ಮನೆ ಅಪರಾಧ ಎರಡು ಗುಂಪಿನ ನಡುವೆ ಮಾರಾಮಾರಿ: ಇಬ್ಬರ ಸಾವು

ಎರಡು ಗುಂಪಿನ ನಡುವೆ ಮಾರಾಮಾರಿ: ಇಬ್ಬರ ಸಾವು

0

ಕೊಪ್ಪಳ(Koppala): ಎರಡು ಗುಂಪಿನ ನಡುವೆ ನಡೆದ ಗಲಾಟೆಯಲ್ಲಿ ಇಬ್ಬರು ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕನಕಗಿರಿ ತಾಲ್ಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದೆ.

ಗುರುವಾರ ಬೆಳಿಗ್ಗೆ ಈ ಘಟನೆ ನಡೆದಿದ್ದು, ಯಂಕಪ್ಪ ತಳವಾರ (60), ಪಾಷವಲಿಸಾಬ ಮಾಳಿಗದ್ದಿ (22) ಮೃತಪಟ್ಟವರು.

ಧರ್ಮಣ್ಣ ಹರಿಜನ ಎಂಬ ಯುವಕನಿಗೆ ಗಂಭೀರ ಗಾಯಗಳಾಗಿದ್ದು, ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ಸಂದರ್ಭ ಕಲ್ಲು ತೂರಾಟ ಕೂಡ ನಡೆದಿದ್ದು, ಘಟನೆಗೆ ನಿರ್ದಿಷ್ಟ ಇದುವರೆಗೆ ತಿಳಿದುಬಂದಿಲ್ಲ.

ಹಿಂದಿನ ಲೇಖನದಸರಾ ಗಜಪಡೆಯಲ್ಲಿ ಅರ್ಜನನೇ ಬಲಶಾಲಿ
ಮುಂದಿನ ಲೇಖನಸಿಎಂ ಸಂಚಾರಕ್ಕೆ ಮಂಡ್ಯ ವಿವಿ ಆವರಣದ ಗೋಡೆ ಕೆಡವಿದ ಜಿಲ್ಲಾಡಳಿತ:  ಸಾರ್ವಜನಿಕರ ಆಕ್ರೋಶ