ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಟೀಚರ್ : ನಿಮ್ಮ ತಂದೆ ಇದ್ದಾರೆಯೇ?

 ರಾಜು :ಇಲ್ಲಾ ಟೀಚರ್, ಸತ್ತಿದ್ದಾರೆ.

 ಟೀಚರ್ ಮೊದಲು ಅವರೇ ನಾಗಿದ್ರೂ.

 ರಾಜು ಅವರು ಸಾಯೋಕೆ ಮುಂಚೆ ಬದುಕಿದ್ರು.

***

 ರಾಜು : (ಹೆಂಡತಿಗೆ ಸಿಟ್ಟಿನಿಂದ ಫೋನ್ ಮಾಡಿದ) ರಾತ್ರಿಗೆ ಏನು ಅಡಿಗೆ ಮಾಡಿದ್ದೀಯ?

ಗೀತ :ವಿಷ ಹಾಕಿ ಅನ್ನ ಮಾಡಿದ್ದೀನಿ.

ರಾಜು : ಸರಿ ಹಾಗಾದ್ರೆ ನೀನು ಮೊದಲು ತಿಂದು ಮಲಗು.