ಮನೆ ಅಂತಾರಾಷ್ಟ್ರೀಯ ನೋಯ್ಡಾದ ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅವಘಡ: ಪ್ರಾಣ ರಕ್ಷಣೆಗೆ 3ನೇ ಮಹಡಿಯಿಂದ ಜಿಗಿದ ಜನರು

ನೋಯ್ಡಾದ ಶಾಪಿಂಗ್ ಮಾಲ್ ನಲ್ಲಿ ಅಗ್ನಿ ಅವಘಡ: ಪ್ರಾಣ ರಕ್ಷಣೆಗೆ 3ನೇ ಮಹಡಿಯಿಂದ ಜಿಗಿದ ಜನರು

0

ನೋಯ್ಡಾ: ಗ್ರೇಟರ್ ನೋಯ್ಡಾ ಗ್ಯಾಲಕ್ಸಿ ಪ್ಲಾಜಾ ಮಾಲ್‌ ನಲ್ಲಿ ಇಂದು ಅಗ್ನಿ ಅವಘಡ ಸಂಭವಿಸಿದ ಪರಿಣಾಮ ಮಾಲ್ ನಲ್ಲಿ ಸಿಲುಕಿದ ಜನರು ತಮ್ಮ ಪ್ರಾಣ ರಕ್ಷಣೆಗಾಗಿ ಮೂರನೇ ಮಹಡಿಯಿಂದ ಜಿಗಿಯುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Join Our Whatsapp Group

ಈ ವೇಳೆ ಘಟನಾ ಸ್ಥಳಕ್ಕೆ ರಕ್ಷಣಾ ತಂಡ ದೌಡಾಯಿಸಿದ್ದು ಕಟ್ಟಡದ ಮೂರನೇ ಮಹಡಿಯಲ್ಲಿ ಸಿಲುಕಿದ್ದ ಕೆಲವರನ್ನು ರಕ್ಷಣೆ ಮಾಡಲಾಗಿದೆ.

ಬೆಂಕಿ ಅವಘಡಕ್ಕೆ ಶಾರ್ಟ್ ಸರ್ಕ್ಯೂಟ್ ಕಾರಣ ಎನ್ನಲಾಗಿದ್ದು ಇದುವರೆಗೂ ಯಾವುದೇ ಸಾವು ನೋವಿನ ಬಗ್ಗೆ ವರದಿಯಾಗಲಿಲ್ಲ.

ಹಿಂದಿನ ಲೇಖನಕಾಸಿಗಾಗಿ ಹುದ್ದೆ: ಸರಕಾರಕ್ಕೆ ಚಾಟಿ ಬೀಸಿದ ಜೆಡಿಎಸ್
ಮುಂದಿನ ಲೇಖನಎಲ್ಲದಕ್ಕೂ ಹಿಂದುತ್ವದ ಅಜೆಂಡಾ ಫಿಕ್ಸ್ ಮಾಡೋದು ಬಿಜೆಪಿಯ ಚಾಳಿ: ಡಾ.ಎಚ್.ಸಿ. ಮಹದೇವಪ್ಪ