ಮನೆ ಲೇಖಕರು ಮೂಲಕ ಪೋಸ್ಟ್ಗಳನ್ನು Saval

Saval

Saval
40516 ಪೋಸ್ಟ್ಗಳು 0 ಕಾಮೆಂಟ್ಗಳನ್ನು

ನಟ ಅನಂತ್‌ ನಾಗ್‌, ಬಾಳೇಶ ಭಜಂತ್ರಿ, ಶರದ್‌ ಶರ್ಮರಿಗೆ ಗೌರವ ಡಾಕ್ಟರೇಟ್‌

0
ಕೋಲಾರ (Kolara): ನಟ ಅನಂತ್‌ನಾಗ್, ಶಹನಾಯಿ ವಾದಕ ಪಂಡಿತ್‌ ಬಾಳೇಶ ಭಜಂತ್ರಿ ಹಾಗೂ ಎಂಜಿನಿಯರ್ ಶರದ್‌ ಶರ್ಮ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಘೋಷಿಸಿದೆ. ಜುಲೈ 15 ರಂದು ನಗರದ ಹೊರವಲಯದ...

ಬಿಪಿ ಕಂಟ್ರೋಲ್‌ ಗೆ ಈ ಜ್ಯೂಸ್‌ ಗಳನ್ನು ಕುಡಿಯಿರಿ

0
ರಕ್ತದ ಒತ್ತಡದ ಸಮಸ್ಯೆ ಹೆಚ್ಚಾಗಬಾರದು ಎಂದರೆ, ವೈದ್ಯರು ನೀಡಿರುವ ಔಷಧಿಗಳನ್ನು ತೆಗೆದುಕೊಳ್ಳುವುದರ ಜೊತೆಗೆ, ದಿನಕ್ಕೊಮ್ಮೆ ದಾಳಿಂಬೆ ಜ್ಯೂಸ್, ಇಲ್ಲಾಂದ್ರೆ ಬೀಟ್ರೂಟ್ ಜ್ಯೂಸ್ ಕುಡಿಯುವ ಅಭ್ಯಾಸ ಮಾಡಿಕೊಂಡರೆ ರಕ್ತದೊತ್ತಡವನ್ನು ಕಂಟ್ರೋಲ್‌ ಮಾಡಬಹುದು. ಹಣ್ಣು ಹಾಗೂ...

 ಸಿದ್ದರಾಮಯ್ಯ ಅಧಿಕಾರವಧಿಯಲ್ಲಾದ ಹಗರಣಗಳ ತನಿಖೆಯಾಗಬೇಕು: ಸಚಿವ ಡಾ. ಸಿ. ಎನ್‌. ಅಶ್ವತ್ಥ್ ನಾರಾಯಣ್

0
ರಾಮನಗರ(Ramnagar): ಸಿದ್ದರಾಮಯ್ಯ ತಮ್ಮ ಅಧಿಕಾರವಧಿಯಲ್ಲಾದ ಅರ್ಕಾವತಿ, ಎಸ್‌ಐಟಿ, ವಕೀಲರ ನೇಮಕದ ಹಗರಣವರೆಗೂ ತನಿಖೆ ನಡೆಸಬೇಕು ಎಂದು ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ. ಎನ್‌. ಅಶ್ವತ್ಥ್ ನಾರಾಯಣ್‌ ಹೇಳಿದರು. ನಗರದ ನೂತನ ಜಿಲ್ಲಾಸ್ಪತ್ರೆ...

ಪಾಟ್ನಾ: ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರ ಬಂಧನ

0
ಪಾಟ್ನಾ(Patna): ಮೋದಿ ಹತ್ಯೆಗೆ ಸಂಚು ರೂಪಿಸಿದ್ದ ಬಿಹಾರದ ಪಾಟ್ನಾದಲ್ಲಿ ಶಂಕಿತ ಭಯೋತ್ಪಾದಕರ ತಂಡವನ್ನು ಭೇದಿಸಲಾಗಿದ್ದು, ಇಬ್ಬರು ಶಂಕಿತ ಉಗ್ರರನ್ನು ಬಂಧಿಸಲಾಗಿದೆ. ಮೊಹಮ್ಮದ್  ಜಲಾವುದ್ದೀನ್ ಮತ್ತು ಅತ್ತರ್ ಪರ್ವೇಜ್ ಬಂಧಿತ ಉಗ್ರರು. ಪೊಲೀಸರ ದಾಳಿಯ ವೇಳೆ 8 ಪುಟಗಳ...

