Saval
ಎನ್ ಕೌಂಟರ್ ನಲ್ಲಿ ಎಲ್ ಇ ಟಿ ಕಮಾಂಡರ್ ಹತ್ಯೆ
ಶ್ರೀನಗರ(Shrinagar): ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಸಿರಹ್ಮಾ ಪ್ರದೇಶದಲ್ಲಿ ಶನಿವಾರ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಲಷ್ಕರ್–ಎ–ತೈಯಬಾದ (ಎಲ್‌ಇಟಿ) ಕಮಾಂಡರ್ ನಿಸಾರ್ ಅಹ್ಮದ್ ದಾರ್ ಹತ್ಯೆಯಾಗಿದ್ದಾನೆ.
ಈ ಕುರಿತು ಕಾಶ್ಮೀರ ವಲಯ ಐಜಿಪಿ ವಿಜಯಕುಮಾರ್...
ಬೂಸ್ಟರ್ ಡೋಸ್ ಲಸಿಕೆ ಬೆಲೆ ಬಗ್ಗೆ ತಿಳಿದಿದೆಯೇ?
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (SII) ಸಿಇಒ ಆದರ್ ಪೂನಾವಲ್ಲ ಅವರು ಎಲ್ಲಾ ವಯಸ್ಕರಿಗೆ ಒಂದು ಡೋಸ್ ಕೋವಿಶೀಲ್ಡ್ ಮುನ್ನೆಚ್ಚರಿಕೆ (ಬೂಸ್ಟರ್) ಲಸಿಕೆಗೆ 600 ರೂಪಾಯಿ ದರ ನಿಗದಿಪಡಿಸಲಾಗಿದ್ದು, ಇದರ ಜೊತೆಗೆ ತೆರಿಗೆಗಳನ್ನು...
ಮುಸ್ಲಿಮರ ವಾಹನ ಬಾಡಿಗೆಗೆ ಪಡೆಯದಂತೆ ಕರೆ
ಹಿಜಾಬ್ , ಹಲಾಲ್ ವರ್ಸಸ್ ಜಟ್ಕಾ ಕಟ್ , ದೇವಸ್ಥಾನ, ಜಾತ್ರಗಳಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ನಿಷೇಧ ಹೀಗೆ ಹಲವು ವಿವಾದಗಳು ಮುಂದುವರೆದು ಇದೀಗ ಟ್ರಾವೆಲ್ಸ್ ಕ್ಷೇತ್ರಗಳಲ್ಲೂ ಮುಸ್ಲಿಮರನ್ನು ಬ್ಯಾನ್ ಮಾಡಬೇಕು ಎಂದು ಹಿಂದೂ...
ಏ.12ರಿಂದ ಬಿಜೆಪಿ ನಾಯಕರಿಂದ ರಾಜ್ಯ ಪ್ರವಾಸ
ಬೆಂಗಳೂರು(Bengaluru): ಜಿಲ್ಲಾ ಪಂಚಾಯತ್ ತಾಲ್ಲೂಕು ಪಂಚಾಯತ್ ಚುನಾವಣೆಗೆ ಸಂಘಟನೆಗಾಗಿ ಬಿಜೆಪಿ ನಾಯಕರು ಏಪ್ರಿಲ್ 12 ರಿಂದ ಮೂರು ತಂಡಗಳಾಗಿ ರಾಜ್ಯ ಪ್ರವಾಸ(State tour) ಕೈಗೊಳ್ಳಲು ಸಿದ್ಧತೆ ನಡೆಸಿದ್ದಾರೆ.
ಏ.12 ರಿಂದ ಬಿಜೆಪಿ ರಾಜ್ಯಾದ್ಯಕ್ಷ ನಳಿನ್...
ಇಂದಿನ ದ್ವಾದಶ ರಾಶಿಗಳ ಭವಿಷ್ಯ
ಮೇಷ ರಾಶಿ
ಮೇಷ ರಾಶಿಯವರು ಇಂದು ತಮ್ಮ ಮೇಲೆ ನಂಬಿಕೆ ಇಡಬೇಕು. ಇಂದು, ನೀವು ಹೆಚ್ಚಿನ ಲಾಭವನ್ನು ಗಳಿಸಲು ವ್ಯಾಪಾರದಲ್ಲಿ ಸಹೋದರ ಸಹೋದರಿಯರ ಸಹಕಾರವನ್ನು ಸಹ ಪಡೆಯಬಹುದು. ಸ್ನೇಹಿತರ ಸಹಾಯದಿಂದ ಕಷ್ಟಕರವಾದ ಕೆಲಸಗಳನ್ನು ಸುಲಭವಾಗಿ...
