ಮನೆ ಶಿಕ್ಷಣ ಸೆಕ್ಸ್ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್ ಟ್ರೈ ಮಾಡಿ..

ಸೆಕ್ಸ್ ಸಾಮರ್ಥ್ಯ ಕಡಿಮೆ ಆಗಿದೆಯಾ..? ಹಾಗಿದ್ರೆ, ಈ ಟಿಪ್ಸ್ ಟ್ರೈ ಮಾಡಿ..

0
ಸೆಕ್ಸ್ ಸಾಮರ್ಥ್ಯ ಕಡಿಮೆ ಆಗಿದೆಯಾ..?

ಪ್ರಸ್ತುತ ಸಂದರ್ಭದಲ್ಲಿ ಬಹಳಷ್ಟು ಮಂದಿ ಪುರುಷರಲ್ಲಿ ಶೃಂಗಾರ ಸಾಮರ್ಥ್ಯ ಕಡಿಮೆ ಆಗ್ತಿದೆ. ಬೆಡ್​ ರೂಮ್​​ನಲ್ಲಿ ಪತ್ನಿಯನ್ನು ಸಂತೃಪ್ತಿ ಮಾಡಲು ಕಷ್ಟ ಪಡುವಂತಾಗಿದೆ. ಅದಕ್ಕೆ ಶಾರೀರಿಕ ಬಲಹೀನತೆ ಜೊತೆಗೆ ಮಾನಸಿಕ ಒತ್ತಡವೂ ಕಾರಣ. ಆಹಾರ ಪದ್ಧತಿ ಸೇರಿದಂತೆ ಸಾಕಷ್ಟು ಕಾರಣಗಳು ಇವೆ. ಹಾಗಿದ್ರೆ, ಈ ಸಮಸ್ಯೆಯಿಂದ ಹೊರಬಂದು, ಶೃಂಗಾರದಲ್ಲಿ ಮತ್ತೆ ವಿಜೃಂಬಿಸೋದು ಹೇಗೆ..? ಇಲ್ಲಿವೆ ಕೆಲವು ಟಿಪ್ಸ್​..

ಆಹಾರ ಪ್ರತಿಯೊಬ್ಬ ವ್ಯಕ್ತಿಯ ಆರೋಗ್ಯದ ಮೇಲೆ ಪ್ರಭಾವ ಬೀರುತ್ತೆ. ಅನಾರೋಗ್ಯಕರ ಆಹಾರ ಶೃಂಗಾರ ಜೀವನಕ್ಕೆ ಸಮಸ್ಯೆ ತಂದಿಡುತ್ತೆ. ಹೆಚ್ಚು ಹೆಚ್ಚಾಗಿ ಬೇಕರಿ ಐಟಮ್ಸ್​, ಫಾಸ್ಟ್​ಫುಟ್​​, ಜಂಕ್​ ಫುಡ್​​ ತಿನ್ನುವುದರಿಂದ ಸೆಕ್ಸ್​ಸಾಮರ್ಥ್ಯ ಕಡಿಮೆ ಆಗುತ್ತೆ.
ಅಲ್ಲದೆ, ಹೆಚ್ಚು ಮದ್ಯ ಸೇವನೆ ಮಾಡುವವರು ಸಂಭೋಗ ಸಮಯದಲ್ಲಿ ಅತೀ ಬೇಗ ಸಾಮರ್ಥ್ಯ ಕಳೆದುಕೊಳ್ತಾರೆ ಅನ್ನೋದು ತಜ್ಞರ ಅಭಿಮತ. ಅತೀ ಹೆಚ್ಚು ಮದ್ಯ ಸೇವನೆ, ಸಿಗರೇಟು ಕೂಡ ಸೆಕ್ಸ್ ಸಾಮರ್ಥ್ಯವನ್ನ ಕಡಿಮೆ ಮಾಡುತ್ತೆ
ಎನ್ನುತ್ತವೆ ಹಲವು ಅಧ್ಯಯನ. ಹೆಚ್ಚು ಸಿಗರೇಟು, ಮದ್ಯದಿಂದಾಗಿ ಪುರುಷರಲ್ಲಿರೋ ವೀರ್ಯ ಕಣಗಳು ನಾಶವಾಗುತ್ವೆ ಬಹಳಷ್ಟು ಪುರುಷರು, ಪತ್ನಿಯೊಂದಿಗೆ ನಿರ್ಲಕ್ಷ್ಯವಾಗಿ ಇರ್ತಾರೆ. ಇದು ಸರಿಯಲ್ಲ. ಲೈಫ್​ ಪಾರ್ಟನರ್​ ನಿರ್ಲಕ್ಷ್ಯ ಮಾಡಿದ್ರೆ, ಅದು ಕುಟುಂಬ ಜೀವನದ ಜೊತೆ ಶೃಂಗಾರ ಜೀವನದ ಮೇಲೂ ಪ್ರಭಾವ ಬೀರುತ್ತೆ. ಪತ್ನಿ ಜೊತೆ ಜಗಳ ಆಡಿದ್ರೆ, ಸಾಧಾರಣವಾಗಿಯೇ ಒತ್ತಡ ಹೆಚ್ಚಾಗಿತ್ತೆ. ಇದರಿಂದ ಶೀಘ್ರಸ್ಕಲನ ಸಮಸ್ಯೆ ಎದುರಾಗುತ್ತೆ.
ಹೀಗಾಗಿನೇ ಒತ್ತಡ, ಟೆನ್ಷನ್​ ಇಲ್ಲದೆಯೇ ಕ್ರಮಬದ್ಧವಾಗಿ ಹೋದ್ರೆ, ಹೆಂಡತಿಯನ್ನ ಸಂತೃಪ್ತಿ ಮಾಡಬಹುದು. ನೀವೂ ಖುಷಿಯಾಗಿರಬಹುದು. ಇಡೀ ಕುಟುಂಬ ಖುಷಿಯಾಗಿರುತ್ತೆ.

ಹಿಂದಿನ ಲೇಖನಏಲಕ್ಕಿಯಲ್ಲಿದೆ ಮ್ಯಾಜಿಕ್; ಲೈಂಗಿಕ ಸಾಮರ್ಥ್ಯ ಹೆಚ್ಚಾಗಲು ಪುರುಷರು ಹೀಗೆ ಮಾಡಿ
ಮುಂದಿನ ಲೇಖನಇಂತಹದ್ದೊಂದು ಸೆಕ್ಸ್ ಟಿಪ್ಸ್ ಕೊಟ್ಟರೆ ನಂಬಬೇಡಿ!