Saval
ನಕಲಿ ವೈದ್ಯರ ಬಳಿ ಐವಿಎಫ್ ಚಿಕಿತ್ಸೆಗೆ ಒಳಗಾದ ಮಹಿಳೆ ಸಾವು
ತುಮಕೂರು (Tumakuru)-ಮಕ್ಕಳಾಗುವುದಕ್ಕಾಗಿ ನಕಲಿ ವೈದ್ಯರ ಬಳಿ ಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಮೃತಪಟ್ಟಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರಿನಲ್ಲಿ ನಡೆದಿದೆ.
ತಿಪಟೂರು ತಾಲೂಕಿನ ಬೆಳಗರಹಳ್ಳಿ ಗ್ರಾಮದ ಮಮತಾ (32) ಮೃತಪಟ್ಟ ಮಹಿಳೆ. ಮಕ್ಕಳ ಭಾಗ್ಯ ಕಲ್ಪಿಸುವುದಾಗಿ...
ಕೊರೊನಾ 4ನೇ ಅಲೆ: ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯ
ಬೆಂಗಳೂರು (Bengaluru) ಕೊರೊನಾ (Corona) 4ನೇ ಅಲೆ ಭೀತಿ ಎದುರಾಗಿದ್ದು, ಮುನ್ನಚ್ಚೆರಿಕಾ ಕ್ರಮವಾಗಿ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್, ಸಾಮಾಜಿಕ ಅಂತರ ಕಡ್ಡಾಯಗೊಳಿಸಲಾಗಿದೆ.
ಮುಖ್ಯಮಂತ್ರಿ (Chief Minister) ಬಸವರಾಜ್ ಬೊಮ್ಮಾಯಿ (Basavaraj Bommai) ನೇತೃತ್ವದಲ್ಲಿ ಗೃಹ...
ಐಪಿಎಲ್ ಟೂರ್ನಿ: ಲಖನೌ ಗೆ 36 ರನ್ ಗಳ ಜಯ; ಮುಂಬೈಗೆ ಸತತ 8ನೇ...
ಮುಂಬೈ (Mumbai)-ನಾಯಕ ಕೆ.ಎಲ್. ರಾಹುಲ್ (K.L.Rahul) ಅಜೇಯ ಶತಕದ (103*) ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ (Lucknow Super Giants ) ತಂಡವು ಮುಂಬೈ ಇಂಡಿಯನ್ಸ್ (Mumbai Indians ) ವಿರುದ್ಧ 36...
ಐಪಿಎಲ್ ಟೂರ್ನಿಯಲ್ಲಿ 2ನೇ ಶತಕ ಸಿಡಿಸಿದ ಕೆ.ಎಲ್.ರಾಹುಲ್
ಮುಂಬೈ (Mumbai)-2022ನೇ ಐಪಿಎಲ್ (IPL) ಟೂರ್ನಿಯಲ್ಲಿ ಕೆ.ಎಲ್.ರಾಹುಲ್ (K.L.Rahul) ಎರಡನೇ ಶತಕ ಸಾಧನೆ ಮಾಡಿದ್ದಾರೆ. ಈ ಎರಡು ಶತಕಗಳು ಮುಂಬೈ ವಿರುದ್ಧವೇ ದಾಖಲಾಗಿವೆ ಎಂಬುದು ಗಮನಾರ್ಹ.
ಈ ಮೂಲಕ ಐಪಿಎಲ್ ವೃತ್ತಿ ಜೀವನದಲ್ಲಿ ಒಟ್ಟು...
ಉಗ್ರನನ್ನು ಬಂಧಿಸಿದ ಪಂಜಾಬ್ ಪೊಲೀಸರು
ಚಂಡೀಗಢ (Chandigarh)-ಮೋಸ್ಟ್ ವಾಂಟೆಡ್ ಉಗ್ರನನ್ನು ಪಂಜಾಬ್ ಪೊಲೀಸ್ ಆಂಟಿ-ಗ್ಯಾಂಗ್‌ಸ್ಟರ್ ಟಾಸ್ಕ್ ಫೋರ್ಸ್(ಎಜಿಟಿಎಫ್) ಬಂಧಿಸಿದೆ.
