Saval
ಜೆಡಿಎಸ್ ಅನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ರಾಜಕೀಯ ಹಠ: ಹೆಚ್.ಡಿ.ದೇವೇಗೌಡ
ಚಿಕ್ಕಮಗಳೂರು (Chikmagalur)-ಜೆಡಿಎಸ್ (JDS) ಅನ್ನು ಅಧಿಕಾರಕ್ಕೆ ತಂದು ಕೊನೆ ಉಸಿರು ಬಿಡಬೇಕೆಂಬುದೇ ನನ್ನ ರಾಜಕೀಯ ಹಠ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ (H.D.Devegowda) ಅವರು ಹೇಳಿದ್ದಾರೆ.
ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಜೆಡಿಎಸ್...
ಪಿಎಸ್‌ಐ ಹಗರಣ: ಚನ್ನರಾಯಪಟ್ಟಣದ ನಾಲ್ವರ ಬಂಧನ
ಚನ್ನರಾಯಪಟ್ಟಣ (Channarayapatna)- ಪಿಎಸ್‌ಐ ಹಗರಣಕ್ಕೆ ಸಂಬಂಧಿಸಿದಂತೆ ಚನ್ನರಾಯಪಟ್ಟಣ ತಾಲೂಕಿನ ಗ್ರಾಮ ಪಂಚಾಯಿತಿ ಅಧ್ಯಕ್ಷ, ಮಾಜಿ ಅಧ್ಯಕ್ಷ ಸೇರಿ ನಾಲ್ವರನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ.
ಐವರು ಸದಸ್ಯರ ಸಿಐಡಿ ತಂಡವು ಪಿಎಸ್ ಐ ಅಭ್ಯರ್ಥಿಗಳಾದ ಚಂದ್ರಶೇಖರ್...
ಸಿಪಿಎಂ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಸುಪ್ರೀಂ ಕೋರ್ಟ್
ನವದೆಹಲಿ (New Delhi)- ಒತ್ತುವರಿ ತೆರವು ಕಾರ್ಯಾಚರಣೆಗೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನೋಡಿ ಸಿಪಿಎಂ ಪಕ್ಷವನ್ನು ಸಿಪಿಎಂ ಪಕ್ಷವನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ಅಲ್ಲದೆ, ‘ಸಿಪಿಎಂ ಈ ಅರ್ಜಿಯನ್ನೇಕೆ...
ಬಡ್ಗಾಮ್ ನಲ್ಲಿ ಮೇಘಸ್ಫೋಟ: ಮೂವರು ಕಾರ್ಮಿಕರು ಮೃತ
ಶ್ರೀನಗರ (Srinagar)- ಮೇಘಸ್ಫೋಟದಿಂದ ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಜಮ್ಮು ಮತ್ತು ಕಾಶ್ಮೀರದ ಬಡ್ಗಾಮ್ ಜಿಲ್ಲೆಯಲ್ಲಿ ನಡೆದಿದೆ.
ಉತ್ತರ ಪ್ರದೇಶದ ಬರೇಲಿ ನಿವಾಸಿಗಳಾದ ಸಲೀಂ ಮನ್ಸೂರಿ (45), ಕೈಸರ್ ಮನ್ಸೂರಿ (20), ಮತ್ತು ಮೊಹಮ್ಮದ್...
ಗಡಿ ಸಮಸ್ಯೆಯನ್ನು ‘ಜೀವಂತವಾಗಿ’ಡುವುದೇ ಚೀನಾದ ಉದ್ದೇಶ: ಜನರಲ್ ಮನೋಜ್ ಪಾಂಡೆ
ನವದೆಹಲಿ (New Delhi)- ಗಡಿ ಸಮಸ್ಯೆಯನ್ನು ‘ಜೀವಂತವಾಗಿ’ ಇಡುವುದೇ ಚೀನಾದ ಉದ್ದೇಶವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ (General Manoj Pandey) ಹೇಳಿದ್ದಾರೆ.
ಗಡಿಯಲ್ಲಿ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಭಾರತೀಯ ಪಡೆಗಳನ್ನು...
ಪಂಜಾಬ್ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಸ್ಫೋಟ
ಮೊಹಾಲಿ (Mohali)- ಪಂಜಾಬ್ ಪೊಲೀಸ್‌ನ ಗುಪ್ತಚರ ಕೇಂದ್ರ ಕಚೇರಿಯಲ್ಲಿ ಅನುಮಾನಾಸ್ಪದ ಸ್ಫೋಟ ಸಂಭವಿಸಿದೆ.
ಕಟ್ಟಡದ ಮೂರನೇ ಮಹಡಿಯಲ್ಲಿ ರಾಕೆಟ್ ಚಾಲಿತ ಗ್ರೆನೇಡ್ ಅನ್ನು ಎಸೆಯಲಾಗಿದೆ. ಸ್ಫೋಟದಲ್ಲಿ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ.
