Saval
ಕಾರು ಅಪಘಾತ: ಸಚಿವ ಟಿ.ಬಿ.ಜಯಚಂದ್ರ ಪ್ರಾಣಾಪಾಯದಿಂದ ಪಾರು
ತುಮಕೂರು(Tumkur): ಮಾಜಿ ಸಚಿವ ಟಿ ಬಿ ಜಯಚಂದ್ರ(T.B.Jayachandra) ಅವರು ಸಂಚರಿಸುತ್ತಿದ್ದ ಕಾರು(Car) ಅಪಘಾತವಾಗಿದ್ದು(Accident), ಮಾಜಿ ಸಚಿವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತುಮಕೂರು ತಾಲೂಕಿನಲ್ಲಿ ಹಾದುಹೋಗಿರೋ ರಾಷ್ಟ್ರೀಯ(National) ಹೆದ್ದಾರಿHighway)4ರ ಸಿಬಿ ಕ್ರಾಸ್ ಬಳಿ ಮಂಗಳವಾರ ರಾತ್ರಿ...
ಅಗ್ನಿ ಅವಘಡ: ಒಂದೇ ಕುಟುಂಬದ ಏಳು ಮಂದಿ ಸಜೀವ ದಹನ
ಲುಧಿಯಾನ(Ludhiyana): ಗುಡಿಸಲಿನಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಒಂದೇ ಕುಟುಂಬದ ಏಳು ಮಂದಿ ಸಜೀವ ದಹನವಾಗಿರುವ ಘಟನೆ ಪಂಜಾಬ್ ಲುಧಿಯಾನ ಬಳಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತರು ವಲಸೆ ಕಾರ್ಮಿಕರಾಗಿದ್ದು, ಇಲ್ಲಿನ ಟಿಬ್ಬಾ ರಸ್ತೆಯಲ್ಲಿರುವ...
ಕೆಜಿಎಫ್: ಚಾಪ್ಟರ್-2 ಸಿನಿಮಾ ವೀಕ್ಷಣೆ ವೇಳೆ ಗುಂಡಿನ ದಾಳಿ: ಓರ್ವನಿಗೆ ಗಾಯ
ಹಾವೇರಿ(Haveri): ಕೆಜಿಎಫ್: ಚಾಪ್ಟರ್-2(KGF Chapter-2) ಚಲನಚಿತ್ರ ವೀಕ್ಷಣೆ ವೇಳೆ ದುಷ್ಕರ್ಮಿಯೋರ್ವ ಗುಂಡು ಹಾರಿಸಿರುವ ಪರಿಣಾಮ ಯುವಕನೋರ್ವ ಗಾಯಗೊಂಡಿರುವ ಘಟನೆ ಶಿಗ್ಗಾವಿ ಪಟ್ಟಣದ ರಾಜಶ್ರೀ ಚಿತ್ರಮಂದಿರದಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಗುಂಡೇಟಿನಿಂದ ಗಾಯಗೊಂಡವನನ್ನು ವಸಂತಕುಮಾರ...
ಹಿರಿಯ ಪತ್ರಕರ್ತ ಸಿ.ಮಹೇಶ್ವರನ್ ನಿಧನ
ಮೈಸೂರು(Mysuru): ಶತಮಾನ ಕಂಡ ಸಾಧ್ವಿ(Saadwi) ಪತ್ರಿಕೆಯ(Paper) ಸಂಪಾದಕ(Editor) ಸಿ.ಮಹೇಶ್ವರನ್ (C.maheshwaran) (65) ನಿಧನರಾಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ಅನಾರೋಗ್ಯಕ್ಕೆ ಒಳಗಾಗಿ ಚಿಕಿತ್ಸೆ ಪಡೆದು ನಾಲ್ಕು ದಿನಗಳ ಹಿಂದೆ ಮನೆಗೆ ಹಿಂತಿರುಗಿದ್ದರು. ಆದರೆ ಮಂಗಳವವಾರ ಚಾಮುಂಡಿಬೆಟ್ಟದ...
ಕೋವಿಡ್ ಪಾಸಿಟಿವಿಟಿ ದರ ಏರಿಕೆ: ಐದು ರಾಜ್ಯಗಳಿಗೆ ಕೇಂದ್ರದಿಂದ ಪತ್ರ
ನವದೆಹಲಿ(New delhi): ಐದು ರಾಜ್ಯಗಳಲ್ಲಿ ಕೋವಿಡ್(Covid) ಪ್ರಕರಣ(Case) ಸಂಖ್ಯೆ ಏರಿಕೆ(Rises) ಮತ್ತು ಪಾಸಿಟಿವಿಟಿ ದರ ಜಾಸ್ತಿಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ(Central) ಸರ್ಕಾರ (Governament)ಮಂಗಳವಾರ ಈ ರಾಜ್ಯಗಳಿಗೆ ಪತ್ರ ಬರೆದಿದೆ.
ಪತ್ರದಲ್ಲಿ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ...
