ಮನೆ ಶಿಕ್ಷಣ ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!

ಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!

0

ಸೆಕ್ಸ್ ರೊಮ್ಯಾನ್ಸ್ ಬಗ್ಗೆ ಹಲವು ಟಿಪ್ಸ್ ಗಳನ್ನು ನಾವು ಅಂತರ್ಜಾಲದಲ್ಲಿ ನೋಡಿರುತ್ತಿರುವೆ. ಆದರೆ ಅದರಲ್ಲಿ ಕೆಲವು ತಪ್ಪು ಸಲಹೆ ಇರುತ್ತವೆ.

ಸೆಕ್ಸ್ ಬಗ್ಗೆ ಯಾರಾದರೂ ಇಂತಹದ್ದೊಂದು ತಪ್ಪು ಐಡಿಯಾ ಕೊಟ್ಟರೆ ಖಂಡಿತಾ ಅದನ್ನು ಫಾಲೋ ಮಾಡಲು ಹೋಗಬೇಡಿ. ಅದು ಯಾವ ಐಡಿಯಾ ಅಂತೀರಾ? ಮಿಲನ ಕ್ರಿಯೆ ಸಂದರ್ಭದಲ್ಲಿ ಎರಡು ಕಾಂಡೋಮ್ ಗಳನ್ನು ಜತೆಗೇ ಬಳಸಿದರೆ ಹೆಚ್ಚು ಸುರಕ್ಷಿತ ಎನ್ನುವ ತಪ್ಪು ಸಂದೇಶಗಳು ಕೆಲವು ಆನ್ ಲೈನ್ ಸಲಹೆಗಾರರು ಕೊಡುತ್ತಾರೆ.  ಆದರೆ ಇಂತಹದ್ದೊಂದು ಅಸಂಬದ್ದ ಐಡಿಯಾ ನಂಬಬೇಡಿ. ಒಂದೇ ಬಾರಿಗೆ ಎರಡು ಕಾಂಡೋಮ್ ಬಳಸುವುದರಿಂದ ನಿಮಗೆ ಕಿರಿ ಕಿರಿ ಆಗುವುದಷ್ಟೇ ಅಲ್ಲ, ಪ್ರಮಾದವಾಗುವ ಸಂಭವವೇ ಹೆಚ್ಚು. ಹಾಗಾಗಿ ಇಂತಹ ಐಡಿಯಾ ಪ್ರಯೋಗ ಮಾಡಲು ಹೋಗಬೇಡಿ.

Advertisement
Google search engine
ಹಿಂದಿನ ಲೇಖನಸೆಕ್ಸ್ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್ ಟ್ರೈ ಮಾಡಿ..
ಮುಂದಿನ ಲೇಖನಲಾರಿಯಿಂದ ಕಳಚಿ ಬಿದ್ದ ಅನಿಲ ತುಂಬಿದ ಟ್ಯಾಂಕರ್: ತಪ್ಪಿದ ಅಪಾಯ