ಮನೆ ರಾಜ್ಯ ಅ.17 ರಂದು ಚಾಮರಾಜನಗರ ದಸರಾಗೆ ಚಾಲನೆ

ಅ.17 ರಂದು ಚಾಮರಾಜನಗರ ದಸರಾಗೆ ಚಾಲನೆ

0

ಚಾಮರಾಜನಗರ: ಗಡಿನಾಡು ಚಾಮರಾಜನಗರದಲ್ಲಿ ನಾಲ್ಕು ದಿನಗಳ ಕಾಲ ವಿಜೃಂಭಣೆಯಿಂದ ದಸರಾ ಆಚರಿಸಲು ನಿರ್ಧರಿಸಲಾಗಿದೆ.

ಅ.17 ರಂದು ನಗರದ ಚಾಮರಾಜೇಶ್ವರ ದೇವಾಲಯದಲ್ಲಿ ಪೂಜೆ ನಡೆಸುವ ಮೂಲಕ ಚಾಮರಾಜನಗರ ದಸಾರಾಗೆ ಚಾಲನೆ ನೀಡಲಾಗುತ್ತೆ. ಸಿದ್ದರಾಮಯ್ಯ 2013 ರಲ್ಲಿ ಚಾಮರಾಜನಗರದಲ್ಲಿಯೂ ದಸರಾ ಹಬ್ಬವನ್ನ ಆಚರಿಸಬೇಕೆಂದು ಚಾಲನೆ ನೀಡಿದ್ದರು. ಆಗಿನಿಂದ ದಸರಾ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತದೆ.

17-10-2023 ಮಂಗಳವಾರದ ಕಾರ್ಯಕ್ರಮಗಳು

ಬೆಳಗ್ಗೆ 10.15 ಕ್ಕೆ ದಸರಾ ಕಾರ್ಯಕ್ರಮಕ್ಕೆ ಚಾಲನೆ

ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕವಿಗೋಷ್ಠಿ

ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನ ಪ್ರದರ್ಶನ

ಚಿತ್ರಕಲಾ ಪ್ರದರ್ಶನ

ವಿವಿಧ ಕಲಾ ತಂಡಗಳ ಸ್ಥಬ್ಧ ಚಿತ್ರ ಮೆರವಣಿಗೆ

18-10-2023 ಬುಧವಾರದ ಕಾರ್ಯಕ್ರಮಗಳು

ಮ್ಯಾರಥಾನ್

ಮಹಿಳಾ ದಸರಾ ಉದ್ಘಾಟನೆ

ಸಾಂಸ್ಕೃತಿಕ ಕಾರ್ಯಕ್ರಮ

19-10-2023 ಗುರುವಾರ

ರೈತ ದಸರಾ

ಸಾಂಸ್ಕೃತಿ ಕಾರ್ಯಕ್ರಮ

20-10-2023 ಶುಕ್ರವಾರ

ಸಾಂಸ್ಕೃತಿಕ ಕಾರ್ಯಕ್ರಮ

ದಸರಾ ಸಮಾರೋಪ ಸಮಾರಂಭ

ಹಿಂದಿನ ಲೇಖನಧೈರ್ಯಶಾಲಿಯಾಗಿರಿ
ಮುಂದಿನ ಲೇಖನಬೆಂಗಳೂರಿನ ಅಗರಬತ್ತಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ: ಓರ್ವನಿಗೆ ಗಾಯ