ಸಂತಾನ ಭಾಗ್ಯಕ್ಕಾಗಿ ಜೀವಾವಧಿ ಸಜೆ ಪಡೆದ ಕೈದಿಗೆ 15 ದಿನ ಪರೋಲ್
ಜೋಧಪುರ(Jodhpura): ಸಂತಾನ ಭಾಗ್ಯ ಹೊಂದಲಿ ಎಂಬ ಉದ್ದೇಶಕ್ಕಾಗಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಕೈದಿಯೊಬ್ಬನನ್ನು 15 ದಿನಗಳ ಕಾಲ ಪರೋಲ್ ಮೇಲೆ ಬಿಡುಗಡೆ ಮಾಡಲು ರಾಜಸ್ಥಾನದ ಜೋಧಪುರ ಹೈಕೋರ್ಟ್ ಆದೇಶಿಸಿದೆ.
ಪತಿ ನಂದ್‌ಲಾಲ್ ಬಿಡುಗಡೆ ಮಾಡುವಂತೆ...
೨೭ ದೇವಾಲಯ ಕೆಡವಿ ಕುತುಬ್ ಮಿನಾರ್ ನಿರ್ಮಾಣ: ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್
ದೆಹಲಿಯ ಕುತುಬ್ ಮಿನಾರ್ ಬಳಿ ಇರುವ ಮಸೀದಿಯನ್ನು 27 ದೇವಾಲಯಗಳನ್ನು ಕೆಡವಿ ನಿರ್ಮಿಸಲಾಗಿದೆ ಅಂತ ಖ್ಯಾತ ಪುರಾತತ್ವ ಶಾಸ್ತ್ರಜ್ಞ ಕೆ.ಕೆ.ಮೊಹಮ್ಮದ್ ಹೇಳಿದ್ದಾರೆ.ಇವರು ರಾಮಮಂದಿರದ ಇತಿಹಾಸ ಪುರಾವೆಗಳನ್ನು ಪತ್ತೆ ಮಾಡಿದ್ದರು. ಕುತುಬ್ ಮಿನಾರ್ ಬಳಿ...
ಜಾನುವಾರು ಹತ್ಯೆ ನಿಷೇಧ ಕಾಯಿದೆ: ನಿಯಮ ರೂಪಿಸಿದ ಸರ್ಕಾರ; ಜಾನುವಾರು ಸಾಗಣೆ ವಿರುದ್ಧ ಕ್ರಮಕ್ಕೆ...
ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣೆ ನಿಯಮಗಳನ್ನು (ಜಾನುವಾರು ಸಾಗಣೆ 2021ರ ನಿಯಮಗಳು) ರೂಪಿಸಿರುವ ಹಿನ್ನೆಲೆಯಲ್ಲಿ ಕರ್ನಾಟಕ ಗೋವಧೆ ಪ್ರತಿಬಂಧಕ ಹಾಗೂ ಜಾನುವಾರು ಸಂರಕ್ಷಣಾ ಕಾಯಿದೆ- 2020ರ ಸೆಕ್ಷನ್ 5 ಮತ್ತು...
ಸುಪ್ರೀಂ ಕೋರ್ಟ್ ಗಡುವು ಮೀರಿದ ಬಿಎಸ್-IV ಕಂಪ್ಲೈಂಟ್ ವಾಹನಗಳ ಸೆಕೆಂಡ್ ಹ್ಯಾಂಡ್ ಮಾರಾಟವನ್ನು ಕಪ್ಪುಪಟ್ಟಿಗೆ...
ಮಾರ್ಚ್ 31, 2020 ರ ಅಂತಿಮ ದಿನಾಂಕವನ್ನು ಸುಪ್ರೀಂ ಕೋರ್ಟ್ ಕಡ್ಡಾಯಗೊಳಿಸಿದ ನಂತರ ಸೆಕೆಂಡ್ ಹ್ಯಾಂಡ್ ಮಾರಾಟವಾಗಿ ಮಾರಾಟವಾದ ಹಲವಾರು ಭಾರತ್ ಸ್ಟೇಜ್-IV (BS-IV) ಕಂಪ್ಲೈಂಟ್ ವಾಹನಗಳ ವಿರುದ್ಧ ಪ್ರಾದೇಶಿಕ ಸಾರಿಗೆ ಕಚೇರಿ...
ಪಿರಮಿಡ್ ವಂಚನೆ: ‘ಆ್ಯಮ್ ವೇ ಇಂಡಿಯಾದ 757 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ
ನವದೆಹಲಿ: ಜಾರಿ ನಿರ್ದೇಶನಾಲಯ (ಇಡಿ) ಸೋಮವಾರದಂದು ಆ್ಯಮ್ ವೇ ಇಂಡಿಯಾ ಎಂಟರ್ ಪ್ರೈಸಸ್ ನ ಮಾರ್ಕೆಟಿಂಗ್ ಹಗರಣಕ್ಕೆ ಸಂಬಂಧಿಸಿದಂತೆ ರೂ.೭೫೭.೭೭ ಕೋಟಿ ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದುಕೊಂಡಿತು.
ವಶಕ್ಕೆ ಪಡೆದುಕೊಂಡ ಆಸ್ತಿಗಳ ಪೈಕಿ ತಮಿಳುನಾಡಿನ...




















