Saval
ಅಗ್ನಿ ಅವಘಡ: 7 ಮಂದಿ ದುರ್ಮರಣ, 17ಕ್ಕೂ ಹೆಚ್ಚು ಮಂದಿಗೆ ಗಾಯ
ಮುಂಬೈ: ಮುಂಬೈನ ಭಾಟಿಯಾ ಆಸ್ಪತ್ರೆ ಬಳಿ ಇರುವ 20 ಅಂತಸ್ತಿನ ಕಟ್ಟಡದವೊಂದರಲ್ಲಿ ಭಾರೀ ಪ್ರಮಾಣ ಅಗ್ನಿ ಅವಘಡ ಸಂಭವಿಸಿದ್ದು, ದುರಂತದಲ್ಲಿ 7 ಮಂದಿ ಸಾವನ್ನಪ್ಪಿ 17ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಶನಿವಾರ...
ಕುಂಭ ರಾಶಿಗೆ ಶನಿ ಪ್ರವೇಶ: ಈ ರಾಶಿಗಳಿಗೆ ಸಂಕಷ್ಟ
ನ್ಯಾಯದ ಗ್ರಹ, ಶನಿದೇವನು ಈ ವರ್ಷ ತನ್ನ ರಾಶಿಯನ್ನು ಬದಲಾವಣೆ ಮಾಡಿಕೊಂಡಿದ್ದಾನೆ. ಏಪ್ರಿಲ್ 29, 2022 ರಂದು ಶನಿ ದೇವನು ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಈ ಸಂದರ್ಭದಲ್ಲಿ ಮಕರ ಸಂಕ್ರಾಂತಿಯ ಸಂದರ್ಭದಲ್ಲಿನ ಶನಿ...
ಐಪಿಎಲ್ 2022 ಹರಾಜು: 2 ಕೋಟಿ ರೂ ಬೆಲೆಯ ಭಾರತದ ಆಟಗಾರರು
ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್‌ಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈಗಾಗಲೇ ಫ್ರಾಂಚೈಸಿಗಳು ಆಟಗಾರರನ್ನ ರೀಟೈನ್ ಮಾಡಿಕೊಂಡಿದ್ದಾಗಿದ್ದು, ಇತ್ತೀಚೆಗೆ ಹೊಸ ಎರಡು ತಂಡಗಳು ತಲಾ ಮೂವರು ಆಟಗಾರರನ್ನ ದೊಡ್ಡ ಮೊತ್ತ ನೀಡಿ ತನ್ನ...
ಕಾಮಗಾರಿ ಹಿನ್ನೆಲೆ ಶಿರಾಡಿ ರಸ್ತೆ ಬಂದ್; ಚಾರ್ಮಾಡಿ ರಸ್ತೆಗೆ ಅಪಾಯ
ಚಿಕ್ಕಮಗಳೂರು: ಕಳೆದ 3 ವರ್ಷದಿಂದ ಅತಿವೃಷ್ಟಿಯಿಂದಾಗಿ ಕುಸಿದಿದ್ದ ಗುಡ್ಡ, ರಸ್ತೆಗಳು ಇನ್ನೂ ಸಹಜ ಸ್ಥಿತಿಗೆ ತಲುಪಿಲ್ಲ. ಇಂತಹ ಸ್ಥಿತಿಯಲ್ಲಿ ಶಿರಾಡಿಯಲ್ಲಿ ಸಾಗುವ ವಾಹನಗಳು ಚಾರ್ಮಾಡಿ ರಸ್ತೆಯಲ್ಲಿ ಸಂಚರಿಸಿದರೆ, 3ರಿಂದ 4 ಪಟ್ಟು ವಾಹನ ಸಂಚಾರ...
ಭಾರತದಲ್ಲಿ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭ
ಲಖನೌ: ಏಜೆಸ್ ಫೆಡರಲ್ ಲೈಫ್ ಇನ್ಶೂರೆನ್ಸ್ ಮತ್ತು ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಭಾರತೀಯ ಪ್ಯಾರಾ-ಬ್ಯಾಡ್ಮಿಂಟನ್ ತಂಡದ ಮುಖ್ಯ ತರಬೇತುದಾರ ಗೌರವ್ ಖನ್ನಾ ಅವರ ಸಹಯೋಗದೊಂದಿಗೆ ದೇಶದ ಮೊದಲ ಪ್ಯಾರಾ ಬ್ಯಾಡ್ಮಿಂಟನ್ ಅಕಾಡೆಮಿ ಆರಂಭಗೊಂಡಿದೆ.ಸುಧಾರಿತ ಉಪಕರಣಗಳನ್ನೊಳಗೊಂಡ...
