ಮನೆ ಹಾಸ್ಯ ನಗೆ ಹನಿ

ನಗೆ ಹನಿ

0

ಮರೆಯೋಕಾಗಲ್ಲ

ಹುಡುಗ: “ನನಗೆ ಅವಳನ್ನು ಮರೆಯೋಕಾಗಲ್ಲಾ”

ಗೆಳೆಯ: “ಅವಳು ಅಷ್ಟು ಇಷ್ಟವಾದರೆ ನಿಮ್ಮ ಮನೆಲಿ ಹೇಳ್ತಿನಿ ಬಿಡು”

ಹುಡುಗಿ: “ನಾನೇ ಹೇಳ್ತಿನಿ ಬಿಡು. ಮೊದಲು ಯು.ಕೆ.ಜಿ. ರಿಸಲ್ಟ್ ಬರಲಿ”

*****

ಹೆಣ್ಣು

ಸರ್ದಾರನಿಗೆ ಮೂರು ಹೆಣ್ಣುಮಕ್ಕಳಾದವು.

ಅವಕ್ಕೆ ಕವಿತಾ, ವಿನುತ, ಸರಿತಾ ಎಂದು ಹೆಸರಿಟ್ಟ..

ಮತ್ತೆ ಸರ್ದಾರನ ಹೆಂಡತಿ ಹೆಣ್ಣು ಮಗುವನ್ನ ಹಡೆದಾಗ ಸರ್ದಾರ ಇಟ್ಟ ಹೆಸರು “ಬೇಕಿತ್ತಾ”

*****

ಚೇಳು

ಗುಂಡ: “ಪರ್ಸಿನಲ್ಲಿಡುವ ಚೇಳು ಸಿಗುತ್ತಾ..?”

ಅಂಗಡಿಯವ: “ಯಾಕೆ?”

ಗುಂಡ: “ಮನೆಯಲ್ಲಿ ಪರ್ಸಿಡುವಾಗ ಬೇಕಲ್ಲ..”