಮ, ವ್ಯಕ್ತಿ ಪೂಜೆಯಲ್ಲ...
ಎರಡು ತಿಂಗಳ ಬಳಿಕ ಮುಂದಿನ ರಾಜಕೀಯ ನಡೆ ಪ್ರಕಟ: ಶಾಸಕ ಜಿ.ಟಿ ದೇವೇಗೌಡ
ಮೈಸೂರು(Mysuru): ಎರಡು ತಿಂಗಳ ನಂತರ ನನ್ನ ಮುಂದಿನ ರಾಜಕೀಯ ನಡೆ ಪ್ರಕಟಿಸುತ್ತೇನೆ ಎಂದು ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ತಿಂಗಳ ನಂತರ ಕ್ಷೇತ್ರದ ಜನರ ಸಭೆ ಕರೆಯುತ್ತೇನೆ....
ಅಪಘಾತ: ಹೋಂಗಾರ್ಡ್ ಸಾವು
ಚಾಮರಾಜನಗರ (Chamarajanagar): ಈರುಳ್ಳಿ ತುಂಬಿದ ಪಿಕಪ್ ವಾಹನಕ್ಕೆ ದ್ವಿಚಕ್ರ ವಾಹನ ಢಿಕ್ಕಿ ಹೊಡೆದ ಪರಿಣಾಮ ಗೃಹರಕ್ಷಕ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ ೯೪೮ ರ ಶನೇಶ್ವರ ದೇವಸ್ಥಾನದ ಬಳಿ ನಡೆದಿದೆ.
ತಾಲ್ಲೂಕಿನ ಸಿದ್ದಯ್ಯನಪುರ...
“ಕಾಲಾಯ ತಸ್ಮೈ ನಮಃ”: ಕವಿತೆ
“ಕಾಲಾಯ ತಸ್ಮೈ ನಮಃ”
ಹಾದಿಬೀದಿ ಕಲ್ಲಾಗಿಕಂಡ ಕಂಡವರಕಾಲ್ತುಳಿತಕೆ ಸಿಕ್ಕುಕಂಬನಿಗರೆಯುತ್ತಾಶಾಪವಿಮೋಚನಾಕಾಲಕ್ಕೆ ಕಾಯುತ್ತಾಕಲ್ಲೊಳಗೆ ಕಲ್ಲಾಗಿಕಂಗೆಟ್ಟು ಕುಳಿತಅಹಲ್ಯೆ ಅರುಹಿದ್ದು“ಕಾಲಾಯ ತಸ್ಮೈ ನಮಃ”
ಒಂದೊಂದೆ ಹಣ್ಣುಗಳಹೆಕ್ಕಿ ಹೆಕ್ಕಿ ಕೂಡಿಟ್ಟುಸಾವಿಗೂ ಸಂಕೋಲೆಯಿಟ್ಟುಸನಿಹ ಬಾರದಂತೆಸೆರಗೊಡ್ಡಿ ಬೇಡುತಹಣ್ಣುಗಳರ್ಪಿಸಲೆಂದುಹಪಹಪಿಸಿ ನಿಂತಹಣ್ಣುಹಣ್ಣು ಮುದುಕಿಶಬರಿ ಧ್ಯಾನಿಸಿದ್ದು“ಕಾಲಾಯ ತಸ್ಮೈ ನಮಃ”
ಕತ್ತರಿಸಿದ ರೆಕ್ಕೆಯಿಂದಸುರಿವ...



















