ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗೀತ : ರೀ ಏನೋ ತಂದೀರೋ ಹಾಗಿದೆ?
ರಾಜು : ನಿನಗಾಗಿ ಈ ನಕ್ಲೇಸ್ ತಂದೆ ತಗೋ
ಗೀತ : ನಾನು ಕೇಳಿದ್ದು ನಕ್ಲೇಸ್ ಅಲ್ಲ.ನಾನು ಕೇಳಿದ್ದು ಕಾರು.
ರಾಜು : ಹೋಗೆ… ಹೋಗೆ ಹುಚ್ಚಿ ಕಾರೆಲ್ಲಾದ್ರೂ ಡ್ಯೂಪ್ಲಿಕೇಟ್ ಸಿಗುತ್ತೇನೆ?

Join Our Whatsapp Group

ಶಿಕ್ಷಕ : ನೋಡಮ್ಮ ಜೋಪಾನವಾಗಿ ಮನೇಗೆ ಹೋಗು ಇಲ್ಲಿ ಪೋಲಿ ಹುಡುಗರ ಕಾಟ. ಹುಡುಗಿ : ಹಾಗೇನು ನೀವು ಹೆದರಬೇಡಿ ಸಾರ್. ನಾನು ಒಮ್ಮೆ ಉಸಿರು ಬಿಟ್ರೆ ನನ್ನ ಹಿಂದೆ ಬಿದ್ದ ಹುಡುಗರೆಲ್ಲಾ ಹೇಳದೇ ಕೇಳದೆ ಓಡುತ್ತಾರೆ.
ಶಿಕ್ಷಕ : ಅಂದ್ರೆ ನೀನು ದಿನ ಬಾಯಿ ತೊಳೆಯಲ್ಲಾ?

***

ರಾಜು : ಬೆಂಗಳೂರಿನಿಂದ ನಿನ್ಮಗ ಮನೇಗೆ ಬಂದಿರೋ ಹಾಗೆ ಕಾಣುತ್ತೆ.
ಗೀತಾ : ಹೌದು ಅದು ನಿಮಗೆ ಹೇಗೆ ಗೊತ್ತಾಯ್ತು?
ರಾಜು : ಜೇಬಿನಲ್ಲಿ ಎರಡು ಸಿಗರೇಟ್ ಇಟ್ಟಿದ್ದೆ ;ಈಗ ಒಂದೇ ಇತ್ತು.