ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಡಾಕ್ಟರ್ : ಏನಯ್ಯಾ ನನ್ನ ಫೀಜ್  ಎಂದು ನೀನು ಕೊಟ್ಟ ಚೆಕ್ ಬೌನ್ಸ್ ಆಗಿ ವಾಪಸ್ ಬಂದಿದೆ.

 ರೋಗಿ : ಡಾಕ್ಟರೆ, ನೀವು ವಾಸಿ ಮಾಡಿದ ರೋಗವೂ ಸಹ ಮತ್ತೆ ಬಂದಿದೆ

Join Our Whatsapp Group

***

 ಬಿಕ್ಷುಕ :ಮಹಾರಾಜರೆ, ಬಡವ ಒಂದು ವರಹ ದಾನ ಕೊಡಿ.

 ಅಕ್ಬರ್ : ನೀನು ಕೇಳುತ್ತಿರುವುದು ನನ್ನ ಯೋಗ್ಯತೆಗೆ ತಕ್ಕದ್ದಲ್ಲ. ನನ್ನ ಯೋಗ್ಯತೆಗೆ ತಕ್ಕದ್ದುನ್ನು ಬೇಡು.

 ಬಿಕ್ಷುಕ : ಹಾಗಾದರೆ ನಿಮ್ಮ ರಾಜ್ಯದಲ್ಲಿ ಅ:ರ್ಧಭಾಗ ಬಿಟ್ಟುಕೊಡಿ

 ಅಕ್ಬರ್  : ರಾಜ್ಯವಾಳುವ ಯೋಗ್ಯತೆ ನಿನಗಿಲ್ಲ.

***

 ರಾಜು : ಮಿಸ್ ನೀನೇ ರಾತ್ರಿ ನಮ್ಮ ತಂದೆಗೆ ಫೋನ್ ಮಾಡಿದ್ರಾ?

 ಮಿಸ್ : ಇಲ್ಲಾ ಏಕೆ?

 ರಾಜು : ಬೆಳಿಗ್ಗೆ ನಮ್ಮ ತಂದೆ ಮೊಬೈಲ್  ನೋಡಿದೆ.ಮಿಸ್ ಕಾಲ್ ಅಂತ ಇತ್ತು ಅದಕ್ಕೆ ಕೇಳಿದೆ.