ಮಹಾರಾಷ್ಟ್ರ: ಪೆಟ್ರೋಲ್ 5 ರೂ, ಡೀಸೆಲ್ 3 ರೂ. ವ್ಯಾಟ್ ದರ ಕಡಿತ

0
ಮುಂಬೈ(Mumbai):  ಮಹಾರಾಷ್ಟ್ರಸರ್ಕಾರ ಪೆಟ್ರೋಲ್ ಮೇಲೆ 5 ರೂ, ಡಿಸೇಲ್ ಮೇಲೆ 3 ರೂ. ವ್ಯಾಟ್ ದರ ಕಡಿತ ಮಾಡಿ ಆದೇಶ ಹೊರಡಿಸಿದೆ. ಉಪಮುಖ್ಯಮಂತ್ರಿ ದೇವೇಂದ್ರ ಫಡ್ನಾವೀಸ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ನಿರ್ಧಾರ ಪ್ರಕಟಿಸಿದ್ದು, ಪೆಟ್ರೋಲ್...

ಅನ್ಯ ಧರ್ಮದ ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ: ಆರೋಪಿಗೆ ಷರತ್ತು ಬದ್ಧ ಜಾಮೀನು

0
ಬೆಂಗಳೂರು(Bengaluru): ಅನ್ಯ ಧರ್ಮೀಯ ಅಪ್ರಾಪ್ತ ಬಾಲಕಿಯನ್ನು ಆಕೆಯ ಮನೆಯವರ ಒಪ್ಪಿಗೆಯಿಲ್ಲದೇ ಬಲವಂತವಾಗಿ ವಿವಾಹವಾಗಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿಯಲ್ಲಿ  ಬಂಧನಕ್ಕೊಳಗಾದ ವ್ಯಕ್ತಿಗೆ ಕರ್ನಾಟಕ ಹೈಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ. ಆರೋಪಿ ಸೈಯದ್‌...

ತಮಿಳುನಾಡು ಸಿಎಂ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ದೃಢ: ಆಸ್ಪತ್ರೆಗೆ ದಾಖಲು

0
ಚೆನ್ನೈ(Chennai): ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕೋವಿಡ್-19 ಸೋಂಕು ತಗುಲಿದ್ದು, ಎರಡು ದಿನಗಳ ಬಳಿಕ ಚೆನ್ನೈನಲ್ಲಿರುವ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಾಗಿದ್ದಾರೆ. ಸ್ಟಾಲಿನ್‌ ಅವರಿಗೆ ಸೋಂಕು ತಗುಲಿರುವುದು ಮಂಗಳವಾರ ದೃಢಪಟ್ಟಿತ್ತು. ಸ್ವಲ್ಪ ಬಳಲಿದ್ದೇನೆ. ಕೋವಿಡ್ ಖಚಿತವಾಗಿದ್ದು, ಪ್ರತ್ಯೇಕವಾಸದಲ್ಲಿ...

ಪ್ರತಾಪ್ ಸಿಂಹ ಜನಪ್ರತಿನಿಧಿಯೋ, ಆರ್’ಎಸ್’ಎಸ್ ಅಡಿಯಾಳೋ ತಿಳಿಸಲಿ: ಡಾ.ಎಸ್.ಯತೀಂದ್ರ ಪ್ರಶ್ನೆ

0
ಮೈಸೂರು(Mysuru):‌ ಪ್ರತಾಪ್​ ಸಿಂಹ ಅವರು ಜನಪ್ರತಿನಿಧಿಗಳೋ ಅಥವಾ ಆರ್​ಎಸ್​ಎಸ್​ನ ಅಡಿಯಾಳೋ ಎಂಬುದನ್ನು ತಿಳಿಸಲಿ ಎಂದು ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರಶ್ನಿಸಿದರು. ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಾರ್ವಜನಿಕರ ಪರವಾಗಿ ಕೆಲಸ ಮಾಡಬೇಕಾದ ಸಂಸದರು, ಆರ್​ಎಸ್ಎಸ್​...

ಸ್ವಾವಲಂಬಿ ಭಾರತ ಕಟ್ಟೋಣ: ಬಿ.ವೈ.ವಿಜಯೇಂದ್ರ

0
ಹುಣಸೂರು(Hunsur): ಎಲ್ಲರೂ ಬಸವತತ್ವ ಅನುಸರಿಸೋಣ, ಸ್ವಾವಲಂಬಿ ಭಾರತ ಕಟ್ಟೋಣ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು. ಹುಣಸೂರಿನಲ್ಲಿ ಇಂದು ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕರ್ನಾಟಕದ ಕಲ್ಯಾಣಕ್ಕಾಗಿ ದುಡಿಯೋಣ,...

ಪಿಎಸ್’ಐ ನೇಮಕಾತಿ ಅಕ್ರಮ: ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಸಿದ್ದರಾಮಯ್ಯ ಒತ್ತಾಯ

0
ಬೆಂಗಳೂರು(Bengaluru): ಪಿಎಸ್‌ಐ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳನ್ನು ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ಈ  ಕುರಿತು ಟ್ವೀಟ್ ಮಾಡಿರುವ ಅವರು, ಪಿಎಸ್‌ಐ ನೇಮಕಾತಿ ಅಕ್ರಮದಲ್ಲಿ ಅನೇಕ...

EDITOR PICKS