ನಾಟ್ ಕರೆಟೆಟ್ಟ್
ಕಿಟ್ಟು : ಲೋ ರಾಜು ಕುಡಿದದ್ದು ಸಾಕು ಏಳೋ.
ರಾಜು : ಇಲ್ಲಾ ಇನ್ನೂ ಕುಡಿಬೇಕು. ನಾನಿವತ್ತು ಎಷ್ಟು ಕುಡಿಬೇಕು ಅಂದ್ರೆ, ಅಲ್ಲಿ ನಿಂತಿದ್ದಾರಲ್ಲ ಮೂರು ಹುಡುಗಿಯರು ಅವರು ಆರು ಹುಡುಗಿಯರಾಗಿ ಕಾಣಬೇಕು.
ಕಿಟ್ಟು : ಲೋ ಬಾಯ್ಮುಚ್ಕೋ ಸುಮ್ನೆ ಅಲ್ಲಿರುವರು ಮೂರು ಹುಡುಗಿಯರಲ್ಲ ಅಲ್ಲಿರೋಳು ಒಬ್ಳೆ ಹುಡುಗಿ.