ಡೇರಾ ಬಸ್ಸಿಯ ಲಾಲಿ ಗ್ರಾಮದಲ್ಲಿ ಉಗ್ರ ಚರಂಜಿತ್ ಪಟಿಯಾಲವಿನನ್ನು ಬಂಧಿಸಲಾಗಿದೆ. ಈತ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಶನಲ್(BKI)ನ ಸಕ್ರಿಯ ಸದಸ್ಯ. ಕಳೆದ...
ರಾಜ್ಯದಲ್ಲಿ 60 ಮಂದಿಗೆ ಕೊರೊನಾ ಪಾಸಿಟಿವ್
ಬೆಂಗಳೂರು (Bengaluru)-ರಾಜ್ಯದಲ್ಲಿ ಕಳೆದ 24 ಗಂಟೆಗಳಲ್ಲಿ 60 ಹೊಸ ಕೊರೊನಾ (Corona) ಸೋಂಕಿನ ಪ್ರಕರಣಗಳು ವರದಿಯಾಗಿವೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 39,46,934ಕ್ಕೆ ಏರಿಕೆಯಾಗಿದೆ.
63 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಒಟ್ಟು ಗುಣಮುಖರಾದವರ...
ಪ್ರಧಾನಿ ಮೋದಿಗೆ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ
ಮುಂಬೈ (Mumbai)-ಪ್ರಧಾನಿ (PM) ಮೋದಿ (Modi)ಯವರಿಗೆ ಮೊದಲ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ (Lata Deenanath Mangeshkar Award)ನೀಡಿ ಗೌರವಿಸಲಾಗಿದೆ.
ಮುಂಬೈನಲ್ಲಿ ನಡೆದ ಮಾಸ್ಟರ್ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ...
ಸ್ಥಳೀಯ, ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಆದ್ಯತೆ ನೀಡಿ: ಉಪ ರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು
ಬೆಂಗಳೂರು (Bengaluru) ಕಬಡ್ಡಿ, ಖೋ-ಖೋ ರೀತಿಯ ಸ್ಥಳೀಯ ಹಾಗೂ ಗ್ರಾಮೀಣ ಕ್ರೀಡೆಗಳ ಪ್ರೋತ್ಸಾಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಉಪ ರಾಷ್ಟ್ರಪತಿ (Vice President) ಎಂ. ವೆಂಕಯ್ಯ ನಾಯ್ಡು (M. Venkayya Naidu)...
ರಾಜ್ಯ ಚಲನಚಿತ್ರ ಪ್ರಶಸ್ತಿ: ನಟಿ ಲಕ್ಷ್ಮಿಗೆ ಡಾ.ರಾಜಕುಮಾರ್, ಎಸ್.ನಾರಾಯಣ್ ಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ...
ಬೆಂಗಳೂರು (Bengaluru)- ಕನ್ನಡ ಚಲನಚಿತ್ರರಂಗದ ಹಿರಿಯ ನಟಿ (Actress) ಲಕ್ಷ್ಮಿ (Lakshmi) ಅವರ ಜೀವಮಾನ ಸಾಧನೆಗೆ ಡಾ.ರಾಜಕುಮಾರ್ ಪ್ರಶಸ್ತಿ (Dr. Rajakumar Award), ಖ್ಯಾತ ನಿರ್ದೇಶಕ (Director ) ಎಸ್.ನಾರಾಯಣ್ (S.Narayan) ಅವರಿಗೆ...
ಪಿಎಸ್ಐ ನೇಮಕಾತಿ ಅಕ್ರಮ: ಪ್ರಿಯಾಂಕ್ ಖರ್ಗೆಗೆ ಸಿಐಡಿ ನೋಟಿಸ್
ಬೆಂಗಳೂರು (Bengaluru)-ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ (PSI Recruitment Scam) ನಡೆದಿದೆ ಎಂದು ಆರೋಪಿಸಿದ್ದ ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ಆಡಿಯೋವೊಂದನ್ನು ಬಿಡುಗಡೆ ಮಾಡಿದ್ದ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ಅವರಿಗೆ...




