ಭಾರತದ ವಿರುದ್ಧ ಪಿತೂರಿ ನಡೆಸುವ ಧೈರ್ಯ ಯಾವ ಮಹಾಶಕ್ತಿಗೂ ಇಲ್ಲ: ಇಮ್ರಾನ್ ಖಾನ್
ಇಸ್ಲಾಮಾಬಾದ್(Islamabad): ಭಾರತದ ವಿರುದ್ಧ ಪಿತೂರಿ ನಡೆಸುವ ಧೈರ್ಯ ಯಾವ ಮಹಾಶಕ್ತಿಗೂ ಇಲ್ಲ. ನಮ್ಮ ವಿದೇಶಾಂಗ ನೀತಿ ಮುಕ್ತವಾಗಿರಬೇಕು. ನಮ್ಮ ವಿದೇಶಾಂಗ ನೀತಿ ಭಾರತದಂತೆಯೇ ಇರಬೇಕು ಎಂದು ಪಾಕಿಸ್ತಾನದ ಪ್ರಧಾನಿ(Pakistan Prime Minister) ಇಮ್ರಾನ್ ಖಾನ್(Imran...
ಬೆಂಕಿ ಹಚ್ಚುವವರನ್ನು ಜೈಲಿಗೆ ಕಳುಹಿಸಿ: ಹೆಚ್.ವಿಶ್ವನಾಥ್
ಮೈಸೂರು(Mysuru): ಇತ್ತೀಚಿನ ದಿನಗಳಲ್ಲಿ ಸಮಾಜವನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬೆಂಕಿ ಹಚ್ಚುವ ಕೆಲಸವಾಗುತ್ತಿದೆ. ಅಂತಹವರನ್ನು ಜೈಲಿಗೆ ಕಳುಹಿಸಬೇಕಿದೆ ಎಂದು ಬಿಜೆಪಿ ಎಂಎಲ್ಸಿ ಎಚ್ ವಿಶ್ವನಾಥ್(H.Vishwanth) ಜನರಿಗೆ ಸಲಹೆ ನೀಡಿದ್ದಾರೆ.
ಮೈಸೂರಿನ ಹೊರವಲಯದ ಹೂಟಗಳ್ಳಿಯಲ್ಲಿರುವ ಒಡನಾಡಿ ಸೇವಾ...
ಆಸ್ಕರ್ ಪ್ರಶಸ್ತಿಗೆ ಹಾಜರಾಗದಂತೆ ವಿಲ್ ಸ್ಮಿತ್ ಗೆ 10 ವರ್ಷ ನಿಷೇಧ
ಏಂಜಲೀಸ್(Anglais) : ಆಸ್ಕರ್ ಪ್ರಶಸ್ತಿ(Oscar award) ವಿತರಣೆ ಸಮಾರಂಭದಲ್ಲಿ ಸಹ ನಟನ ಕೆನ್ನೆಗೆ ಬಾರಿಸಿದ್ದ ವಿಲ್ ಸ್ಮಿತ್(will smith) ಅವರನ್ನು ಹಾಲಿವುಡ್ ಫಿಲ್ಮ್ ಅಕಾಡೆಮಿಯು(Hollywood film academy) 10 ವರ್ಷಗಳ ಕಾಲ ಆಸ್ಕರ್...
ಶ್ರೀಮಂತಿಕೆ ಹೆಚ್ಚಿಸಲು ವಾಸ್ತು ಸಲಹೆ
ಉಪ್ಪನ್ನು ಆಹಾರದಲ್ಲಿ ಬಳಸಲಾಗುತ್ತದೆಯಾದರೂ, ವಾಸ್ತು ಶಾಸ್ತ್ರದ ಪ್ರಕಾರ, ಇದು ಶ್ರೀಮಂತರನ್ನಾಗಿ ಮಾಡುತ್ತದೆ ಎಂದು ನಂಬಲಾಗಿದೆ. ವಾಸ್ತುವಿನಲ್ಲಿ ಉಪ್ಪಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ವಾಸ್ತುವಿನಿಂದ ಹೇಗೆ ಶ್ರೀಮಂತಿಕೆ ಹೆಚ್ಚಿಸುವುದು ನೋಡೋಣ...
ವಾಸ್ತು ಶಾಸ್ತ್ರದ ಪ್ರಕಾರ, ಉಪ್ಪನ್ನು...
ಕಾಫಿ ಸೇವನೆಯಿಂದ ದೀರ್ಘಾಯುಷ್ಯ
ಈಗಾಗಲೇ ಆರ್ಹೆತ್ಮಿಯಾ ಅಥವಾ ಒಂದು ರೀತಿಯ ಹೃದಯರಕ್ತನಾಳದ ಕಾಯಿಲೆಯನ್ನು ಹೊಂದಿರುವವರ ಮೇಲೆ ಮೂರನೇ ಅಧ್ಯಯನವನ್ನು ಕೈಗೊಳ್ಳಲಾಗಿತ್ತು. ಹೃದಯರಕ್ತನಾಳದ ಕಾಯಿಲೆ ಇರುವ ಜನರಿಗೆ, ಕಾಫಿ ಸೇವನೆ ಅವರ ಆರ್ಹೆತ್ಮಿಯಾವನ್ನು ಹೆಚ್ಚು ಮಾಡಿ ತೊಂದರೆಗೀಡು ಮಾಡಿದ...





















