ಮನೆ ಯೋಗಾಸನ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಯೋಗಾಸನ ಮಾಡಿ…!

ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಈ ಯೋಗಾಸನ ಮಾಡಿ…!

0

ಇತ್ತೀಚಿನ ದಿನಗಳಲ್ಲಿ ತೂಕ ಹೆಚ್ಚಳ ಎಲ್ಲರನ್ನೂ ಹೆಚ್ಚು ಕಾಡುವಂತಹ ಸಮಸ್ಯೆಯಾಗಿದೆ. ದೇಹದ ತೂಕ ಹೆಚ್ಚಾದಂತೆ ಹೊಟ್ಟೆಯ ಸುತ್ತಕೊಬ್ಬು ಸಂಗ್ರಹವಾಗುತ್ತದೆ. ಇದು ನಿಮ್ಮ ದೇಹದ ಸೌಂದರ್ಯವನ್ನು ಕೆಡಿಸುತ್ತದೆ. ಹಾಗಾಗಿ ಹೊಟ್ಟೆಯ ಕೊಬ್ಬನ್ನು 15-20 ದಿನಗಳಲ್ಲಿ ಕಡಿಮೆ ಮಾಡಲು ಪ್ರತಿದಿನ ಈ ಯೋಗಾಸನ ಮಾಡಿ.

Join Our Whatsapp Group

ಕುಂಭಕಾಸನ : ಮೊದಲಿಗೆ ನೀವು ಹೊಟ್ಟೆಯ ಮೇಲೆ ಮಲಗಿ ನಿಮ್ಮ ತೋಳುಗಳು ಮತ್ತು ಕಾಲ್ಬೆರಳುಗಳ ಸಹಾಯದಿಂದ ನಿಮ್ಮ ದೇಹವನ್ನು ಮೇಲಕ್ಕೆತ್ತಿ. ನಿಮ್ಮ ಮುಖವನ್ನು ಕೆಳಗೆ ಅಥವಾ ಮುಂದಕ್ಕೆ ಇರಿಸಬಹುದು. ಈ ಸ್ಥಾನದಲ್ಲಿ ಸಾಧ್ಯವಾದಷ್ಟು ಕಾಲ ಇರಿ.

ಭುಜಂಗಾಸನ : ನಿಮ್ಮ ಹೊಟ್ಟೆಯ ಮೇಲೆ ಮಲಗಿ ನಿಮ್ಮ ಅಂಗೈಯನ್ನು ಭುಜದ ನೇರಕ್ಕೆ ಕೆಳಗೆ ಇರಿಸಿ ಕೈಗಳ ಮೇಲೆ ಒತ್ತಡ ಹೇರಿ ದೇಹವನ್ನು ಮೇಲಕ್ಕೆತ್ತಿ. ತಲೆಯನ್ನು ಹಿಂದಕ್ಕೆ ಭಾಗಿಸಿ. ಈ ಸ್ಥಾನದಲ್ಲಿ ಕೆಲವು ಸೆಕೆಂಡುಗಳ ಕಾಲ ಇಡಿ.

ಹಿಂದಿನ ಲೇಖನಶರಧಿ ಮರ್ದನದಲ್ಲಿ ಸಿರಿದೇವಿ ಜನಿಸಿದಳು
ಮುಂದಿನ ಲೇಖನಹಣೆಗೆ ತಿಲಕವನ್ನು ಹಚ್ಚುವುದರಿಂದ ಈ ಪ್ರಯೋಜನಗಳನ್ನೂ ನೀವು ಪಡೆಯಬಹುದು..