ಐಸಿಸಿ ಪುರುಷರ ಟೆಸ್ಟ್ ಟೀಮ್ ನಲ್ಲಿ ಸ್ಥಾನಗಿಟ್ಟಿಸಿಕೊಂಡ ಮೂವರು ಭಾರತೀಯರು
ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್ ಅವರನ್ನು 2021ರ ಐಸಿಸಿ ಟೆಸ್ಟ್ ತಂಡದ ನಾಯಕರಾಗಿ ಹೆಸರಿಸಲಾಗಿದೆ
ಐಸಿಸಿ ಪುರುಷರ ‘ವರ್ಷದ ಟೆಸ್ಟ್ ತಂಡದಲ್ಲಿ’ ರೋಹಿತ್ ಶರ್ಮ ಆರಂಭಿಕ ಬ್ಯಾಟರ್ ಆಗಿ, ರಿಷಭ್ ಪಂತ್ (Rishabh Pant) ವಿಕೆಟ್...
ICMR ಮಾರ್ಗಸೂಚಿಯಂತೆ ಕೊರೊನಾ ಲಕ್ಷಣ ಇರುವವರಿಗೆ ಮಾತ್ರ ಪರೀಕ್ಷೆ: ಡಾ.ಕೆ.ಸುಧಾಕರ್
ಬೆಂಗಳೂರು: ಕೋವಿಡ್-19 3ನೇ ಅಲೆ ಇನ್ನು 2 ರಿಂದ 3 ವಾರಗಳಲ್ಲಿ ತೀವ್ರತೆ ಕಳೆದುಕೊಳ್ಳಲಿದೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ...
ಅನುದಾನ ಬಿಡುಗಡೆಗೆ ಲಂಚ ಬೇಡಿಕೆ: ಮುಜರಾಯಿ ತಹಶೀಲ್ದಾರ್, ಆತನ ಸಂಬಂಧಿ ಬಂಧನ
ಬೆಳಗಾವಿ: ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮಂಜೂರಾಗಿದ್ದ ಅನುದಾನ ಬಿಡುಗಡೆಗೆ ಶೇ.5ರಷ್ಟು ಲಂಚ ಕೇಳಿದ್ದ ಬೆಳಗಾವಿಯ ಮುಜರಾಯಿ ಇಲಾಖೆ ತಹಶೀಲ್ದಾರ್ ಮತ್ತು ಆತನ ಸಂಬಂಧಿಯನ್ನು ಭ್ರಷ್ಟಚಾರ ನಿಗ್ರಹ ದಳ (ಎಸಿಬಿ)ದ ಪೊಲೀಸರು ಮುಂಚಿನ ಕಾರ್ಯಾಚರಣೆ ನಡೆಸಿ ಶುಕ್ರವಾರ...
ಈ ನಕ್ಷತ್ರದಲ್ಲಿ ಜನಿಸಿದವರಿಗೆ ನಾಯಕರಾಗುವ ಲಕ್ಷಣ ಇರಲಿದೆ
ಮೃಗಶಿರಾ ನಕ್ಷತ್ರವು 27 ರಾಶಿಗಳಲ್ಲಿ ಐದನೇ ಸ್ಥಾನದಲ್ಲಿ ಬರುತ್ತದೆ. ಮೃಗಶಿರಾ ನಕ್ಷತ್ರದಲ್ಲಿರುವ ಮೂರು ನಕ್ಷತ್ರಗಳು ಜಿಂಕೆಯ ತಲೆಯ ಆಕಾರವನ್ನು ಹೋಲುತ್ತವೆ, ಆದ್ದರಿಂದ ಇದನ್ನು ವೇದಗಳಲ್ಲಿ ಮೃಗಶೀರ್ಷ ಎಂದು ಕರೆಯಲಾಗುತ್ತದೆ. ಈ ನಕ್ಷತ್ರದ ಅಧಿಪತಿ...
ಕನ್ನಡಿ ಖರೀದಿಸುವಾಗ ಈ ಸಂಗತಿ ನೆನಪಿರಲಿ
ವಾಸ್ತು ಶಾಸ್ತ್ರದಲ್ಲಿ ಮನೆಯ ಪ್ರತಿಯೊಂದು ವಸ್ತುವಿನ ಮಹತ್ವವನ್ನು ಹೇಳಲಾಗಿದೆ. ಪ್ರತಿಯೊಂದು ವಸ್ತುವು ತನ್ನದೇ ಆದ ಒಳ್ಳೆಯ ಮತ್ತು ಕೆಟ್ಟ ಪರಿಣಾಮಗಳನ್ನು ಹೊಂದಿದೆ. ಇವುಗಳಲ್ಲಿ ಕನ್ನಡಿಯೂ ಒಂದು. ವಾಸ್ತು ಪ್ರಕಾರ ಮನೆಯಲ್ಲಿ ಕನ್ನಡಿಯನ್ನು ಯಾವ...




















