ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕಿಟ್ಟು : ಹೀಗೆ 20 ವರ್ಷಗಳ ಹಿಂದೆ ವಿದ್ಯೆ ಕಲಿತ ಹೆಣ್ಣನ್ನು ಏನಂತ ಕರೀತಾ ಇದ್ರು?

ರಾಜು : ವಿದ್ಯೆ ಕಲಿತ ನಾರಿ ದೇಶಕ್ಕೆ ಮಾದರಿ ಅಂತ ಕರೀತಾ ಇದ್ರು.

ಕಿಟ್ಟು : ಈಗ ಏನಂತಾರೆ?

ರಾಜು : ವಿದ್ಯೆ ಕಲಿಯಲು ಹೋದ ನಾರಿ ಉಪಾಧ್ಯಾಯರೊಂದಿಗೆ ಪರಾರಿ.