ಮನೆ ರಾಜಕೀಯ ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆಲುವು, ಸಿ.ಪಿ.ಯೋಗೇಶ್ವರ್’ಗೆ ಸೋಲು

ಚನ್ನಪಟ್ಟಣದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಗೆಲುವು, ಸಿ.ಪಿ.ಯೋಗೇಶ್ವರ್’ಗೆ ಸೋಲು

0

ರಾಮನಗರ:  ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ 15 ಸಾವಿರ ಮತಗಳ ಅಂತರದಿಂದ ಗೆಲುವು ದಾಖಲಿಸಿದ್ದಾರೆ.

Join Our Whatsapp Group

ಹೆಚ್.ಡಿಕುಮಾರಸ್ವಾಮಿ 95 ಸಾವಿರ ಮತ ಪಡೆದರೆ, ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ 80 ಸಾವಿರ ಪತ ಪಡೆದು ನಿರಾಸೆ ಅನುಭವಿಸಿದರು.

ಹಿಂದಿನ ಲೇಖನಉಡುಪಿ: ಎಲ್ಲಾ ಐದು ಬಿಜೆಪಿ ಅಭ್ಯರ್ಥಿಗಳಿಗೆ ಗೆಲುವು
ಮುಂದಿನ ಲೇಖನಕಾಂಗ್ರೆಸ್ ಕೊಟ್ಟ ಭರವಸೆಗಳನ್ನು ಈಡೇರಿಸಲಿ: : ಬಿ.ಎಸ್.ಯಡಿಯೂರಪ್ಪ