ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ನನ್ನೇಕೆ ಹಿಡ್ಕೊಂಡು ಬಂದ್ರಿ ?

ಕಳ್ಳ : ನೀನು ನಮ್ಮಾತ್ನ ಕದ್ದು, ಕೇಳಿಸ್ಕೊಂಡೆ. ಇವನ ಕಿವಿ ಕತ್ತರಿಸಿ ಹಾಕಿ.

ರಾಜು : ಬೇಡಿ ನನ್ನ ಕಿವಿ ಕತ್ತರಿಸಬೇಡಿ. ನನ್ನ ಕಣ್ಣು ಕಾಣದಂತಾಗುತ್ತದೆ.

ಕಳ್ಳ : ಏನಂದೆ ನಿನ್ನ ಕಿವಿ ಕತ್ತರಿಸಿದರೆ, ನಿನ್ನ ಕಣ್ಣು ಏಕೆ ಕಾಣುವುದಿಲ್ಲ ?

ರಾಜು : ಕನ್ನಡಕ ಇನ್ನೇನು ನಿಮ್ಮಪ್ಪನ ಕಿವಿಗೆ ಹಾಕ್ಲಾ?   

***

ಕಿಟ್ಟು : ಸ್ವಲ್ಪ ಹಣ ತಗೋಬೇಕಿತ್ತು, ಬಾ ಎಟಿಎಂಗೆ ಹೋಗೋಣ.

ರಾಜು : ಕಿಟ್ಟು ನಿನ್ನ ಪಾಸ್ವರ್ಡ್ ನನಗೆ ಗೊತ್ತಾಯ್ತು.

ಕಿಟ್ಟು : ನನ್ನ ಪಾಸ್ವರ್ಡ್ ಯಾವುದು ಹೇಳು ?

ರಾಜು : ಎಕ್ಸ್, ಎಕ್ಸ್, ಎಕ್ಸ್, ಎಕ್ಸ್.

ಕಿಟ್ಟು : ಅಲ್ಲ ನನ್ನ ಪಾಸ್ವರ್ಡ್ 5 4 6 7.

***

ರಾಜು : ಲೋ ಕಿಟ್ಟು, ಒಂದು ಸಾವಿರ ರೂಪಾಯಿ ಇದ್ರೆ ಸಾಲವಾಗಿ ಕೊಟ್ಟಿರೋ

ಕಿಟ್ಟು : ಮೊನ್ನೆ ಇನ್ನೂ ಸಂಬಳ ತಗೊಂಡಿದೀಯಾ, ಆ ಹಣ ಏನಾಯ್ತು ?

ರಾಜು : ಆ ಹಣ ಜಾಯಿಂಟ್ ಅಕೌಂಟ್ ನಲ್ಲಿ ಇದೆ. ಅದೇ ಕಷ್ಟ.

ಕಿಟ್ಟು : ಜಾಯಿಂಟ್ ಅಕೌಂಟ್ ನಲ್ಲಿ ಇದ್ರೇನಂತೆ ತಗೋಬಹುದಲ್ಲ?

ರಾಜು : ಅದು ನನ್ನ ಹೆಂಡ್ತಿ ನಮ್ಮಾವ್ವನ ಜಾಯಿಂಟ್ ಅಕೌಂಟ್ ನಲ್ಲಿದೆ.