ಮನೆ ರಾಜ್ಯ ಏಪ್ರಿಲ್​ ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ

ಏಪ್ರಿಲ್​ ನಿಂದ ಡಿಸೆಂಬರ್ ವರೆಗೂ ವಿದ್ಯುತ್ ದರ ಹೆಚ್ಚಳ

0

ಬೆಂಗಳೂರು: ಪ್ರತೀ ಯುನಿಟ್ ​ಗೆ 70 ಪೈಸೆ ಹೆಚ್ಚಳ ಮಾಡಿದ್ದು, ಜುಲೈ 1ರಿಂದಲೇ ಜಾರಿಯಾಗಲಿದೆ. ಈ ಸಂಬಂಧ ಕೆಇಆರ್ ​​​ಸಿಯೇ ಆದೇಶ ಹೊರಡಿಸಿದೆ.

ಏಪ್ರಿಲ್ ತಿಂಗಳಲ್ಲೇ ಪ್ರತಿ ಯುನಿಟ್ ​ಗೆ 70 ಪೈಸೆ ಹೆಚ್ಚಳ ಮಾಡಿ ಕೆಇಆರ್​​ ಸಿ ಆದೇಶ ಹೊರಡಿಸಿತ್ತು. ಆದ್ರೆ ಚುನಾವಣೆ ಇದ್ದಿದ್ರಿಂದ ಕರೆಂಟ್​ ಬಿಲ್​ ಹೆಚ್ಚಳ ಆದೇಶಕ್ಕೆ ತಡೆ ಹಿಡಿಯಲಾಗಿತ್ತು.

Join Our Whatsapp Group

ವಿದ್ಯುತ್ ಸರಬರಾಜು ಮಾಡುವ 5 ನಿಗಮಗಳಲ್ಲೂ ಹೆಚ್ಚಳ ಮಾಡಲಾಗಿದೆ. ಕೆಇಆರ್ ​ಸಿಯಲ್ಲಿ ವಾರ್ಷಿಕ ಪರಿಷ್ಕರಣೆಯಲ್ಲಿ 70 ಪೈಸೆ ಹೆಚ್ಚಳವಾಗಿದೆ. 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಜುಲೈ 2023 ರಿಂದ ಸೆ.31 ರವರೆಗೆ ಹೆಚ್ಚಳ

ಬೆಸ್ಕಾಂ: 51 ಪೈಸೆ

ಮೆಸ್ಕಾಂ: 47 ಪೈಸೆ

ಚೆಸ್ಕಾಂ: 41 ಪೈಸೆ

ಹೆಸ್ಕಾಂ: 50 ಪೈಸೆ

ಜೆಸ್ಕಾಂ: 34 ಪೈಸೆ

ಅಕ್ಟೋಬರ್ 2023 ರಿಂದ ಡಿಸೆಂಬರ್ 30 ರವರೆಗಿನ ಹೆಚ್ಚಳ

ಬೆಸ್ಕಾಂ: 50 ಪೈಸೆ

ಮೆಸ್ಕಾಂ: 46 ಪೈಸೆ

ಚೆಸ್ಕಾಂ: 41 ಪೈಸೆ

ಹೆಸ್ಕಾಂ: 50 ಪೈಸೆ

ಜೆಸ್ಕಾಂ: 33 ಪೈಸೆ

ಹೀಗೆ 2023ರವರೆಗೂ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗ ಹೆಚ್ಚಳ ಮಾಡಿ ಆದೇಶ ಹೊರಡಿಸಿದೆ.

ಹಿಂದಿನ ಲೇಖನಬಿಹಾರದಲ್ಲಿ 1,700 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದ ಸೇತುವೆ ಕುಸಿತ: ತನಿಖೆಗೆ ಆದೇಶ
ಮುಂದಿನ ಲೇಖನಟೋಲ್ ಪಡೆಯುವ ವಿಚಾರಕ್ಕೆ ಗಲಾಟೆ: ಓರ್ವನ ಹತ್ಯೆ