ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನ್ಯಾಯಾಧೀಶ : ಕೊಲೆ ನಡೆದದ್ದನ್ನು ನೋಡಿದ ನೀವು ಆ ಕೊಲೆಯನ್ನ ತಡೆಯಲು ಯಾಕೆ ಪ್ರಯತ್ನಿಸಲಿಲ್ಲ ?

Join Our Whatsapp Group

ಕಕ್ಷಿ : ಸ್ವಾಮಿ, ನಾನು ತಡೆಯಲು ಹೋಗಿದ್ದರೆ ಸಾಕ್ಷಿ ಹೇಳಲು ನಿಮ್ಮ ಮುಂದೆ ಇರುತ್ತಿರಲಿಲ್ಲ.

+++++++++++++++++++++++++++++

ವಕೀಲ : ನಾನು ನಿನ್ನ ಕೇಸ್ ನ ತೆಗೆದುಕೊಂಡರೆ ನನಗೆ ಫೀಸು ಕೊಡಲು ನಿನ್ನ ಕೈಲಿ ಸಾಧ್ಯವಾ ?

ಕಕ್ಷಿದಾರ : ನನ್ನ ಹತ್ತಿರ ಇರುವುದು ಅಂದರೆ ಒಂದೇ ಒಂದು ಕಾರು ಸರ್.

ವಕೀಲ : ಸರಿ, ನಿನ್ನ ಮೇಲೆ ಯಾವ ಆಪಾದನೆ ಹೊರೆಸಿದ್ದಾರೆ ಪೊಲೀಸರು.

ಕಕ್ಷಿದಾರ : ಆ ಕಾರನ್ನ ಕದ್ದೆ ಅಂತ.