ಸ್ಫೋಟದ ತೀವ್ರತೆಗೆ...
ಶ್ರೀಲಂಕಾ ಪ್ರಧಾನಿ ರಾಜಪಕ್ಸೆ ರಾಜೀನಾಮೆ ಬೆನ್ನೆಲ್ಲೇ ನಿವಾಸಕ್ಕೆ ಬೆಂಕಿ ಹಚ್ಚಿದ ಉದ್ರಿಕ್ತರ ಗುಂಪು
ಕೊಲಂಬೊ (Colombo)- ಶ್ರೀಲಂಕಾದಲ್ಲಿ ಹಿಂಸಾಚಾರ ಭುಗಿಲೆದ್ದಿದ್ದು, ತೀವ್ರ ಆರ್ಥಿಕ ದಿವಾಳಿತನದ ಹಿನ್ನೆಲೆ ಶ್ರೀಲಂಕಾ ಪ್ರಧಾನಿ ಮಹಿಂದಾ ರಾಜಪಕ್ಸೆ (Mahinda Rajapaksas) ರಾಜೀನಾಮೆ ನೀಡಿದ ಬೆನ್ನಲ್ಲೇ ಅವರ ನಿವಾಸಕ್ಕೆ ಸರ್ಕಾರದ ವಿರೋಧಿ ಉದ್ರಿಕ್ತರ ಗುಂಪು ಬೆಂಕಿ ಹಚ್ಚಿದೆ.
ಶ್ರೀಲಂಕಾದ...
ಜಹಾಂಗೀರ್‌ಪುರಿ ಗಲಭೆ: ಪೊಲೀಸರು ಅಕ್ರಮ ಮೆರವಣಿಗೆ ತಡೆಯುವ ಬದಲು ಅದರ ಜೊತೆಗಿದ್ದರು-ದೆಹಲಿ ನ್ಯಾಯಾಲಯ
ದೆಹಲಿಯ ಜಹಾಂಗೀರ್‌ಪುರಿಯಲ್ಲಿ ಏಪ್ರಿಲ್ 16ರಂದು ಪೂರ್ವಾನುಮತಿಯಿಲ್ಲದೆ ನಡೆದ ಹನುಮಾನ್ ಜಯಂತಿ ಮೆರವಣಿಗೆಯನ್ನು ತಡೆಯಲು ವಿಫಲರಾಗಿರುವ ಬಗ್ಗೆ ದೆಹಲಿಯ ನ್ಯಾಯಾಲಯವೊಂದು ಇತ್ತೀಚೆಗೆ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. .
ಜಹಾಂಗೀರ್‌ಪುರಿ ಘರ್ಷಣೆಗೆ ಸಂಬಂಧಿಸಿದ ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ ಎಂಟು...
ಕಾನೂನು ಕೇವಲ ಅಸೂಯೆಪಡುವ ಪ್ರೇಯಸಿಯಲ್ಲ, ಅದು ಜೀವನಪರ್ಯಂತದ ದಾಂಪತ್ಯ: ಹಿರಿಯ ವಕೀಲ ಶ್ರೀರಾಮ್ ಪಂಚು
ಕಾನೂನು ಕೇವಲ ಅಸೂಯೆಪಡುವ ಪ್ರೇಯಸಿಯಲ್ಲ, ಆಜೀವ ಪರ್ಯಂತದ ದಾಂಪತ್ಯವಾಗಿದ್ದು ಇದಕ್ಕಾಗಿ ಪ್ರತಿನಿತ್ಯ ಪ್ರೀತಿ, ತ್ಯಾಗ, ವಾತ್ಸಲ್ಯ ಅಗತ್ಯವಿದೆ ಎಂದು ಹಿರಿಯ ನ್ಯಾಯವಾದಿ ಶ್ರೀರಾಮ್ ಪಂಚು ತಿಳಿಸಿದರು.
ಇತ್ತೀಚೆಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ನಡೆದ ವಕೀಲರ ಪರಿಷತ್ತಿನ...
ಬಾದಾಮಿಯಲ್ಲಿ ಸಿದ್ದರಾಮಯ್ಯಗೆ ಎದುರಾಗಿ ಹನುಮಂತ ಮಾವಿನಮರದ್ ಸ್ಪರ್ಧೆ
ಬಾಗಲಕೋಟೆ(Bagalakote): ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿಯನ್ನು ಸೋಮವಾರ ಘೋಷಿಸಿದ್ದಾರೆ.
2023ರ ಚುನಾವಣೆಗೆ ಬಾದಾಮಿಯಿಂದ ಹನುಮಂತ ಮಾವಿನಮರದ್ ಪಕ್ಷದ ಅಭ್ಯರ್ಥಿ ಎಂದು ಘೋಷಿಸಿದರು.
2018ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಮೈಸೂರಿನ ಚಾಮುಂಡೇಶ್ವರಿ,...





















